MUST MUST - Developing Govt Schools without Donating/Contributing Money.to Highest Standards with the

We do not Encourage to Donate Money and do not expect Tax Benefit/Exemption from the Government. Our Vision is to build a pleasant Environment to "LIVE - LET LIVE". Initial Vision is to make Excellent Education System available to everyone "FREE OF COST" in any Part of the World. Drive away Unhealthy Competition, Bring People "More Together" with More Moral, Ethical Values and

Discipline - Inculcate "VISHWA MANAVA(GLOBAL HUMAN)" Concept."Share Happiness-Sorrow"-Moral Boundaries

10AM ಕ್ಲಬ್ ಹೌಸ್ ನಲ್ಲಿ ಚರ್ಚೆ ಮತ್ತು ಪರಿಹಾರ ಪ್ಲಾನ್: ಮಾನವೀಯತೆಯ, ಸುಶಿಕ್ಷಣದ ಕೊರತೆಯೆ ಲಕ್ಷ ಲಕ್ಷ ಜನರ ಹತ್ಯೆಗೆ ಕಾರಣ
08/15/2021

10AM ಕ್ಲಬ್ ಹೌಸ್ ನಲ್ಲಿ ಚರ್ಚೆ ಮತ್ತು ಪರಿಹಾರ ಪ್ಲಾನ್: ಮಾನವೀಯತೆಯ, ಸುಶಿಕ್ಷಣದ ಕೊರತೆಯೆ ಲಕ್ಷ ಲಕ್ಷ ಜನರ ಹತ್ಯೆಗೆ ಕಾರಣ

Sunday, August 15 at 10:00am IST with Girish Mudigere. ಮಾನವೀಯತೆಯ, ಸುಶಿಕ್ಷಣದ ಕೊರತೆಯೆ ಲಕ್ಷ ಲಕ್ಷ ಜನರ ಹತ್ಯೆಗೆ ಕಾರಣ

ಈಗ ಚರ್ಚೆ ವಿಷಯ
07/10/2021

ಈಗ ಚರ್ಚೆ ವಿಷಯ

With Girish Mudigere

07/05/2021
ರವಿ ಜಾನೇಕಲ್ ಅವರು ಫೇಸ್ ಬುಕ್ ನಲ್ಲಿ ಹೀಗೆ ಬರೆದಿದ್ದಾರೆ: ಮಕ್ಕಳಿಗೆ ಕೊಡಬೇಕಾದ "ಅಸೈನ್ಮೆಂಟ್" ಅಂದ್ರೆ ಇದು. ಅದ್ಯಾವುದೋ ಚಿತ್ರ ಕಟ್ ಅಂಡ್ ಪ...
06/01/2020

ರವಿ ಜಾನೇಕಲ್
ಅವರು ಫೇಸ್ ಬುಕ್ ನಲ್ಲಿ ಹೀಗೆ ಬರೆದಿದ್ದಾರೆ: ಮಕ್ಕಳಿಗೆ ಕೊಡಬೇಕಾದ "ಅಸೈನ್ಮೆಂಟ್" ಅಂದ್ರೆ ಇದು. ಅದ್ಯಾವುದೋ ಚಿತ್ರ ಕಟ್ ಅಂಡ್ ಪೇಸ್ಟ್ ಮಾಡೋದಾಗಲಿ, ಒಂದನ್ನು ಐದುಸಲ ಬರೆದುಕೊಂಡು ಬನ್ನಿ ಅನ್ನೋದಾಗಲಿ ಅಲ್ಲ.

ಶಾಲಾ ಮುಖ್ಯಸ್ಥರು, ಶಿಕ್ಷಕರು ಇದನ್ನೊಮ್ಮೆ ಓದಿ.

05/30/2020

ಸರ್ಕಾರಿ ಶಾಲೆಗಳು ಬೆಸ್ಟ್. ಅಭಿವೃದ್ಧಿ ಅತೀ ಅಗತ್ಯ.

ಇದು ಪ್ರತಿ ಊರಲ್ಲೂ ಟ್ರೈ ಮಾಡಿಸಬೇಕು, ಮೊಟ್ಟ ಮೊದಲನೆಯದಾಗಿ.....ಆಗಲ್ವಾ, ಆಗುತ್ತಾ???ಸುದ್ದಿ:https://www.udayavani.com/district-news/...
01/04/2020

ಇದು ಪ್ರತಿ ಊರಲ್ಲೂ ಟ್ರೈ ಮಾಡಿಸಬೇಕು, ಮೊಟ್ಟ ಮೊದಲನೆಯದಾಗಿ.....ಆಗಲ್ವಾ, ಆಗುತ್ತಾ???

ಸುದ್ದಿ:

https://www.udayavani.com/district-news/koppal-news/police-officers-who-have-adopted-a-government-high-school

ಸರಕಾರಿ ಪ್ರೌಢಶಾಲೆಯನ್ನು ದತ್ತು ಪಡೆದ ಪೊಲೀಸ್ ಅಧಿಕಾರಿಗಳು

ಗಂಗಾವತಿ: ನಗರದ ಎಪಿಎಂಸಿ ಗಂಜ್ ಹಮಾಲಿ ಕಾರ್ಮಿಕರ ಏರಿದಲ್ಲಿರುವ ಸರಕಾರಿ ಪ್ರೌಢಶಾಲೆಯನ್ನು ಗಂಗಾವತಿ ಉಪವಿಭಾಗದ ಡಿವೈಎಸ್ಪಿ ಡಾ.ಚಂದ್ರಶೇಖರ ನೇತೃತ್ವದಲ್ಲಿ ದತ್ತು ಪಡೆದು ಕೊಂಡು ಶಾಲೆಯಲ್ಲಿ ಗ್ರಂಥಾಲಯ ಸೇರಿ ಮೂಲಸೌಕರ್ಯ ಕಲ್ಪಿಸಲು ಮುಂದಾಗಿದ್ದಾರೆ. ಮಂಗಳವಾರ ಶಾಲೆಯಲ್ಲಿ ಆಯೋಜಿಸಿದ್ದ ಅಪರಾಧ ತಡೆ ಮಾಸಾಚಾರಣೆಯಲ್ಲಿ ಗ್ರಾಮೀಣ ಸಿಪಿಐ ಸುರೇಶ ತಳವಾರ ನಗರ ಪಿಐ ಉದಯರವಿ ತಮ್ಮ ಒಂದು ತಿಂಗಳ ವೇತನದಲ್ಲಿ ಗ್ರಂಥಾಲಯ ಹಾಗೂ ಇದಕ್ಕೆ ಬೇಕಾಗುವ ಪುಸ್ತಕಗಳನ್ನು ಖರೀದಿ ಮಾಡಲು ಹಣ ನೀಡುವುದಾಗಿ ಭರವಸೆ ನೀಡಿದರು. ಇಡೀ ಶಾಲೆಗೆ ಸುಣ್ಣಬಣ್ಣ ಹಚ್ಚಿ ಶಾಲೆಯ ಗೋಡೆಗಳ ಮೇಲೆ ಸಾಹಿತ್ಯ ವಿಜ್ಞಾನ,ಕಲೆ ಜ್ಞಾನಪೀಠ ಪುರಸ್ಕೃತರು ನೊಬೆಲ್ ಪ್ರಶಸ್ತಿ ಪಡೆದ ದೇಶದ ಪ್ರಧಾನಿ,ರಾಜ್ಯದ ಸಿಎಂ ಸೇರಿ ಸಾಮಾನ್ಯ ಜ್ಞಾನ ಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಡಿವೈಎಸ್ಪಿ ಡಾ.ಚಂದ್ರಶೇಖರ್ ಬರೆಯಿಸಿದ್ದಾರೆ. ಬೇರೆಯವರು ಸಹ ಸರಕಾರಿ ಶಾಲೆಗಳನ್ನು ದತ್ತು ಪಡೆದು ಸೌಲಭ್ಯ ಒದಗಿಸುವಂತೆ ಬಿಇಒ ಸೋಮಶೇಖರ್ ಗೌಡ ಹೇಳಿದ್ದಾರೆ.

ಗಂಗಾವತಿ: ನಗರದ ಎಪಿಎಂಸಿ ಗಂಜ್ ಹಮಾಲಿ ಕಾರ್ಮಿಕರ ಏರಿದಲ್ಲಿರುವ ಸರಕಾರಿ ಪ್ರೌಢಶಾಲೆಯನ್ನು ಗಂಗಾವತಿ ಉಪವಿಭಾಗದ ಡಿವೈಎಸ್ಪಿ ಡಾ.ಚಂದ....

https://www.udayavani.com/district-news/udupi-news/half-marathon ಸರಕಾರಿ ಶಾಲೆ ಉಳಿಸಿ ಅಭಿಯಾನದಡಿ ಮಲ್ಪೆಯಿಂದ ಕಾಪುವಿನವರೆಗೆ ಹಾಫ್...
12/26/2019

https://www.udayavani.com/district-news/udupi-news/half-marathon

ಸರಕಾರಿ ಶಾಲೆ ಉಳಿಸಿ ಅಭಿಯಾನದಡಿ ಮಲ್ಪೆಯಿಂದ ಕಾಪುವಿನವರೆಗೆ ಹಾಫ್‌ ಮ್ಯಾರಥಾನ್‌
ಪೊಲಿಪು ಸರಕಾರಿ ವಿದ್ಯಾ ಸಂಸ್ಥೆಗಳ ಶತ, ವಜ್ರ, ಸ್ವರ್ಣ ಸಂಭ್ರಮ

Team Udayavani, Dec 25, 2019, 8:37 PM IST

ಕಾಪು : ಪೊಲಿಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಢಶಾಲೆ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜಿನ ಶತ, ವಜ್ರ, ಸ್ವರ್ಣ ಸಂಭ್ರಮದ ಸವಿನೆನಪಿಗಾಗಿ ಡಾ| ಬಿ.ಆರ್‌. ಮತ್ತು ಸಿ.ಆರ್‌ ಶೆಟ್ಟಿ ಫೌಂಡೇಶನ್‌ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಸರಕಾರಿ ಶಾಲೆ ಉಳಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಮಲ್ಪೆಯಿಂದ ಕಾಪುವಿನವರೆಗೆ ಡಿ. 25ರಂದು ಹಮ್ಮಿಕೊಳ್ಳಲಾಗಿದ್ದ ಮ್ಯಾರಥಾನ್‌ಗೆ ಮಾಜಿ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಅವರು ಚಾಲನೆ ನೀಡಿದರು.

ಜ್ಯೂನಿಯರ್‌ ಮತ್ತು ಸೀನಿಯರ್‌ ವಿಭಾಗದಲ್ಲಿ ನಡೆದ ಹಾಫ್‌ ಮ್ಯಾರಥಾನ್‌ ಓಟದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಗಳ ಸುಮಾರು 300ಕ್ಕೂ ಅಧಿಕ ಮಂದಿ ವಿವಿಧ ವಯೋಮಾನದ ಜನರು ಪಾಲ್ಗೊಂಡರು. ಸೀನಿಯರ್‌ ವಿಭಾಗದ ವಿದ್ಯಾರ್ಥಿಗಳ ಹಾಫ್‌ ಮ್ಯಾರಥಾನ್‌ಗೆ ಮಲ್ಪೆಯಿಂದ ಮತ್ತು ಜೂನಿಯರ್‌ ವಿಭಾಗದ ಸ್ಪರ್ಧೆಗೆ ಮಟ್ಟುವಿನಿಂದ ಚಾಲನೆ ನೀಡಲಾಯಿತು.

ಉಡುಪಿ ಬಿ.ಆರ್‌. ಲೈಫ್‌ ಹಾಗೂ ಕೂಸಮ್ಮ ಶಂಭು ಶೆಟ್ಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿಗಳು, ವೈದ್ಯಕೀಯ ಸಿಬಂದಿಗಳು, ಪೊಲೀಸ್‌ ಅಧಿಕಾರಿಗಳು ಮತ್ತು ಸಿಬಂದಿಗಳು, ತ್ರಿವಳಿ ಸಂಸ್ಥೆಗಳ ಹಳೇ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಪೋಷಕರು ಸ್ವಯಂ ಸೇವಕರಾಗಿ ಮ್ಯಾರಥಾನ್‌ನ ಯಶಸ್ಸಿಗೆ ಸಹಕರಿಸಿದರು.

ಪೊಲಿಪು ಸರಕಾರಿ ವಿದ್ಯಾ ಸಂಸ್ಥೆಗಳ ಶತ, ವಜ್ರ, ಸ್ವರ್ಣ ಸಂಭ್ರಮ ಸಮಿತಿಯ ಗೌರವಾಧ್ಯಕ್ಷ / ಶಾಸಕ ಲಾಲಾಜಿ ಆರ್‌. ಮೆಂಡನ್‌, ಅನಿವಾಸಿ ಭಾರತೀಯ ಉದ್ಯಮಿ ಬಾವುಗುತ್ತು ರಘುರಾಮ ಶೆಟ್ಟಿ, ಜಿಲ್ಲಾ ದೆ„ಹಿಕ ಶಿಕ್ಷಣಾಧಿಕಾರಿ ಕೆ. ಮಧುಕರ್‌, ಉಡುಪಿ ನಗರಸಭೆಯ ಸದಸ್ಯರಾದ ಲಕೀÒ$¾ ಮಂಜುನಾಥ್‌, ಎಡ್ವಿನ್‌ ಕರ್ಕಡ, ಶತ, ವಜ್ರ, ಸ್ವರ್ಣ ಸಂಭ್ರಮದ ಕಾರ್ಯಾಧ್ಯಕ್ಷ ಸರ್ವೋತ್ತಮ್‌ ಕುಂದರ್‌, ಪ್ರಧಾನ ಕಾರ್ಯದರ್ಶಿ ಕಿರಣ್‌ ಆಳ್ವ, ಮುಂಬೈ ಸಮಿತಿಯ ಅಧ್ಯಕ್ಷ ಸುರೇಂದ್ರ ಎನ್‌. ಸುವರ್ಣ, ಹಳೆ ವಿದ್ಯಾರ್ಥಿ ಭಾಸ್ಕರ್‌ ಶೆಟ್ಟಿ ಯುಎಸ್‌ಎ, ಪೊಲಿಪು ಮೊಗವೀರ ಮಹಾಸಭಾದ ಅಧ್ಯಕ್ಷ ಪ್ರವೀಣ್‌ ಕುಂದರ್‌, ಡಾ| ಶಿಶಿರ್‌ ಶೆಟ್ಟಿ ಮಂಗಳೂರು, ಡೊಮಿನಿಕ್‌ ಥಾಮಸ್‌, ಪೊಲಿಪು ಪ. ಪೂ ಕಾಲೇಜಿನ ಪ್ರಾಂಶುಪಾಲ ಪಂಡರೀನಾಥ ಎಸ್‌., ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ರಮಣಿ ವೈ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಎಚ್‌.ಎಸ್‌. ಅನಸೂಯಾ, ಹಳೇ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಮತ್ತು ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು

ಕಾಪು : ಪೊಲಿಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಢಶಾಲೆ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜಿನ ಶತ, ವಜ್ರ, ಸ್ವರ್ಣ ಸಂಭ್ರಮ...

12/11/2019

ಇದು ನಿಜಕ್ಕೂ ಅದ್ಭುತ ಆಲೋಚನೆ.....Wonderful to inculcate values..... ಮಕ್ಕಳು ಕನ್ನಡ, ಇಂಗ್ಲಿಷ್ ಹಾಗೂ ದೇಶ ಭಕ್ತಿ, ಮೌಲ್ಯಗಳು, ಸುಸಂಸ್ಕಾರ ಸುಸಂಸ್ಕೃತಿ ಕಲಿಯಲು ಬೆಸ್ಟ್ ಸಿಂಪಲ್ ಮೇಥೆಡ್

ಪ್ರತಿ ಶಾಲೆ(ಎಲ್ಲಾ 125000 ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳಲ್ಲಿ) ಈ ರೀತಿ ಪ್ರತಿ ವರ್ಷ ಹಳೆ ವಿಧ್ಯಾರ್ಥಿಗಳ ಮೂಲಕ ಇಂತದ್ದು ಮಾಡಬೇಕು.ನಾವು ಉ...
08/03/2019

ಪ್ರತಿ ಶಾಲೆ(ಎಲ್ಲಾ 125000 ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳಲ್ಲಿ) ಈ ರೀತಿ ಪ್ರತಿ ವರ್ಷ ಹಳೆ ವಿಧ್ಯಾರ್ಥಿಗಳ ಮೂಲಕ ಇಂತದ್ದು ಮಾಡಬೇಕು.

ನಾವು ಉತ್ತೇಜನ ಕೊಡಬೇಕು ಪ್ರತಿ ಊರಿಗೂ.
ಪ್ರತಿ ಶಾಲೆಯ ಆಸಕ್ತರು ನಮ್ಮನ್ನು ಸಂಪರ್ಕ ಮಾಡಬಹುದು. ನಮಗೆ ಹಣ, ಡೋನೇಷನ್ ಏನೂ ಬೇಡ. ದೇವರು ಸಾಕಷ್ಟೂ ಕೊಟ್ಟಿದ್ದಾನೆ.
ನಮ್ಮ ವಾಟ್ಸಾಪ್ 9449448797
https://gmorganization.wordpress.com/

ಇವರು ಎಲ್ಲಾ ಫೀಲ್ಡ್ ನಲ್ಲೂ ಎಕ್ಸ್ಪರ್ಟ್ ಅಂತ ಭಾವಿಸಿದ್ದರೆ ಅದು ತಪ್ಪು ಅಂತ ತಿಳಿಸಿ ಯಾರಾದ್ರೂ. ಸಾವಿರಾರು ರೈತರು, ಮಕ್ಕಳು ಸಾಯ್ತಾ ಇದ್ದಾರೆ,...
07/05/2019

ಇವರು ಎಲ್ಲಾ ಫೀಲ್ಡ್ ನಲ್ಲೂ ಎಕ್ಸ್ಪರ್ಟ್ ಅಂತ ಭಾವಿಸಿದ್ದರೆ ಅದು ತಪ್ಪು ಅಂತ ತಿಳಿಸಿ ಯಾರಾದ್ರೂ. ಸಾವಿರಾರು ರೈತರು, ಮಕ್ಕಳು ಸಾಯ್ತಾ ಇದ್ದಾರೆ, ಸರ್ಕಾರಿ ಶಾಲೆಗಳು, ಆರೋಗ್ಯ ಕೇಂದ್ರಗಳು ರೋಗಗ್ರಸ್ತ ಆಗ್ತಾ ಇವೆ. ಈ ಕೆಲಸಗಳ ಮಾಡೋದು ಬಿಟ್ಟು, ಕ್ರಿಕೆಟ್ ಆಟದ ಸೋಲು ಗೆಲುವಿನ ಬಗ್ಗೆ ಭವಿಷ್ಯ ಹೇಳೋದು ಸರಿಯಲ್ಲ ಹಾಗು ಬಾದಾಮಿ ಶಾಸಕರಾಗಿ ಬೆಲೆ ಬಾಳುವ ಸಮಯ ಹಾಳು ಮಾಡುವುದೂ ತರವಲ್ಲ.

Address

42 S Plaza Boulevard
Rochester Hills, MI
48307

Alerts

Be the first to know and let us send you an email when MUST posts news and promotions. Your email address will not be used for any other purpose, and you can unsubscribe at any time.

Contact The Organization

Send a message to MUST:

Share