Helavar Hudugaru Vijayapur - ಹೇಳವರ ಹುಡುಗರು ವಿಜಯಪುರ

  • Home
  • India
  • Vijayapura
  • Helavar Hudugaru Vijayapur - ಹೇಳವರ ಹುಡುಗರು ವಿಜಯಪುರ
16/10/2025

ಮಾನ್ಯ ಜಡ್ಜ್ ಸಾಹೇಬರು ನಮ್ಮ #ಹೆಳವ #ವೃತ್ತಿಯ ಬಗ್ಗೆ ತುಂಬಾ ಅದ್ಭುತವಾಗಿ ಹೇಳಿದ್ದಾರೆ ಈ #ಗಣ್ಯ ವ್ಯಕ್ತಿ ಅವರಿಗೆ ಸಮಸ್ತ #ಹೆಳವ #ಸಮುದಾಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು🙏

21/09/2025
3D
08/09/2025

3D

 #ಸುನಿಲ್   #ಎಂ  #ಹೆಳವರ್ ರವರಿಗೆ 5.1.2023. ಜನ್ಮದಿನ ಶುಭಾಶಯಗಳು ಶುಭದಿನ ಶುಭವಾಗಲಿ ಭಗವಂತ ನಿಮಗೆ ಆರೋಗ್ಯ ಐಶ್ವರ್ಯ ಕೊಟ್ಟು ಸದಾಕಾಲವೂ ನಿ...
05/01/2025

#ಸುನಿಲ್ #ಎಂ #ಹೆಳವರ್ ರವರಿಗೆ 5.1.2023. ಜನ್ಮದಿನ ಶುಭಾಶಯಗಳು ಶುಭದಿನ ಶುಭವಾಗಲಿ ಭಗವಂತ ನಿಮಗೆ ಆರೋಗ್ಯ ಐಶ್ವರ್ಯ ಕೊಟ್ಟು ಸದಾಕಾಲವೂ ನಿಮ್ಮ ಜೀವನ ಹೀಗೆ ನಗುವಿನಿಂದ ತುಂಬಿರಲಿ Sunil Kanth

Helavar Hudugaru Vijayapur - ಹೇಳವರ ಹುಡುಗರು ವಿಜಯಪುರ

06/11/2024
15/09/2024

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಸಂಘದ ವತಿಯಿಂದ
ದಿನಾಂಕ:20-09-2024 ರಂದು ಶುಕ್ರವಾರ,ಬೆಳಗ್ಗೆ:10: 30ಕ್ಕೆ
ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ
#ಡಿ_ದೇವರಾಜ_ಅರಸು_ಜಯಂತೋತ್ಸವ ದ
ಪ್ರಯುಕ್ತ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ
ಹಿಂದುಳಿದ ವರ್ಗಗಳ 197 ಜಾತಿಗಳ ಸಾಧಕರಿಗೆ
" #ಹಿಂದುಳಿದ_ವರ್ಗಗಳರತ್ನ"
ಡಿ.ದೇವರಾಜ ಅರಸು ರಾಜ್ಯ #ಪ್ರಶಸ್ತಿ
ಪ್ರಧಾನ ಕಾರ್ಯಕ್ರಮ.
ಸ್ಥಳ: #ಗಾಂಧಿಭವನ ಶಿವಾನಂದ್ ಸರ್ಕಲ್ ಹತ್ತಿರ #ಬೆಂಗಳೂರು ನಗರದಲ್ಲಿ ನಡೆಯಲಿದೆ.
DDUOBC ಸಂಘಟನೆಯಲ್ಲಿ ಆಸಕ್ತರು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9535823505
Guttedar
#ಸೈದಪ್ಪ_ಕೆ_ಗುತ್ತೇದಾರ
ಸಂಸ್ಥಾಪಕರು & ರಾಜ್ಯಾಧ್ಯಕ್ಷರು,
( & )
#ಡಿ, #ದೇವರಾಜ #ಅರಸು #ಹಿಂದುಳಿದ #ವರ್ಗಗಳ #ಸಾಮಾಜಿಕ #ಧಾರ್ಮಿಕ #ಸಾಂಸ್ಕೃತಿಕ #ಸಂಘ (ನೋಂ)
& #ಬ್ರಹ್ಮಶ್ರೀನಾರಾಯಣಗುರುಧರ್ಮಪರಿಪಾಲನಾಸಂಘ
#ಡಿದೇವರಾಜಅರಸು

Address

Vijayapur
Vijayapura
586102

Alerts

Be the first to know and let us send you an email when Helavar Hudugaru Vijayapur - ಹೇಳವರ ಹುಡುಗರು ವಿಜಯಪುರ posts news and promotions. Your email address will not be used for any other purpose, and you can unsubscribe at any time.

Share