Payana

Payana Contact information, map and directions, contact form, opening hours, services, ratings, photos, videos and announcements from Payana, Community Organization, Payana c/o Indian Social Institute, #24, Benson Road , Benson Town, Road.

Payana is Community Owned Managed Organization which was formed by alternative sexuality Minorities Community Members on 26th Oct 2009 & registered as a Society under the Karnataka Societies Registration Act, 1960 on 14th December 2009

Today, Mr. Deepak B (Program Manager) and Mr. R. Venkatesh are representing Payana TGTI at the KHPT workshop on Developi...
20/07/2026

Today, Mr. Deepak B (Program Manager) and Mr. R. Venkatesh are representing Payana TGTI at the KHPT workshop on Developing IEC, BCC, and IPC Materials for Disease Prevention and Health Promotion for Transgender (TG) communities and S*x Workers.

ಇಂದು ದಿನಾಂಕ 17/07/2026 ಶುಕ್ರವಾರದಂದು ಆಶೀರ್ವಾದ ಸೆಂಟರ್ ನಲ್ಲಿ ರಾಷ್ಟ್ರೀಯ ಗಜೆಟ್ ಅರಿವು ಕಾರ್ಯಗಾರ ಆಯೋಜಿಸಿ ಟ್ರಾನ್ಸ್ ಜೆಂಡರ್ ಸಮುದಾಯದ...
20/07/2026

ಇಂದು ದಿನಾಂಕ 17/07/2026 ಶುಕ್ರವಾರದಂದು ಆಶೀರ್ವಾದ ಸೆಂಟರ್ ನಲ್ಲಿ ರಾಷ್ಟ್ರೀಯ ಗಜೆಟ್ ಅರಿವು ಕಾರ್ಯಗಾರ ಆಯೋಜಿಸಿ ಟ್ರಾನ್ಸ್ ಜೆಂಡರ್ ಸಮುದಾಯದವರಿಗೆ ರಾಷ್ಟ್ರೀಯ ಗಜೆಟ್ ಅನ್ನು ಪಡೆದುಕೊಳ್ಳುವ ಬಗ್ಗೆ ವಿಸ್ತಾರವಾಗಿ ತಿಳಿಸಿಕೊಡಲಾಯಿತು.
ಈ ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲಾ ಸಮುದಾಯದವರಿಗೂ ಮತ್ತು ಸಂಪನ್ಮೂಲ ವ್ಯಕ್ತಿಗಳಿಗೂ ಧನ್ಯವಾದಗಳು.

16 ಜೂನ್ 2026 ರಂದು, ಪಯಣ ಸಂಸ್ಥೆಯ  ಕ್ರಿಸ್ಟಿ ರಾಜ್, ಸೌಮ್ಯ ಎ, ಸವಿತ , ಜರ್ಮಿ, ಮಂಜು, ದೀಪಕ್, ಮತ್ತು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಟಿಪ್ಪು...
20/07/2026

16 ಜೂನ್ 2026 ರಂದು, ಪಯಣ ಸಂಸ್ಥೆಯ ಕ್ರಿಸ್ಟಿ ರಾಜ್, ಸೌಮ್ಯ ಎ, ಸವಿತ , ಜರ್ಮಿ, ಮಂಜು, ದೀಪಕ್, ಮತ್ತು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಟಿಪ್ಪು ಸರ್ ಹಾಗೂ ವಕೀಲರಾದ ಯಾಸಿನ್ ಅವರೊಂದಿಗೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಪ್ರಸನ್ನ ಎಚ್ ಮತ್ತು ಶ್ರೀ ಮಂಜುನಾಥ್ ಅವರನ್ನು ಭೇಟಿಯಾಗಿ, ಪೊಲೀಸ್ ಹೆಡ್ ಕಾನ್ಸ್ ಸ್ಟೇಬಲ್ ಹುದ್ದೆಯ ನೇಮಕಾತಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರು ಅರ್ಜಿ ಸಲ್ಲಿಸುವಾಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವಿ ಪತ್ರವನ್ನು ಸಲ್ಲಿಸಿದೆವು. ಹಾಗೂ ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಈ ಸಮಸ್ಯೆಯನ್ನು ಸರಿಪಡಿಸಲು ಒಪ್ಪಿಕೊಂಡು ಹೀಗಾಗಲೇ ಈ ಸಮಸ್ಯೆಯನ್ನು ಪರಿಹರಿಸಿರುವುದಕ್ಕಾಗಿ ಇಡೀ ತಂಡಕ್ಕೆ ಧನ್ಯವಾದಗಳು. 🙏

20/07/2026  ಇಂದು ಪಯಣ ಸಂಸ್ಥೆಯ  ಕ್ರಿಸ್ಟಿರಾಜ್, ಸೌಮ್ಯ ಎ, ದೀಪಕ್, ಮಂಜು, ಜರ್ಮಿ, ಸಂಸ್ಥೆಯ ಸದಸ್ಯರುಗಳು  ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್...
20/07/2026

20/07/2026 ಇಂದು ಪಯಣ ಸಂಸ್ಥೆಯ ಕ್ರಿಸ್ಟಿರಾಜ್, ಸೌಮ್ಯ ಎ, ದೀಪಕ್, ಮಂಜು, ಜರ್ಮಿ, ಸಂಸ್ಥೆಯ ಸದಸ್ಯರುಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಭೇಟಿ ನೀಡಿ, ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಪ್ರಸನ್ನ ಹೆಚ್ ರವರನ್ನು ಮತ್ತು ಮಂಜುನಾಥ್ ರವರನ್ನು ಭೇಟಿಯಾಗಿ, ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಅರ್ಜಿಯಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯ ಅಭ್ಯರ್ಥಿಗಳು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳ ಕುರಿತು ಅವರೊಂದಿಗೆ ಚರ್ಚಿಸಿ, ಮನವಿ ಪತ್ರ ಸಲ್ಲಿಸಲಾಯಿತು. ಸಮಸ್ಯೆಯನ್ನು ಆಲಿಸಿದ ಅಧಿಕಾರಿಗಳು, ಈ ತಾಂತ್ರಿಕ ದೋಷವನ್ನು ಶೀಘ್ರದಲ್ಲೇ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಸಮುದಾಯದ ಹಕ್ಕುಗಳಿಗಾಗಿ ನಮ್ಮ ಹೋರಾಟ ಹೀಗೆಯೇ ಮುಂದುವರಿಯುತ್ತದೆ. 🙏

29.06.2026 ರಂದು ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೈಡ್ ಮಂತ್ ಸ್ಮರಣಾರ್ಥ 46ನೇ ತಲ್ಕಿ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ಈ...
16/07/2026

29.06.2026 ರಂದು ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೈಡ್ ಮಂತ್ ಸ್ಮರಣಾರ್ಥ 46ನೇ ತಲ್ಕಿ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 300 ಜನ ವಿದ್ಯಾರ್ಥಿಗಳು ಮತ್ತು ಬೋಧಕರು ಭಾಗವಹಿಸಿ ಪ್ರೈಡ್ ಹಬ್ಬ ಆಚರಿಸಿದರು.

ಎಲ್ಲಾರೂ ತಪ್ಪದೆ ಹೆಚ್ಐವಿ  ಸ್ಥಿತಿಯನ್ನು ತಿಳಿದುಕೊಳ್ಳಿ
02/07/2026

ಎಲ್ಲಾರೂ ತಪ್ಪದೆ ಹೆಚ್ಐವಿ ಸ್ಥಿತಿಯನ್ನು ತಿಳಿದುಕೊಳ್ಳಿ

ದಿನಾಂಕ 12.06.2026 ರಂದು ಪಯಣ APF ಕಚೇರಿಯಲ್ಲಿ  ಸರ್ಕಾರದಿಂದ ಘೋಷಣೆ ಯಾಗಿರುವ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ವಿಚಾರವಾಗಿ   ಪಯಣ ಹಾಗೂ ಅಭಯ ...
24/06/2026

ದಿನಾಂಕ 12.06.2026 ರಂದು ಪಯಣ APF ಕಚೇರಿಯಲ್ಲಿ ಸರ್ಕಾರದಿಂದ ಘೋಷಣೆ ಯಾಗಿರುವ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ವಿಚಾರವಾಗಿ ಪಯಣ ಹಾಗೂ ಅಭಯ ಮಿಷನ್ ಸಹಯೋಗದೊಂದಿಗೆ ಕಾನ್ಸ್ಟೇಬಲ್ ಹುದ್ದೆಯ ನೇಮಕಾತಿಯ ಬಗ್ಗೆ ಪೂರ್ವಭಾವಿ ಸಭೆಯನ್ನು ಸಮುದಾಯದವರ ಅಭ್ಯರ್ಥಿ ಗಳ ಜೊತೆ ಆಯೋಜಿಸಲಾಗಿತ್ತು.

ದಿನಾಂಕ 16.06.2026 ರಂದು ಪಯಣ APF Project  ವತಿಯಿಂದ  ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬೆಂಗಳೂರು,  ರವರನ್ನು   ಭೇಟಿಮಾಡಿ  ಕಾನ್ಸ್ಟೇಬಲ್ ನ...
24/06/2026

ದಿನಾಂಕ 16.06.2026 ರಂದು ಪಯಣ APF Project ವತಿಯಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬೆಂಗಳೂರು, ರವರನ್ನು ಭೇಟಿಮಾಡಿ ಕಾನ್ಸ್ಟೇಬಲ್ ನೇಮಕಾತಿ ವಿಷಯದಲ್ಲಿ ಸಮುದಾಯದವರು ಎದುರಿಸುತ್ತಿದ್ದ ಲಿಂಗತ್ವದ ಹೆಸರಿನ ಬದಲಾವಣೆಯ ಬಗ್ಗೆ ಗಮನಹರಿಸಿ ಆಡಳಿತಾತ್ಮಕ ಸುಧಾರಣೆಯ ಬಗ್ಗೆ ಚರ್ಚಿಸಲಾಯಿತು.

ದಿನಾಂಕ 20.06.2026 ರಂದು CSGMR ಆಯೋಜಿಸಿದ್ದ ಪ್ರೀತಿಯ ಹಬ್ಬದಲ್ಲಿ  ಪಯಣ, ಕೇಸಾಪ್ಸ್ ಮತ್ತು CSGMR  ಜಂಟಿಯಾಗಿ  ಬೆಂಗಳೂರು ಕ್ರಿಯೇಟಿವ್ ಸರ್ಕ...
24/06/2026

ದಿನಾಂಕ 20.06.2026 ರಂದು CSGMR ಆಯೋಜಿಸಿದ್ದ ಪ್ರೀತಿಯ ಹಬ್ಬದಲ್ಲಿ ಪಯಣ, ಕೇಸಾಪ್ಸ್ ಮತ್ತು CSGMR ಜಂಟಿಯಾಗಿ ಬೆಂಗಳೂರು ಕ್ರಿಯೇಟಿವ್ ಸರ್ಕಸ್ ನಲ್ಲಿ ಸಮುದಾಯದವರಿಗೆ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು

ದಿನಾಂಕ 23.06.2026 ರಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ   ನೆಡೆದ ಜಿಲ್ಲಾಧಿಕಾರಿ ಸಭೆಯಲ್ಲಿ ಪಯಣ ಭಾಗವಹಿಸಿತ್ತು. ಸಭೆಯಲ...
24/06/2026

ದಿನಾಂಕ 23.06.2026 ರಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನೆಡೆದ ಜಿಲ್ಲಾಧಿಕಾರಿ ಸಭೆಯಲ್ಲಿ ಪಯಣ ಭಾಗವಹಿಸಿತ್ತು. ಸಭೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 2025-2026 ಫಲಾನುಭವಿಗಳ ಪಟ್ಟಿಯನ್ನು ಈ ಸಭೆಯಲ್ಲಿ ಅನುಮೋದಿಸಲಾಯಿತು.ಇದರ ಜೊತೆಗೆ ಸಾಮಾಜಿಕ ಸೇವಾ ಸೌಲಭ್ಯ ಮತ್ತು ಸಮುದಾಯದ ಕಲ್ಯಾಣ ಮತ್ತು ಸಬಲೀಕರಣ ಕ್ಕಾಗಿ ಚರ್ಚಿಸಲಾಯಿತು.

Address

Payana C/o Indian Social Institute, #24, Benson Road , Benson Town
Road
560046

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 10am - 6pm

Alerts

Be the first to know and let us send you an email when Payana posts news and promotions. Your email address will not be used for any other purpose, and you can unsubscribe at any time.

Contact The Organization

Send a message to Payana:

Shortcuts

Share