ಹಿಂದೂ ಕನ್ನಡಿಗರು / Hindu Kannadigaru

  • Home
  • Vietnam
  • Sin Ho
  • ಹಿಂದೂ ಕನ್ನಡಿಗರು / Hindu Kannadigaru
Directions

ಹಿಂದೂ ಕನ್ನಡಿಗರು / Hindu Kannadigaru ಹಿಂದೂ ಕನ್ನಡಿಗರು. ಧರ್ಮ ಭಾಷೆ.
ಹಳದಿ ಕೆಂಪ?

ಈಗ ಎಲ್ಲಿ ಇದ್ದೀರಿ ಕನ್ನಡ ಹೊಲಾಟಗಾರರೆ? ಈಗ ನಿಮ್ಮ ತಕ್ಕತ್ತು,ಧಮ್ ತೋರಿಸಿ ಬನ್ನಿ.3000ಕ್ಕೂ ಹೆಚ್ಚು ಕನ್ನಡ ಶಾಲೆಗಳನ್ನು ಮುಚ್ಚಿದಾಗ ನಿಮಗೆ ಕ...
04/04/2026

ಈಗ ಎಲ್ಲಿ ಇದ್ದೀರಿ ಕನ್ನಡ ಹೊಲಾಟಗಾರರೆ? ಈಗ ನಿಮ್ಮ ತಕ್ಕತ್ತು,ಧಮ್ ತೋರಿಸಿ ಬನ್ನಿ.3000ಕ್ಕೂ ಹೆಚ್ಚು ಕನ್ನಡ ಶಾಲೆಗಳನ್ನು ಮುಚ್ಚಿದಾಗ ನಿಮಗೆ ಕನ್ನಡ ಉಳಿಸ ಬೇಕೆಂಬ ಮನಸ್ಸು ಬರಲಿಲ್ಲ. ರಾಜ್ಯಾದ್ಯಂತ ಇಂಗ್ಲಿಷ್ ಮಾಧ್ಯಮಗಳ ಸಿಬಿಎಸ್ಸಿ ,ಐಸಿಐಸಿ ಶಾಲೆಗಳ ಹೆಸರಲ್ಲಿ ಕನ್ನಡ ಭಾಷೆಯನ್ನು ಮಕ್ಕಳಲ್ಲಿ ಮಾಸುವಂತೆ ಮಾಡುತ್ತಿರುವದರ ಬಗ್ಗೆ ನಿಮ್ಮ ಚಕಾರವಿಲ್ಲಾ.ಈಗ ಉರ್ದು ಶಾಲೆಗಳಲ್ಲಿ ನಾಡ ಭಾಷೆ ಕನ್ನಡ ಕಲಿಸುವಂತಿಲ್ಲಾ,ನಿಮ್ಮ ಪೌರುಷ ಏನಿದ್ದರೂ ತಾಂತ್ರಿಕ ಸಮಸ್ಯೆಗಳ ಅಂಶಗಳನ್ನು ಇಷ್ಟು ಮಾತಾನಾಡಿದ್ದಾ Suresh Kumar ಹಾಗೂ Vidya malnad (ಹಿಂದಿ ಭಾಷೆಯ ಪರೀಕ್ಷೆ ರದ್ದು ಪಡಿಸಿದ ಸಮಯ ಹಾಗೂ ಕ್ರಮದ ಬಗ್ಗೆ ವಿವರಿಸಿದ) ಕನ್ನಡಿಗರ ಮೇಲೆ ನಿಮ್ಮ ದರ್ಪ ದೌರ್ಜನ್ಯ ತೋರಿಸುವ ನೀವು.ಈಗ ಮಾತಾಡಿ,ನಿಮ್ಮ ಲೆಕ್ಕಾಚಾರದ ಪ್ರಕಾರ ಕರ್ನಾಟಕದಲ್ಲಿ ಉರ್ದು ಶಾಲೆಗಳೇ ಇರಬಾರದು,ಇಲ್ಲಿ ಏನಿದ್ದರೂ ಕನ್ನಡ ಶಾಲೆಗಳೇ ಸಾರ್ವಭೌಮವಾಗಿರಬೇಕು.ಬನ್ನಿ ಕರ್ನಾಟಕದಲ್ಲಿ ಕನ್ನಡ ಭಾಷೆಯೇ ನಮಗೆ ಮುಖ್ಯ ಇದಕ್ಕೆ ಸಂಪೂರ್ಣ ಬೆಂಬಲ ಇದೆ.

07/12/2025
22/03/2025

ಕರ್ನಾಟಕದ ಅಧಿಕೃತ ಭಾಷೆ ಉರ್ದು ನಾ? ಕನ್ನಡ ನಾ? ಉರ್ದು ಭಾಷೆ ಪ್ರೋತ್ಸಾಹಿಸಿ ನೂರಾರು ಕೋಟಿ ರೂಪಾಯಿ,ಉರ್ದು ಶಾಲೆಗಳಿಗೆ ಸಾವಿರಾರು ಕೋಟಿ ರೂಪಾಯಿ.

28/07/2024

ಪ್ರತಿಷ್ಠಿತ ಸ್ಟಾರ್ ಹೋಟೆಲ್ ಗಳಲ್ಲಿ ಊಟ ಮಾಡುವ ಪ್ರತಿಷ್ಠಿತ ಶ್ರೀಮಂತ ಹಿಂದೂಗಳೆ,ಹಲಾಲ್ ಹೆಸರಿನಲ್ಲಿ ನಿಮಗೆ ವಿಷ ಉಣಿಸಿ ಶ್ರೀಮಂತರಾಗುತ್ತಿರುವ ಜಿಹಾದಿಗಳ ವಿರುದ್ಧ ಜಾಗೃತರಾಗಿರಿ!

Address

Sin
Sin Ho
1721008

Website

Alerts

Be the first to know and let us send you an email when ಹಿಂದೂ ಕನ್ನಡಿಗರು / Hindu Kannadigaru posts news and promotions. Your email address will not be used for any other purpose, and you can unsubscribe at any time.

Shortcuts

Share