Manoj Sevashrama Trust

Manoj Sevashrama Trust Contact information, map and directions, contact form, opening hours, services, ratings, photos, videos and announcements from Manoj Sevashrama Trust, Nonprofit Organization, janatha Colony, Yelwal.

*ಮನೋಜ್ ಸೇವಾಶ್ರಮ* ಎಂಬ ಹೂ ತೋಟದ ಗಾರ್ಡನ್ ಗೆ  ಶ್ರೀಮತಿ ಕಮಲಮ್ಮ ಎಂಬ ವಾರ್ಡನ್ ರವರಿಂದ  ಕುಟುಂಬ ಸಮೇತರಾಗಿ ಸೇವೆ ಸಲ್ಲಿಸುತ್ತಿರುವ  ಉತ್ತಮ ಹ...
27/03/2023

*ಮನೋಜ್ ಸೇವಾಶ್ರಮ* ಎಂಬ ಹೂ ತೋಟದ ಗಾರ್ಡನ್ ಗೆ ಶ್ರೀಮತಿ ಕಮಲಮ್ಮ ಎಂಬ ವಾರ್ಡನ್ ರವರಿಂದ ಕುಟುಂಬ ಸಮೇತರಾಗಿ ಸೇವೆ ಸಲ್ಲಿಸುತ್ತಿರುವ ಉತ್ತಮ ಹಾಗೂ ಆರೋಗ್ಯಕರ ಸಮಾಜಕ್ಕೆ ತಮ್ಮ ತನು ಮನ ಹಾಗೂ ಧನದ ಮೂಲಕ ಸೇವಾಶ್ರಮವನ್ನು ಕಳೆದ ಎಂಟು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸರ್ವರಿಗೂ ಸಂತೃಪ್ತಿ ಕುಟುಂಬವು ಧನ್ಯವಾದಗಳನ್ನು ಈ ಮೂಲಕ ಸಮರ್ಪಿಸಲು ಇಚ್ಚಿಸುತ್ತದೆ. ಇಂದು ನಡೆದ ಆಹಾರ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಿದವರಿಗೂ, ಪ್ರಯೋಜಿಸಿದವರಿಗೂ ಹಾಗೂ ಇಂದಿನ ಆಹಾರ ವಿತರಣೆಗೆ ಆಗಮಿಸಿದ ಸಂತೃಪ್ತಿ ಕುಟುಂಬದ ಸರ್ವಸದಸ್ಯರಿಗೂ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಹೃದಯ ಪೂರ್ವಕ ಧನ್ಯವಾದಗಳು.
🙏💐🤝👍

18/07/2022

Good morning all😊❤️

തിരുവനന്തപുരം, കൊച്ചി, കോഴിക്കോട് എന്നിവിടങ്ങളിൽ പ്രവർത്തിക്കുന്ന അബ്സൊല്യൂട്ട് ഐ എ എസ് അക്കാദമി ഭിന്ന ശേഷിക്കാരായ 50 വിദ്യാർത്ഥികൾക്ക് സൗജന്യ സിവിൽ സർവീസ് പരിശീലനം നൽകുന്നു.. പ്രചോദനാത്മക എഴുത്തുകാരൻ ജോബിൻ എസ് കൊട്ടാരം നേതൃത്വം നൽകുന്ന അബ്സൊല്യൂട്ട് ഐ എ എസ് അക്കാദമി ഒരു Inclusive Society എന്ന വലിയ ലക്ഷ്യമാണ് ഈ പദ്ധതിയിലൂടെ ലക്ഷ്യം വെക്കുന്നത്.. നിങ്ങൾക്കും അർഹരായ വിദ്യാർത്ഥികളെ ഈ പദ്ധതിയിലേക്ക് നോമിനേറ്റ് ചെയ്യാവുന്നതാണ്..👍

ಎಸ್. ಎಸ್ ಮನೋಜ್ ಸೇವಾಶ್ರಮ್ ಟ್ರಸ್ಟ್ (ರಿ)ಜನತಾ ಕಾಲೋನಿ ಇಲವಾಲ ಮೈಸೂರು (ತಾಲ್ಲೂಕು)(ಜಿಲ್ಲೆ) ದೂರವಾಣಿ ಸಂಖ್ಯೆ :0821 -2402706, 95917237...
19/09/2021

ಎಸ್. ಎಸ್ ಮನೋಜ್ ಸೇವಾಶ್ರಮ್ ಟ್ರಸ್ಟ್ (ರಿ)
ಜನತಾ ಕಾಲೋನಿ ಇಲವಾಲ ಮೈಸೂರು (ತಾಲ್ಲೂಕು)(ಜಿಲ್ಲೆ) ದೂರವಾಣಿ ಸಂಖ್ಯೆ :0821 -2402706, 9591723706.
ದಿನಾಂಕ :19-09-2021 ರಂದು ಮೈಸೂರು( ತಾ),(ಜಿ)ಇಲವಾಲದ ಉಮೇಶ್ ಗೌಡರವರು ತಮ್ಮ
21ನೇ ಹುಟ್ಟುಹಬ್ಬವನ್ನು ಮಧ್ಯಾಹ್ನದ ಊಟ(ಬಿರಿಯಾನಿ) ಮತ್ತು ಸಿಹಿ ಹಂಚುವ ಮೂಲಕ ಮೈಸೂರು ತಾಲ್ಲೂಕು ಮೈಸೂರು ಜಿಲ್ಲೆಯ ಇಲವಾಲದಲ್ಲಿರುವ ಎಸ್ ಎಸ್ ಮನೋಜ್ ಸೇವಾಶ್ರಮದಲ್ಲಿ ಆಚರಿಸಿಕೊಂಡರು.
ಚಿತ್ರದಲ್ಲಿ ಆಶ್ರಮದ ಅಧ್ಯಕ್ಷರಾದ H.R ಕಮಲಮ್ಮ ಹಾಗೂ ಆಶ್ರಮದ ವಾಸಿಗಳು ಉಪಸ್ಥಿತಿಯಲ್ಲಿದರು.

30/11/2020

👉🏻 SUBSCRIBE to Zee Music Company - https://bit.ly/2yPcBkS Singer & Lyrics: Aaron Rubin Music Director: Advait Zambre & Aaron Rubin Music Production: Sakar D...

19/09/2020

Janeesh jajikalayam is the Author of many best Selling books including malayalam books Veyil mazhanayumbol,imbaragam, Ormachuvatukal, Mizhavukunnile mridangasaileswari, Mridangasaileswari the lord of Purali Hill etc.

Address

Janatha Colony
Yelwal
571130

Website

Alerts

Be the first to know and let us send you an email when Manoj Sevashrama Trust posts news and promotions. Your email address will not be used for any other purpose, and you can unsubscribe at any time.

Contact The Organization

Send a message to Manoj Sevashrama Trust:

Share