06/07/2024
On the occasion of my birthday (in May)
They can't see through their eyes but they can see the whole world through their heart😍 It was our immense pleasure to donate writing sheets which support braille script for visually impaired students @ JMR Blind school, Siddapur. A big salute to our honourable secretary Mr.Steven Dsouza for his immense support & coordination🙌🏻
🙏ನಮ್ಮ ಹೆಮ್ಮೆಯ ಸಂಸ್ಥೆ ನೋಬಲ್ ಲೈಫ್ ನ ವತಿಯಿಂದ ಸಿದ್ಧಾಪುರ ತಾಲೂಕಿನ ಜೆ ಎಮ್ ಆರ್ ಅಂಧರ ಶಾಲೆಯ ಮುದ್ದು ಮಕ್ಕಳಿಗೆ ಬ್ರೈಲ್ ಲಿಪಿಯಲ್ಲಿ ಬರೆಯಲು ಉಪಯುಕ್ತವಾಗಿರುವ ಹಾಳೆಗಳನ್ನು ನೀಡಿ ಅವರ ಸಂತಸಕ್ಕೆ ಕಾರಣವಾದ ಸಾರ್ಥಕತೆಯಲ್ಲಿ😍 ನಿಮ್ಮ ಸಹಾಯ-ಸಹಕಾರಕ್ಕೆ ನಾನು ಚಿರರುಣಿ ಸ್ಟೀವನ್ ರವರೆ🙏ನನ್ನ ಸಂಸ್ಥೆ-ನನ್ನ ಹೆಮ್ಮೆ🤝ನಮ್ಮೆಲ್ಲರ ಸಂಸ್ಥೆ-ನಿಮ್ಮೆಲ್ಲರ ಆಶೀರ್ವಾದ🤝
ಮೇ ತಿಂಗಳ ನನ್ನ ಹುಟ್ಟಿದ ದಿನದ ಅಂಗವಾಗಿ...