06/08/2026
ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
ಇಂತಹ ಶ್ರೀಮಂತವಾದ ಕನ್ನಡವನ್ನು ಭರ್ಜರಿಯಾಗಿ ಕೊಂಡಾಡಿದ ನಮ್ಮ ಸಾಹಿತ್ಯೋತ್ಸವ ಸಂಘಕ್ಕೆ (Bhavyashree, Triveni,Ananth Kashyap, Archana Nagareshwara) ಹೃತ್ಪೂರ್ವಕ ಧನ್ಯವಾದಗಳು.
ಅತ್ಯಂತ ಅದ್ಧೂರಿಯಾಗಿ, ಯಶಸ್ವಿಯಾಗಿ ಹಾಗೂ ಸ್ಮರಣೀಯವಾಗಿ ಸಾಹಿತ್ಯೋತ್ಸವವನ್ನು ಆಯೋಜಿಸಿದ ಸಮಿತಿಯ ಎಲ್ಲ ಸದಸ್ಯರಿಗೂ ಹಾರ್ದಿಕ ಅಭಿನಂದನೆಗಳು. ನಿಮ್ಮ ಪರಿಶ್ರಮ, ಸಮರ್ಪಣೆ ಮತ್ತು ಕನ್ನಡದ ಮೇಲಿನ ಪ್ರೀತಿಯ ಫಲವಾಗಿ ಈ ಕಾರ್ಯಕ್ರಮ ಅದ್ಭುತ ಯಶಸ್ಸನ್ನು ಕಂಡಿದೆ.
ನಮ್ಮ ಕನ್ನಡಾಂಬೆಯ ಕೃಪೆ ನಮ್ಮೆಲ್ಲರ ಮೇಲೂ ಸದಾ ಇರಲಿ.
ಜೈ ಕನ್ನಡ ಮಾತೆ!
ಜೈ ಕರ್ನಾಟಕ!
ಜೈ ಕನ್ನಡ! 💛❤️
ಸಾಹಿತ್ಯದ ಸೊಬಗು, ಕನ್ನಡದ ಕಂಪು ಹೀಗೆ ಸದಾ ಪಸರಿಸಲಿ. ಸಾಹಿತ್ಯೋತ್ಸವ ತಂಡಕ್ಕೆ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು! 🌸🙏🏻
Special thanks to all -
- Our food sponsor- @ Idli Vada bistro
- Our Venue facilitator- National India hub
- Our Potluck paricipants
- Our photographer- Srini avru
- videographer - Ananya (sawjanya’s sister)
- Our decorator- Prasad Acharya. Helpers- Geetha Sanikop and Pradyumna Arasa
- Mic and sound system - Brahmanaspati Shastri
- Our Coordinators- Pradyumna , Prithviraj , Bramhashastri, Meera , Ashok Rao
- food helpers - Geeta Sanikop, Sheela Yogish, Kavya kankapura, Geetha Basavaraj, Shishir Hegde, Prasad acharya, Preetham Mundadi, Bharathesh , Shivakumar.
- Facilitators- Shivakumar and Geetha Basavaraj.
- Bhavageethe coordinators - Meera Rao and Varsha Dhanavandi
Heartfelt thank you to all other behind the scenes helpers in making it a success.