Patil Foundation

Patil Foundation We believe in "unity is strength" theory so through the patil foundation we get achance to work in group to solve the socil issues which can be more effective.

we can by the happiness that we get by doing social activities. patil foundation is inspires the youths to dedicate themselves in doing social activities. patil foundation helps to build the leadership qualities. social service
Registar by karnakata Govt Registration act,1960(Act17 of 1960)
ISO 9001:2015 certified NGO
NGO Darpan Register (KA/2022/0311676)

893ನೇಯ ಬಸವ ಜಯಂತಿ ಉತ್ಸವ - 2026
19/04/2026

893ನೇಯ ಬಸವ ಜಯಂತಿ ಉತ್ಸವ - 2026

ಬಸವ ಜಯಂತಿ ಉತ್ಸವ 2026
18/04/2026

ಬಸವ ಜಯಂತಿ ಉತ್ಸವ 2026

03/04/2026
ಈಚೆಗೇ ವಿಜಯಪುರ ಜಿಲ್ಲೆಯ ಹೋಟೆಲ ಸಂಘದ ಅಧ್ಯಕ್ಷದರಾಗಿ ಆಯ್ಕೆಯಾದ ಶ್ರೀ ಚಂದ್ರಕಾಂತ ಶೆಟ್ಟಿ ಅವರಿಗೆ ನಮ್ಮ ಪಾಟೀಲ ಫೌಂಡೇಶನ್ ಸಂಸ್ಥೆಯ ಕಡೆಯಿಂದ ...
31/03/2026

ಈಚೆಗೇ ವಿಜಯಪುರ ಜಿಲ್ಲೆಯ ಹೋಟೆಲ ಸಂಘದ ಅಧ್ಯಕ್ಷದರಾಗಿ ಆಯ್ಕೆಯಾದ ಶ್ರೀ ಚಂದ್ರಕಾಂತ ಶೆಟ್ಟಿ ಅವರಿಗೆ ನಮ್ಮ ಪಾಟೀಲ ಫೌಂಡೇಶನ್ ಸಂಸ್ಥೆಯ ಕಡೆಯಿಂದ ಸನ್ಮಾನ ಮಾಡಲಾಯಿತು.

ನಮ್ಮ ಪಾಟೀಲ ಫೌಂಡೇಶನ್ ಸಂಸ್ಥೆ ವತಿಯಿಂದ ವಿಜಯಪುರ ಜಿಲ್ಲೆಯ ನವಸಾನಿಧ್ಯ ಮಕ್ಕಳ ಮನೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿಮಹಿಳಾ ದಿನ...
09/03/2026

ನಮ್ಮ ಪಾಟೀಲ ಫೌಂಡೇಶನ್ ಸಂಸ್ಥೆ ವತಿಯಿಂದ ವಿಜಯಪುರ ಜಿಲ್ಲೆಯ ನವಸಾನಿಧ್ಯ ಮಕ್ಕಳ ಮನೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಇದರೊಂದಿಗೆ ಹೊಸದಾಗಿ ದಾಖಲಾದ ಮಕ್ಕಳಿಗೆ ಅವಶ್ಯ ಇರುವ ದಿನಬಳಿಕೆ ವಸ್ತುಗಳನ್ನು ವಿತರಿಸಲಾಯಿತು.

ಇತ್ತೀಚಿಗೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ, ನವಲಿಹಾಳ ಗ್ರಾಮದ ಸರಕಾರಿ ಪ್ರೌಢ ಶಾಲೆ ವಿಭಾಗಕ್ಕೆ ನಮ್ಮ ಪಾಟೀಲ ಫೌಂಡೇಶನ್ ಸಂಸ್ಥೆಯ ಬೆಳ...
18/02/2026

ಇತ್ತೀಚಿಗೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ, ನವಲಿಹಾಳ ಗ್ರಾಮದ ಸರಕಾರಿ ಪ್ರೌಢ ಶಾಲೆ ವಿಭಾಗಕ್ಕೆ ನಮ್ಮ ಪಾಟೀಲ ಫೌಂಡೇಶನ್ ಸಂಸ್ಥೆಯ ಬೆಳಗಾವಿ ವಿಭಾಗದ ಮೂಲಕ ಪ್ರಥಮ ಚಿಕಿತ್ಸಾ ಪೆಟ್ಟಿಗೆ ( ಪಸ್ಟಡ್ ಬಾಕ್ಸ್) ನ್ನು ಮಕ್ಕಳಿಗಾಗಿ ಕೊಡುಗೆ ನೀಡಲಾಯಿತು.

ಇತ್ತೀಚಿಗೆ ನಮ್ಮ ಪಾಟೀಲ ಫೌಂಡೇಶನ್ ಸಂಸ್ಥೆಯ ಅಕ್ಷರ ಯೋಜನೆ ವತಿಯಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಭೋಜ, ಶಾಸಕರ ಮಾದರಿ ಸರಕಾರಿ ಶಾಲ...
28/01/2026

ಇತ್ತೀಚಿಗೆ ನಮ್ಮ ಪಾಟೀಲ ಫೌಂಡೇಶನ್ ಸಂಸ್ಥೆಯ ಅಕ್ಷರ ಯೋಜನೆ ವತಿಯಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಭೋಜ, ಶಾಸಕರ ಮಾದರಿ ಸರಕಾರಿ ಶಾಲೆಯ ವಿದ್ಯಾರ್ಥಿನಿಯರಿಗೆ ವೈಯಕ್ತಿಕ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಾಲೆಯ ವಿದ್ಯಾರ್ಥಿನಿಯರಿಗಾಗಿ ಸ್ಯಾನಿಟರಿ ಪ್ಯಾಡ್ ನೀಡಲಾಯಿತು. ಸದರಿ ಕಾರ್ಯಕ್ರಮದಲ್ಲಿ ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಮತ್ತು ಶಾಲೆಯ ಶಿಕ್ಷಕಿಯರು ಉಪಸ್ಥಿತರಿದ್ದರು.

Address

Plot No: 03, Banashankari Nilay, Anand Nagar, Ashram Road, Vijayapur
Vijayapura
586103

Opening Hours

Monday 10:30am - 6pm
Tuesday 10:30am - 6pm
Wednesday 10:30am - 6pm
Thursday 10:30am - 6pm
Friday 10:30am - 6pm
Saturday 10:30am - 5pm

Website

Alerts

Be the first to know and let us send you an email when Patil Foundation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Patil Foundation:

Share