Asare Rudset Ujire

Asare Rudset Ujire Contact information, map and directions, contact form, opening hours, services, ratings, photos, videos and announcements from Asare Rudset Ujire, Community Organization, rudset ujire, Ujire.

ಬೆಂಗಳೂರು ಆಸರೆ ಮತ್ತು ಉಜಿರೆ ಆಸರೆ ಸದಸ್ಯರ            ಸ್ನೇಹ ಸಮ್ಮಿಲನದಿನಾಂಕ : 19-11-2025 । ಬುಧವಾರ : 11.30 1.00ಸ್ಥಳ : ರುಡ್‌ಸೆಟ್ ...
18/11/2025

ಬೆಂಗಳೂರು ಆಸರೆ ಮತ್ತು ಉಜಿರೆ ಆಸರೆ ಸದಸ್ಯರ
ಸ್ನೇಹ ಸಮ್ಮಿಲನ
ದಿನಾಂಕ : 19-11-2025 । ಬುಧವಾರ : 11.30 1.00

ಸ್ಥಳ : ರುಡ್‌ಸೆಟ್ ಸಂಸ್ಥೆ ಸಭಾಭವನ, ಸಿದ್ದವನ, ಉಜಿರೆ

10/11/2025
ಆಸರೆ ವತಿಯಿಂದ ಆಯೋಜಿಸಲ್ಪಟ್ಟ ಕೈಗಾರಿಕಾ ಭೇಟಿ ಕಾರ್ಯಕ್ರಮವು ತುಂಬಾ ಅರ್ಥಪೂರ್ಣವಾಗಿತ್ತು.  ಮೂವರು ಯಶಸ್ವಿ ಉದ್ಯಮಿಗಳು ನಮ್ಮನ್ನು ಆತ್ಮೀಯವಾಗಿ...
10/11/2025

ಆಸರೆ ವತಿಯಿಂದ ಆಯೋಜಿಸಲ್ಪಟ್ಟ ಕೈಗಾರಿಕಾ ಭೇಟಿ ಕಾರ್ಯಕ್ರಮವು ತುಂಬಾ ಅರ್ಥಪೂರ್ಣವಾಗಿತ್ತು. ಮೂವರು ಯಶಸ್ವಿ ಉದ್ಯಮಿಗಳು ನಮ್ಮನ್ನು ಆತ್ಮೀಯವಾಗಿ ಸತ್ಕಾರಿಸಿ ಅವರ ಉದ್ಯಮದ ಬಗೆಗಿನ ಹಲವಾರು ಮಹತ್ತರ ವಾದ ವಿಚಾರಗಳನ್ನು ನಮಗೆ ಮನಮುಟ್ಟುವ ರೀತಿಯಲ್ಲಿ ವಿವರಿಸಿದ್ದು ವಿಶೇಷವಾಗಿತ್ತು. ಇಲ್ಲಿವರೆಗೆ ನಾವು ತಿಳಿಯದ ಹಲವಾರು ವಿಷಯಗಳು ನಮಗಿಂದು ತಿಳಿಯಿತು.
RUDSET ಸಂಸ್ಥೆಯ ತರಬೇತಿಯಿಂದ ಅವರ ಜೀವನದಲ್ಲಿ ಆದ ಬದಲಾವಣೆಯನ್ನು ಅವರಿಂದಲೇ ಕೇಳಿ ಸಂಸ್ಥೆಯ ಮೇಲೆ ನಾವು ಇಟ್ಟ ಗೌರವವು ಇನ್ನಷ್ಟು ಹೆಚ್ಚಾಯಿತು.
ಈ ಉದ್ಯಮಿಗಳು ನಮ್ಮನ್ನು ಪ್ರೀತಿ ಆದರಗಳಿಂದ ಉಪಚರಿಸಿದ ರೀತಿಗೆ ನಾವೆಲ್ಲರೂ ಆಭಾರಿಯಾಗಿದ್ದೇವೆ.

🙏

🌿 ರುಡ್‌ಸೆಟ್ ಸಂಸ್ಥೆ, ಸಿದ್ದವನ, ಉಜಿರೆ — ಉಚಿತ ಉದ್ಯಮ ತರಬೇತಿಗಳು! 🌿(ಧರ್ಮಸ್ಥಳ, ದಕ್ಷಿಣ ಕನ್ನಡ)ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಆಸಕ್ತಿ ಹೊ...
16/10/2025

🌿 ರುಡ್‌ಸೆಟ್ ಸಂಸ್ಥೆ, ಸಿದ್ದವನ, ಉಜಿರೆ — ಉಚಿತ ಉದ್ಯಮ ತರಬೇತಿಗಳು! 🌿
(ಧರ್ಮಸ್ಥಳ, ದಕ್ಷಿಣ ಕನ್ನಡ)
ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಆಸಕ್ತಿ ಹೊಂದಿರುವ ಯುವಕರು ಮತ್ತು ಮಹಿಳೆಯರಿಗೆ ರುಡ್‌ಸೆಟ್ ಸಂಸ್ಥೆ ಉಜಿರೆ ಉಚಿತ ವಸತಿ, ಆಹಾರ ಹಾಗೂ ತರಬೇತಿ ಸೌಲಭ್ಯಗಳೊಂದಿಗೆ ವಿವಿಧ ಉದ್ಯಮ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
📅 ತರಬೇತಿಗಳ ವಿವರ:
27.10.2025 – 10.12.2025
💻 ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ 45 ದಿನಗಳು
03.11.2025 – 22.11.2025
🍯 ಜೇನುಕೃಷಿ (Bee Keeping) 20 ದಿನಗಳು
10.11.2025 – 21.11.2025
🥦 ತರಕಾರಿ ನರ್ಸರಿ ನಿರ್ವಹಣೆ ಮತ್ತು ಬೆಳೆಸುವ ತರಬೇತಿ 12 ದಿನಗಳು
01.12.2025 – 30.12.2025
⚡ಗೃಹೋಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ 30 ದಿನಗಳು
11.12.2025 – 13.01.2026
💇‍♀️ ಮಹಿಳಾ ಬ್ಯೂಟೀ ಪಾರ್ಲರ್ ತರಬೇತಿ 35 ದಿನಗಳು
12.12.2025 – 10.01.2026
🛵 ದ್ವಿಚಕ್ರ ವಾಹನ ದುರಸ್ತಿ ತರಬೇತಿ 30 ದಿನಗಳು
📍 ಸ್ಥಳ: ರುಡ್‌ಸೆಟ್ ಸಂಸ್ಥೆ, ಸಿದ್ದವನ, ಉಜಿರೆ (ಧರ್ಮಸ್ಥಳ), ದಕ್ಷಿಣ ಕನ್ನಡ ಜಿಲ್ಲೆ
👉 Training Center Location (Google Maps)
🧑‍🏫 ಅರ್ಹತೆ:
ಕರ್ನಾಟಕ ರಾಜ್ಯದ 18 ರಿಂದ 45 ವರ್ಷ ವಯಸ್ಸಿನವರು
ಕೃಷಿ, ತಾಂತ್ರಿಕ ಹಾಗೂ ಸೇವಾ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ಯುವಕರು/ಮಹಿಳೆಯರು
ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಸಂಸ್ಥೆಯ ವತಿಯಿಂದ ಲಭ್ಯ
📝 ಅರ್ಜಿ ಸಲ್ಲಿಸಲು:
🔗 https://forms.gle/9LUE1UvHMAv21vRS7
☎ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

📞 6364561982, 9980885900, 9448348569, 9380626695,
📞 8296770307, 8861514706, 9591044014, 9902594791

🌐 ವೆಬ್‌ಸೈಟ್: https://www.rudsetitraining.org/web/ujire/
🎯 ರುಡ್‌ಸೆಟ್ ಉಜಿರೆ — ಯುವಶಕ್ತಿ ನಿರ್ಮಾಣದ ನಿಲಯ!
ಕಲಿತು ಕಾಯಕದ ಮೂಲಕ ಸ್ವಾವಲಂಬನೆಯತ್ತ ಹೆಜ್ಜೆ ಇಡಿ! 🌱

"ಮೂರು ವರ್ಷ ಸತತ ಕಾಲೇಜು ವ್ಯಾಸಂಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ-ಉದ್ಯೋಗ ಮಾಡಿ ನಮ್ಮ ಲೆಕ್ಕ ಬರೆಯುವುದು ಹೆಚ.....

ಆಸರೆ ರುಡ್ ಸೆಟ್ ಯಶಸ್ವಿ ಉದ್ಯಮಿಗಳ ಸಂಘ ( ರಿ.)🌺🌺🌺🌺🌺🌺🌺🌺ಆತ್ಮೀಯರೇ,ದಿನಾಂಕ : 14/09/2025ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 10.00ಕ್ಕೆ ಸರಿಯಾಗ...
11/09/2025

ಆಸರೆ ರುಡ್ ಸೆಟ್ ಯಶಸ್ವಿ ಉದ್ಯಮಿಗಳ ಸಂಘ ( ರಿ.)
🌺🌺🌺🌺🌺🌺🌺🌺
ಆತ್ಮೀಯರೇ,
ದಿನಾಂಕ : 14/09/2025ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 10.00ಕ್ಕೆ ಸರಿಯಾಗಿ
ರುಡ್ ಸೆಟ್ ಸಂಸ್ಥೆಯಲ್ಲಿ
🌺🌺🌺🌺🌺🌺🌺
*ಗುರುಶಿಷ್ಯ ಸಮಾಗಮ*
ವಿನೂತನ ಕಾರ್ಯಕ್ರಮ ನಡೆಯಲಿದೆ.
🪷🪷🪷🪷🪷🪷
ತಾವೆಲ್ಲರೂ ಭಾಗವಹಿಸಲು
ಕೋರಲಾಗಿದೆ.

ಬನ್ನಿ ಭಾಗವಹಿಸಿ
ನಮ್ಮೆಲ್ಲರಿಗೆ ದಾರಿ ತೋರಿದ ಶಿಕ್ಷಕರಿಗೆ ಗೌರವ ಸಲ್ಲಿಸೋಣ...ಒಂದು
ಆಕರ್ಷನೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಲೋಣ.

🍁🍁🍁🍁🍁🍁🍁

ಆಸರೆ ಕುಟುಂಬೋತ್ಸವ 2025ಸಾಯಿಶ್ರೀಮಾ* ಪುತ್ತೂರುದಿನಾಂಕ : 22/02/2025 ಶನಿವಾರ ಸಂಜೆ : 6.30
20/02/2025

ಆಸರೆ ಕುಟುಂಬೋತ್ಸವ 2025
ಸಾಯಿಶ್ರೀಮಾ* ಪುತ್ತೂರು
ದಿನಾಂಕ : 22/02/2025 ಶನಿವಾರ ಸಂಜೆ : 6.30

*ಉಚಿತ ತರಬೇತಿ*ಮಾನ್ಯರೇ,🙏🏻🙏🏻🙏🏻ಧರ್ಮಸ್ಥಳದ ಸಮೀಪ *ಉಜಿರೆಯ ರುಡ್ ಸೆಟ್* ಸಂಸ್ಥೆಯಲ್ಲಿ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ🫕🫕🫕🫕🫕🫕🫕*15.10.2024 ರಿಂದ...
08/10/2024

*ಉಚಿತ ತರಬೇತಿ*

ಮಾನ್ಯರೇ,🙏🏻🙏🏻🙏🏻

ಧರ್ಮಸ್ಥಳದ ಸಮೀಪ *ಉಜಿರೆಯ ರುಡ್ ಸೆಟ್* ಸಂಸ್ಥೆಯಲ್ಲಿ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ

🫕🫕🫕🫕🫕🫕🫕

*15.10.2024 ರಿಂದ 24.10.2024ರ ವರೆಗೆ 10ದಿನ - *ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲ ಪೌಡರ್* ತಯಾರಿಕೆ ತರಬೇತಿ*

🌷🌷🌷🌷🌷🌷🌷

*21.10.2024 ರಿಂದ 30.10.2024ರ ವರೆಗೆ 10ದಿನ *ರಬ್ಬರ ಟ್ಯಾಪಿಂಗ್ ತರಬೇತಿ*

🌼🌼🌼🌼🌼🌼🌼🌼

*06.11.2024 ರಿಂದ 05.12.2024ರ ವರೆಗೆ 30ದಿನದ - *ಕಂಪ್ಯೂಟರ್ ಅಕೌಂಟಿಂಗ್* (ಟ್ಯಾಲಿ) ತರಬೇತಿ*

🌸🌸🌸🌸🌸🌸🌸

*11.11.2024 ರಿಂದ 20.11.2024ರ ವರೆಗೆ 10ದಿನದ - *ಜೇನು ಕೃಷಿ ತರಬೇತಿ*

🪷🪷🪷🪷🪷🪷🪷

*01.12.2024ರಿಂದ 30.12.2024ರ ವರೆಗೆ 30ದಿನದ- *ದ್ವಿ ಚಕ್ರ ವಾಹನಗಳ ರಿಪೇರಿ* (ಬೈಕ್) ತರಬೇತಿ*

🌺🌺🌺🌺🌺🌺🌺🌺

*14.12.2024 ರಿಂದ 13.01.2024ರ ವರೆಗೆ 30ದಿನದ *ಗೃಹೋಪಯೋಗಿ ವಿದ್ಯುತ್ ಉಪಕರಣಗಳ ರಿಪೇರಿ* ತರಬೇತಿ*

💐💐💐💐💐💐🌷

ವಯೋಮಿತಿ :- *18 ರಿಂದ 45 ವರ್ಷ* *ಆಧಾರ್ ಕಾರ್ಡ್*, *ರೇಷನ್ ಕಾರ್ಡ್* ಬೇಕಾಗುತ್ತದೆ. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ ಜೊತೆಗೆ ಸಂಸ್ಥೆಯ ಸಮವಸ್ತ್ರ ಉಚಿತವಾಗಿ ಕೊಡಲಾಗುವುದು. ಬ್ಯಾಂಕಿನಿಂದ ಸಿಗುವ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು.
*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ*
ಅಂಚೆ ವಿಳಾಸ : *ನಿರ್ದೇಶಕರು*, ರುಡ್ ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ ( ಧರ್ಮಸ್ಥಳದ ಹತ್ತಿರ)-574240
*08256-236404*, *ವಾಟ್ಸಪ್ ನಂ*: *6364561982* , ವಾಟ್ಸಪ್ ಮೂಲಕ ಸಹ ಅರ್ಜಿ ಸಲ್ಲಿಸಬಹುದು.
Online website : rudsetujire.com ಇದರಲ್ಲೋ ಅರ್ಜಿ ಸಲ್ಲಿಸಬಹುದು.
ಈ *ಗೂಗಲ್ ಫಾರಂ ಲಿಂಕ್*ನಲ್ಲಿ ಅರ್ಜಿ ಸಲ್ಲಿಸಬಹದು : https://forms.gle/Z2xPLE1FigamcMBd9

⚽⚽⚽⚽⚽⚽⚽⚽

Rural Development & Self Employment Training Institute (RUDSETI) a unique initiative in mitigating the problem of unemployment was taken a way back in 1982 jointly by Sri Dharmasthala Manjunatheshwara Educational Trust, SyndicateBank and Canara Bank under the visionary leadership of Dr. D. Veerendra...

ಪ್ರೀತಿ ಪೂರ್ವಕ ಸ್ವಾಗತ
25/09/2024

ಪ್ರೀತಿ ಪೂರ್ವಕ ಸ್ವಾಗತ

18/09/2024

Shri Santhosh Bangera got training in RUDSET Institute Ujire and started own Electricals shop called **Techno Electricals & Lights**at Kotekar , Beeri Junction in Mangalore. All Electrical accessories, Fancy Lights, Home Appliances and Rental Tools available in Techno Electricals and Lights.

ನಾಗರಾಜ್ ಎನ್‌. ಕೆ ಕಡಬನಿರ್ದೇಶಕ ರು ಆಸರೆ ಸಂಘಇಂದು‌ ಇವರ ಜನ್ಮ ದಿನಅತ್ಯುತ್ತಮ ಕಾರ್ಯಕ್ರಮ ನಿರೂಪಕರು, ಆಸರೆ ಸಂಘದ ಎಲ್ಲಾ ಕಾರ್ಯಕ್ರಮ ಗಳಿಗೆ ...
08/09/2024

ನಾಗರಾಜ್ ಎನ್‌. ಕೆ ಕಡಬ
ನಿರ್ದೇಶಕ ರು ಆಸರೆ ಸಂಘ
ಇಂದು‌ ಇವರ ಜನ್ಮ ದಿನ
ಅತ್ಯುತ್ತಮ ಕಾರ್ಯಕ್ರಮ ನಿರೂಪಕರು, ಆಸರೆ ಸಂಘದ ಎಲ್ಲಾ ಕಾರ್ಯಕ್ರಮ ಗಳಿಗೆ ಉತ್ತಮ‌ ಮಾರ್ಗದರ್ಶನ ವನ್ನು ನೀಡುತ್ತಾ ಸಂಘದ ಪ್ರಗತಿ ಶ್ರಮಿಸುತ್ತಿರುವವರು. ಸದಾ ಮುಗುಳುನಗುತ್ತಾ.....ಸರ್ವ ಸದಸ್ಯರೊಂದಿಗೆ ಬೆರೆಯುವ ಇವರಿಗೆ ಸಂಘದ ಸರ್ವ ಸದಸ್ಯರ ಪರವಾಗಿ ಜನ್ಮ ದಿನದ ಶುಭಾಶಯಗಳನ್ನು ಕೋರುತ್ತೇವೆ.

Address

Rudset Ujire
Ujire
574240

Website

Alerts

Be the first to know and let us send you an email when Asare Rudset Ujire posts news and promotions. Your email address will not be used for any other purpose, and you can unsubscribe at any time.

Share