IRCS Karnataka

IRCS Karnataka An official account of Indian Red Cross Society, Karnataka State Branch. Committed to providing relief & assistance in times of disasters & emergencies

ರಾಜ್ಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಕೋವಿಡ್ ಹಾಗೂ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್...
06/24/2022

ರಾಜ್ಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಕೋವಿಡ್ ಹಾಗೂ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರು ಶ್ಲಾಘಿಸಿದರು.

ರಾಜಭವನದಲ್ಲಿ ಇಂದು NTT ಡಾಟಾ ಸಂಸ್ಥೆಯು ನೀಡಿದ 37 ಲಕ್ಷ ಮೌಲ್ಯದ ವಾಹನ ಹಾಗೂ ರೆಡ್ ಕ್ರಾಸ್ ಸಂಸ್ಥೆ ಕೇಂದ್ರ ಕಚೇರಿ, ನವದೆಹಲಿಯಿಂದ ಬಂದಂತಹ ಕೋವಿಡ್ ತಪಾಸಣಾ ವಾಹನವನ್ನು ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಈ ವಾಹನಗಳು ರಾಜ್ಯದ ತುಂಬೆಲ್ಲ ಸಂಚರಿಸಿ ಜನರ ಸೇವೆಗೆ ಅನಿಯಾಗಲಿ ಎಂದು ಶುಭ ಹಾರೈಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ, ಬೆಂಗಳೂರಿನಲ್ಲಿ  ದಿನಾಂಕ 21-06-2022ರಂದು ಆಡಳಿತ ಮಂಡಳಿ ಸಭೆಯನ್ನು ಆಯೋಜಿಸಲಾಗಿತ್ತು....
06/22/2022

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ, ಬೆಂಗಳೂರಿನಲ್ಲಿ ದಿನಾಂಕ 21-06-2022ರಂದು ಆಡಳಿತ ಮಂಡಳಿ ಸಭೆಯನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದಿರುವ ತಿರುಪತಿ ತಿರುಮಲ ದೇವಸ್ಥಾನದ (ಟಿಟಿಡಿ) ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾದ ಶ್ರೀ ಎಂ.ಎನ್. ಶಶಿಧರ್ ರವರು, ಇತ್ತೀಚೆಗೆ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದಂತಹ ಶ್ರೀ ಶಂಕರ್ ಮೊಗದ್ ಹಾಗೂ ಇತ್ತೀಚೆಗೆ ಚೇಂಬರ್ ಆಫ್ ಕಾಮರ್ಸ್ ಹಾವೇರಿ ಜಿಲ್ಲೆಯ ಅಧ್ಯಕ್ಷರಾಗಿ ಆಯ್ಕೆಯಾದಂತಹ ಶ್ರೀ ರವಿ ಬಿ ಮೆಣಸಿನಕಾಯಿ ರವರಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ ಪರವಾಗಿ ಶ್ರೀ ವಿಜಯ ಕುಮಾರ್ ಪಾಟೀಲ್ ಶಾವಂತಗೇರಾ, ಸಭಾಪತಿಗಳು, ಶ್ರೀ ಆನಂದ್ ಎಸ್. ಜಿಗಜಿನ್ನಿ ಉಪಸಭಾಪತಿಗಳು ಎಲ್ಲಾ ಗೌರವಾನ್ವಿತ ರೆಡ್ ಕ್ರಾಸ್ ರಾಜ್ಯ ಶಾಖೆಯ ಆಡಳಿತ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಅಭಿನಂದಿಸಿ ಗೌರವಿಸಲಾಯಿತು.

ಇಂತಹ ಗಣ್ಯಮಹನೀಯರುಗಳ ನೇತೃತ್ವದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯು ತನ್ನ ಜಿಲ್ಲಾ ಶಾಖೆಗಳನ್ನು ಸಬಲೀಕರಣಗೊಳಿಸುವ ಆಶಯವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಜೊತೆಯಾದ ಎಲ್ಲಾ ಸದಸ್ಯರನ್ನು ಸಂಸ್ಥೆಯು ಅತ್ಯಂತ ಗೌರವದಿಂದ ಗೌರವಿಸುತ್ತದೆ.

Yoga improves strength, balance, and flexibility.International Yoga Day 2022: On this day, let us encourage our family m...
06/20/2022

Yoga improves strength, balance, and flexibility.

International Yoga Day 2022: On this day, let us encourage our family members and friends to practice yoga to maintain good health and wellbeing.

The theme of International Yoga Day 2022 is "Yoga for Humanity."

Yoga is a way to connect people with life and to reconnect mankind with nature. It expands our limited sense of self to see our families, societies, and mankind as extensions of ourselves. Let us unite together to spread the peace and well-being of others.

Friendships: Enrich your life and improve your health. Friendships can have a major impact on our health and well-being,...
05/13/2022

Friendships: Enrich your life and improve your health.

Friendships can have a major impact on our health and well-being, but it's not always easy to develop or maintain friendships. Youth Red Cross is helping our young people to understand the importance of social connection in their lives and how they can develop and nurture lasting friendships.

Good friends are good for overall health. Friends can help to celebrate good times and provide support during difficult times. They can prevent from isolation and loneliness and give you a chance to offer needed support. COMPASSION, CARE and

❤️

 Every day, Indian Red Cross Society, Karnataka State District and Taluka Branch staff and volunteers see first-hand how...
05/13/2022



Every day, Indian Red Cross Society, Karnataka State District and Taluka Branch staff and volunteers see first-hand how kindness relieves suffering, brings comfort, lights up the darkest moments and restores dignity.

Amid so much hardship, loss, and uncertainty, we encourage people throughout the state to believe in the power of kindness and to keep the kindness coming.

❤️

 During the COVID-19 pandemic, it is common for everyone to experience increased levels of distress and anxiety, particu...
05/13/2022



During the COVID-19 pandemic, it is common for everyone to experience increased levels of distress and anxiety, particularly as a result of home isolation. Physicians and other frontline health care professionals are particularly vulnerable to negative mental health effects as they strive to balance the duty of caring for patients with concerns about their own well-being and that of their family and friends.

During this critical time, hundreds of volunteers of the Indian Red Cross Society, Karnataka State, provided psychosocial care support to the patients who had been admitted to the intensive care units. Let us remember and applaud the courage and kindness shown by volunteers during this Covid-19 pandemic.

❤️
1w

05/13/2022

A message from Brigadier S.V. Bhaskar, VrC Head of Administration, Selection Centre South, Bengaluru on the occasion of World Red Cross and Red Crescent Day-2022.

 ರೆಡ್ ಕ್ರಾಸ್ ಬೆಂಗಳೂರು ಕೇಂದ್ರಕಛೇರಿಯಲ್ಲಿ ದಿನಾಂಕ ಮೇ 08 ರಂದು ಆಯೋಜಿಸಿದ್ದ ವಿಶ್ವ ರೆಡ್ ಕ್ರಾಸ್ ದಿನದ  ಕಾರ್ಯಕ್ರಮದಲ್ಲಿ  ಬ್ರಿಗೇಡಿಯರ್ ...
05/13/2022



ರೆಡ್ ಕ್ರಾಸ್ ಬೆಂಗಳೂರು ಕೇಂದ್ರಕಛೇರಿಯಲ್ಲಿ ದಿನಾಂಕ ಮೇ 08 ರಂದು ಆಯೋಜಿಸಿದ್ದ ವಿಶ್ವ ರೆಡ್ ಕ್ರಾಸ್ ದಿನದ ಕಾರ್ಯಕ್ರಮದಲ್ಲಿ ಬ್ರಿಗೇಡಿಯರ್ ಎಸ್. ವಿಜಯ ಭಾಸ್ಕರ್ ವಿಆರ್‌ಸಿ, ಹೆಚ್ಓಎ, ಸೆಲೆಕ್ಷನ್ ಸೆಂಟರ್ ಸೌತ್, ಬೆಂಗಳೂರು ರವರು ಮಾತನಾಡುತ್ತಾ ರೆಡ್ ಕ್ರಾಸ್ ಸಂಸ್ಥೆಯು ಕೋವಿಡ್-19 ಹಾಗೂ ಮತ್ತಿತರ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿನ ಮಾನವೀಯ ಸೇವಾಕಾರ್ಯಗಳನ್ನು ನೆನೆದು ರೆಡ್ ಕ್ರಾಸ್ ಸ್ವಯಂಸೇವಕರನ್ನು ಅಭಿನಂದಿಸಿದರು.

ಈ ವಿಶೇಷ ದಿನದಂದು ಬ್ರಿಗೇಡಿಯರ್ ಎಸ್. ವಿಜಯ ಭಾಸ್ಕರ್ ಒಳಗೊಂಡಂತೆ ಎಂ.ಇ.ಜಿ. ಹಾಗೂ ಎಎಸ್ಸಿ ಯೋಧರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ದಿನದ ಮಹತ್ವವನ್ನು ಹೆಚ್ಚು ಮಾಡಿದರು.

❤️

Every year on May 8, we commemorate World Red Cross and Red Crescent Day to honour the commitment, compassion, courage, ...
05/13/2022

Every year on May 8, we commemorate World Red Cross and Red Crescent Day to honour the commitment, compassion, courage, and impact of millions of volunteers who help, care, and save lives in their communities. Red Cross Karnataka held a special event in Bengaluru to commemorate the occasion.

Every year on May 8, we celebrate World Red Cross Day to celebrate the dedication, compassion, courage and impact of mil...
05/08/2022

Every year on May 8, we celebrate World Red Cross Day to celebrate the dedication, compassion, courage and impact of millions of volunteers who offer help, care and life-saving services to people in their communities.

Big or small, seen or unseen, every individual act of kindness matters. This is why we work and volunteer for the Red Cross. Kindness brings hope and breeds more kindness.

We welcome all of you to join us on this important occasion to celebrate the birth anniversary of Jean Henry Dunant, the founder of the Red Cross and Red Crescent Movement.

Address

Race Course Road
Glendale, CA
560001

Alerts

Be the first to know and let us send you an email when IRCS Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to IRCS Karnataka:

Share