Blood Help Line Karnataka

Call Directions Website Contact the organization

Blood Help Line Karnataka For Blood Donation and Arrangement Please Contact - 9902765653 8904072124 9164445434 9606684193

Hearty CongratulationsST PHILOMENA COLLAGE (AUTONOMOUS) PUTTUR in Collaboration with Youth Red Cross Society and NCC Nat...
13/10/2026

Hearty Congratulations

ST PHILOMENA COLLAGE (AUTONOMOUS) PUTTUR in Collaboration with Youth Red Cross Society and NCC National Cadet Corps3/19 Kar BN NCC 5 KAR Naval Unit NCC And National Service Scheme and Rovers and Rangers and IQAC internal Quality Assurance Cell and Blood Help Karnataka (R) in Association with Rotary Campco Blood Centre , Puttur And KMC Blood Centre Manglore had Jointly Organized Successful Blood Donation Camp on October at SJM Hall ST Philomena College Putting.

112 Life Savers Donated Blood.

We extend our heartfelt congratulations to all blood donors, Staff of Blood Bank, Representatives from Media,Volunteers and all those who have contributed directly and indirectly for the success of the program.

Total number of units collected so far through the 349 blood donation campaigns are - 19,587

“Let’s become blood relatives"

Blood Help Line Karnataka (R)

ಹೃದಯಸ್ಪರ್ಶಿ ಅಭಿನಂದನೆಗಳು.ಎಚ್.ಪಿ.ಆರ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಸೈನ್ಸಸ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟ...
30/09/2026

ಹೃದಯಸ್ಪರ್ಶಿ ಅಭಿನಂದನೆಗಳು.

ಎಚ್.ಪಿ.ಆರ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಸೈನ್ಸಸ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಜಂಟಿ ಆಶ್ರಯದಲ್ಲಿ ಕಣಚೂರ್ ಆಸ್ಪತ್ರೆ ರಕ್ತನಿಧಿ ದೇರಳಕಟ್ಟೆ, ಮಂಗಳೂರು ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮವು ದಿನಾಂಕ 30 ಸೆಪ್ಟೆಂಬರ್ 2026 ಬುಧವಾರದಂದು ಮಂಗಳೂರು ಕಂಕನಾಡಿ 4ನೇ ಮಹಡಿಯ ಎಂಕೀಸ್ ಶಾಲಿಮಾರ್ ನಲ್ಲಿ ಯಶಸ್ವಿಯಾಗಿ ನಡೆಯಿತು.

ಜೀವದಾನಿಯಾದ 27 ಜನಸ್ನೇಹಿ ರಕ್ತದಾನಿಗಳು.

ರಕ್ತದಾನ ಮಾಡಿ ಮಾನವೀಯತೆ ಮೆರೆದ ಸರ್ವ ಸಹೃದಯೀ ರಕ್ತದಾನಿಗಳಿಗೂ,ರಕ್ತನಿಧಿ ಸಿಬ್ಬಂದಿ ವರ್ಗಕ್ಕೂ, ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸಿದ ಸಂಸ್ಥೆಯ ಎಲ್ಲಾಪದಾಧಿಕಾರಿಗಳಿಗೂ, ಮಾದ್ಯಮ ವರದಿಗಾರರಿಗೂ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಕೃತಜ್ಞತೆಗಳು.

ಸಂಸ್ಥೆಯು ಈ ವರೆಗೆ 348 ರಕ್ತದಾನ ಶಿಬಿರಗಳ ಮೂಲಕ ಸಂಗ್ರಹಿಸಿದ ಒಟ್ಟು ಯುನಿಟ್ - 19475

“ನಾವು ರಕ್ತ ಸಂಬಂಧಿಗಳಾಗೋಣ"

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)

ಹೃದಯಸ್ಪರ್ಶಿ ಅಭಿನಂದನೆಗಳು.ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಜಂಟಿ ಆಶ್ರಯದ...
28/09/2026

ಹೃದಯಸ್ಪರ್ಶಿ ಅಭಿನಂದನೆಗಳು.

ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಜಂಟಿ ಆಶ್ರಯದಲ್ಲಿ ಕೆ.ಎಸ್ ಹೆಗ್ಡೆ ಆಸ್ಪತ್ರೆ ರಕ್ತನಿಧಿ ದೇರಳಕಟ್ಟೆ, ಮಂಗಳೂರು ಸಹಭಾಗಿತ್ವದಲ್ಲಿ ಮರ್ಹೂಂ ಸಿದ್ದೀಕ್ ಹಾಜಿ ಡಿ.ಪಿ ಸ್ಮರಣಾರ್ಥವಾಗಿ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮವು ದಿನಾಂಕ 27 ಸೆಪ್ಟೆಂಬರ್ 2026 ಆದಿತ್ಯವಾರದಂದು ಬಿ.ಸಿ ರೋಡ್ ಪರ್ಲಿಯ ಖಿದ್ಮತ್ತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು.

ಜೀವದಾನಿಯಾದ 51 ಜನಸ್ನೇಹಿ ರಕ್ತದಾನಿಗಳು.

ರಕ್ತದಾನ ಮಾಡಿ ಮಾನವೀಯತೆ ಮೆರೆದ ಸರ್ವ ಸಹೃದಯೀ ರಕ್ತದಾನಿಗಳಿಗೂ, ರಕ್ತನಿಧಿ ಸಿಬ್ಬಂದಿ ವರ್ಗಕ್ಕೂ, ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸಿದ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೂ, ಮಾದ್ಯಮ ವರದಿಗಾರರಿಗೂ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಕೃತಜ್ಞತೆಗಳು.

ಸಂಸ್ಥೆಯು ಈ ವರೆಗೆ 347 ರಕ್ತದಾನ ಶಿಬಿರಗಳ ಮೂಲಕ ಸಂಗ್ರಹಿಸಿದ ಒಟ್ಟು ಯುನಿಟ್ - 19448

“ನಾವು ರಕ್ತ ಸಂಬಂಧಿಗಳಾಗೋಣ"

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)

ಹೃದಯಸ್ಪರ್ಶಿ ಅಭಿನಂದನೆಗಳು.ಸಕ್ಸಸ್ ಹೆಲ್ಪ್ ಲೈನ್ ಸುಣ್ಣಮೂಲೆ ಕನಕಮಜಲು, ಸುಳ್ಯ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಜಂಟಿ ಆಶ್ರಯದಲ್ಲಿ ...
14/09/2026

ಹೃದಯಸ್ಪರ್ಶಿ ಅಭಿನಂದನೆಗಳು.

ಸಕ್ಸಸ್ ಹೆಲ್ಪ್ ಲೈನ್ ಸುಣ್ಣಮೂಲೆ ಕನಕಮಜಲು, ಸುಳ್ಯ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ರಕ್ತನಿಧಿ ಕೇಂದ್ರ ಮಂಗಳೂರು ಇವರ ಸಹಭಾಗಿತ್ವದಲ್ಲಿ ಪ್ರವಾದಿ (ಸ.ಆ) ರವರ ಜನ್ಮ ದಿನಾಚರಣೆಯ ಪ್ರಯುಕ್ತ, ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮವು ದಿನಾಂಕ 13 ಸೆಪ್ಟೆಂಬರ್ 2026 ಆದಿತ್ಯವಾರದಂದು ಸುಳ್ಯ ಸುಣ್ಣಮೂಲೆ ಮಸ್ಜಿದ್ ಕಾಂಪ್ಲೆಕ್ಸ್ ನಲ್ಲಿ ಯಶಸ್ವಿಯಾಗಿ ನಡೆಯಿತು.

ಜೀವದಾನಿಯಾದ 35 ಜನಸ್ನೇಹಿ ರಕ್ತದಾನಿಗಳು.

ರಕ್ತದಾನ ಮಾಡಿ ಮಾನವೀಯತೆ ಮೆರೆದ ಸರ್ವ ಸಹೃದಯೀ ರಕ್ತದಾನಿಗಳಿಗೂ,ರಕ್ತನಿಧಿ ಸಿಬ್ಬಂದಿ ವರ್ಗಕ್ಕೂ,ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸಿದ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೂ, ಮಾದ್ಯಮ ವರದಿಗಾರರಿಗೂ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಕೃತಜ್ಞತೆಗಳು.

ಸಂಸ್ಥೆಯು ಈ ವರೆಗೆ 346 ರಕ್ತದಾನ ಶಿಬಿರಗಳ ಮೂಲಕ ಸಂಗ್ರಹಿಸಿದ ಒಟ್ಟು ಯುನಿಟ್ - 19397

“ನಾವು ರಕ್ತ ಸಂಬಂಧಿಗಳಾಗೋಣ"

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)

ಹೃದಯಸ್ಪರ್ಶಿ ಅಭಿನಂದನೆಗಳು.ಶಾಫಿ ಹೆಲ್ತ್ ಕೇರ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಜಂಟಿ ಆಶ್ರಯದಲ್ಲಿ ಯೆನಪೋಯ ಆಸ್ಪತ್ರೆ ರಕ್ತನಿಧಿ ದೇ...
11/09/2026

ಹೃದಯಸ್ಪರ್ಶಿ ಅಭಿನಂದನೆಗಳು.

ಶಾಫಿ ಹೆಲ್ತ್ ಕೇರ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಜಂಟಿ ಆಶ್ರಯದಲ್ಲಿ ಯೆನಪೋಯ ಆಸ್ಪತ್ರೆ ರಕ್ತನಿಧಿ ದೇರಳಕಟ್ಟೆ, ಮಂಗಳೂರು ಇವರ ಸಹಭಾಗಿತ್ವದಲ್ಲಿ ಫಾರ್ಚೂನ್ ಫ್ಲಾಝ ಬಿಲ್ಡಿಂಗ್ ಕೆ.ಸಿ ನಗರ ತಲಪಾಡಿ ಇದರ ಉದ್ಘಾಟನೆಯ ಪ್ರಯುಕ್ತ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮವು ದಿನಾಂಕ 11 ಸೆಪ್ಟೆಂಬರ್ 2026 ಶುಕ್ರವಾರದಂದು ತಲಪಾಡಿ ಕೆ.ಸಿ ನಗರದ ಫಾರ್ಚೂನ್ ಪ್ಲಾಝದಲ್ಲಿ ಯಶಸ್ವಿಯಾಗಿ ನಡೆಯಿತು.

ಜೀವದಾನಿಯಾದ 21 ಜನಸ್ನೇಹಿ ರಕ್ತದಾನಿಗಳು.

ರಕ್ತದಾನ ಮಾಡಿ ಮಾನವೀಯತೆ ಮೆರೆದ ಸರ್ವ ಸಹೃದಯೀ ರಕ್ತದಾನಿಗಳಿಗೂ,ರಕ್ತನಿಧಿ ಸಿಬ್ಬಂದಿ ವರ್ಗಕ್ಕೂ, ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸಿದ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೂ, ಮಾದ್ಯಮವರದಿಗಾರರಿಗೂ,
ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಕೃತಜ್ಞತೆಗಳು.

ಸಂಸ್ಥೆಯು ಈ ವರೆಗೆ 345 ರಕ್ತದಾನ ಶಿಬಿರಗಳ ಮೂಲಕ ಸಂಗ್ರಹಿಸಿದ ಒಟ್ಟು ಯುನಿಟ್ - 19362

“ನಾವು ರಕ್ತ ಸಂಬಂಧಿಗಳಾಗೋಣ"

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)

Address

Mangalore

Alerts

Be the first to know and let us send you an email when Blood Help Line Karnataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to Blood Help Line Karnataka:

Shortcuts

Share