20/04/2025
ಯುವಕ್ಷಾತ್ರ ಅಬ್ಬಕ್ಕನಾಡು ಉಳ್ಳಾಲ ಮಂಗಳೂರು.
ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ತಾಲೂಕು. ಇವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಆಯೋಜಿಸಿದಂತಹ ಯುವಕ್ಷಾತ್ರ ಕ್ರೀಡೋತ್ಸವದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕರ್ನಾಟಕ ವಿಧಾನ ಸಭೆಯ ಸಭಾಪತಿಗಳಾದ ಶ್ರೀಯುತ ಸನ್ಮಾನ್ಯ U T Kadhar ರವರಿಗೆ ನೀಡಿ ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಆಗಮಿಸಲು ಕೊರಲಾಯಿತು🙏🙏🙏🙏