05/06/2026
ವಿಶ್ವ ಪರಿಸರ ದಿನದಂದು ಪರಿಸರ ಸಂರಕ್ಷಣೆ ಎಂಬುದು ಕೇವಲ ಪ್ರಕೃತಿಯನ್ನು ಉಳಿಸುವುದು ಮಾತ್ರ ಅಲ್ಲ ಎಂಬುದನ್ನು ನೆನಪಿಸಿಕೊಳ್ಳೋಣ. ಅದು ನಮ್ಮ ಜೀವನೋಪಾಯಗಳನ್ನು ರಕ್ಷಿಸುವುದು, ಸಮುದಾಯಗಳನ್ನು ಸದೃಢಗೊಳಿಸುವುದು ಮತ್ತು ಮನುಷ್ಯರು ಹಾಗೂ ಪ್ರಕೃತಿಯು ಜೊತೆ-ಜೊತೆಯಾಗಿ ಅರಳುವ ಭವಿಷ್ಯವನ್ನು ನಾವು ನಿರ್ಮಿಸುವುದಾಗಿದೆ.
ಭೂಮಿಯು ನಮಗೆ ಸೇರಿದ್ದಲ್ಲ. ಆದರೆ ಅದನ್ನು ಕಾಪಾಡುವ ಗುರುತರ ಜವಾಬ್ದಾರಿ ನಮ್ಮದು.
“ಹಸಿರು ನಮ್ಮ ಉಸಿರು, ಅದನ್ನು ಉಳಿಸಿ, ಬೆಳಸಿ”