ಶ್ರೀ ಧೂಮಾವತಿ ದೇವಿ ಸನ್ನಿಧಿ, ಮೇಲ್ಜಡ್ಡು ಕ್ಷೇತ್ರ, ಬಚ್ಚಪ್ಪು, ಹೆಬ್ರಿ .

  • Home
  • India
  • Udupi
  • ಶ್ರೀ ಧೂಮಾವತಿ ದೇವಿ ಸನ್ನಿಧಿ, ಮೇಲ್ಜಡ್ಡು ಕ್ಷೇತ್ರ, ಬಚ್ಚಪ್ಪು, ಹೆಬ್ರಿ .

ಶ್ರೀ ಧೂಮಾವತಿ ದೇವಿ ಸನ್ನಿಧಿ, ಮೇಲ್ಜಡ್ಡು ಕ್ಷೇತ್ರ, ಬಚ್ಚಪ್ಪು, ಹೆಬ್ರಿ . Contact information, map and directions, contact form, opening hours, services, ratings, photos, videos and announcements from ಶ್ರೀ ಧೂಮಾವತಿ ದೇವಿ ಸನ್ನಿಧಿ, ಮೇಲ್ಜಡ್ಡು ಕ್ಷೇತ್ರ, ಬಚ್ಚಪ್ಪು, ಹೆಬ್ರಿ ., Community Center, Udupi.

22/04/2026

ಹೆಬ್ರಿ ತಾಣ ಶ್ರೀ ಅರ್ಧನಾರೀಶ್ವರ ದೇವರ ದರ್ಶನ ಸೇವೆ. 14/04/2026.
ಮೇಷ ಸಂಕ್ರಮಣ ಉತ್ಸವ.

#ಹೆಬ್ರಿ #ಅರ್ಧನಾರೀಶ್ವರ

15/04/2026

ಹೆಬ್ರಿ ತಾಣ ಶ್ರೀ ಅರ್ಧನಾರೀಶ್ವರ ದೇವರ ದರ್ಶನ ಸೇವೆ. 14/04/2026.

ಮೇಷ ಸಂಕ್ರಮಣ ಉತ್ಸವ.


#ಅರ್ಧನಾರೀಶ್ವರ #ಹೆಬ್ರಿ

22/03/2026

ಉಡುಪಿ ಜಿಲ್ಲೆಯ, ಹೆಬ್ರಿ ತಾಲ್ಲೂಕಿನ, ಮಡಾಮಕ್ಕಿ ಶ್ರೀ ವೀರಭದ್ರ ದೇವರ ದರ್ಶನ ಸೇವೆ. 08/02/2026.



#ವೀರಭದ್ರ #ಮಡಾಮಕ್ಕಿ

ಹೆಬ್ರಿ ತಾಣ ಶ್ರೀ ಅರ್ಧನಾರೀಶ್ವರ ದೇವರ ಪ್ರಧಾನ ಪರಿವಾರವಾದ, ಉಡುಪಿ ಜಿಲ್ಲೆಯ, ಹೆಬ್ರಿ ತಾಲ್ಲೂಕಿನ, ಹೆಬ್ರಿ ಗ್ರಾಮದ, ಬಚ್ಚಪ್ಪು, ಮೇಲ್ಜಡ್ಡು ...
18/03/2026

ಹೆಬ್ರಿ ತಾಣ ಶ್ರೀ ಅರ್ಧನಾರೀಶ್ವರ ದೇವರ ಪ್ರಧಾನ ಪರಿವಾರವಾದ, ಉಡುಪಿ ಜಿಲ್ಲೆಯ, ಹೆಬ್ರಿ ತಾಲ್ಲೂಕಿನ, ಹೆಬ್ರಿ ಗ್ರಾಮದ, ಬಚ್ಚಪ್ಪು, ಮೇಲ್ಜಡ್ಡು ಶ್ರೀ ಧೂಮಾವತೀ ದೇವಿಯ ವಾರ್ಷಿಕ ಮಹೋತ್ಸವವು 09/03/2026 ಸೋಮವಾರದಂದು ನಡೆಯಿತು.



#ಧೂಮಾವತೀ #ದೈವಾರಾಧನೆ #ಹೆಬ್ರಿ

18/03/2026

ಉಡುಪಿ ಜಿಲ್ಲೆಯ, ಹೆಬ್ರಿ ತಾಲ್ಲೂಕಿನ, ಹೆಬ್ರಿ ಗ್ರಾಮದ, ಬಚ್ಚಪ್ಪು, ಮೇಲ್ಜಡ್ಡು ಶ್ರೀ ಧೂಮಾವತೀ ದೇವಿಯ ದರ್ಶನ ಸೇವೆ. 09/03/2026.

16/03/2026

ಹೆಬ್ರಿ ತಾಣ ಶ್ರೀ ಅರ್ಧನಾರೀಶ್ವರ ದೇವರ ಪ್ರಧಾನ ಪರಿವಾರವಾದ, ಹೆಬ್ರಿ ಗ್ರಾಮದ, ಬಚ್ಚಪ್ಪು, ಮೇಲ್ಜಡ್ಡು ಶ್ರೀ ಧೂಮಾವತೀ ದೇವಿಯ ವಾರ್ಷಿಕ ನೇಮೋತ್ಸವ ಪ್ರಯುಕ್ತ ನಡೆದ ಶ್ರೀ ಧೂಮಾವತೀ ದೇವಿಯ ಮಹಾ ಮಂಗಳಾರತಿ ಹಾಗೂ ದರ್ಶನ ಸೇವೆ. 09/03/2026.



#ಧೂಮಾವತೀ #ದೈವಾರಾಧನೆ

16/03/2026

ಬಚ್ಚಪ್ಪು ಮೇಲ್ಜಡ್ಡು ಶ್ರೀ ಧೂಮಾವತೀ ದೇವಿಯ ನೇಮೋತ್ಸವ. 09/03/2026.

29/01/2026
https://youtu.be/GKWPAel7mcw?si=kOy6vTD-9nLuXNKu
29/01/2026

https://youtu.be/GKWPAel7mcw?si=kOy6vTD-9nLuXNKu

ವಿಶ್ವಸಂಭ್ರಮ – ಜನವರಿ 26ರ ಅಂಗವಾಗಿ ನಡೆದರಾಷ್ಟ್ರೀಯ ವಿದ್ವತ್ ಸಮ್ಮೇಳನ ಹಾಗೂಪೂರ್ಣಪ್ರಜ್ಞ ವಿದ್ಯಾಪೀಠದ 45ನೇ ವರ್ಷದಪರಮಪೂಜ್ಯ ಶ್.....

23/01/2026

ಹೆಬ್ರಿ ತಾಣ ಶ್ರೀ ಅರ್ಧನಾರೀಶ್ವರ ದೇವರ ಪ್ರಧಾನ ಪರಿವಾರ ಶಕ್ತಿಯಾದ ಹೆಬ್ರಿ ಗ್ರಾಮದ, ಬಚ್ಚಪ್ಪು, ಮೇಲ್ಜಡ್ಡು ಶ್ರೀ ಧೂಮಾವತೀ ದೇವಿಯ ವಾರ್ಷಿಕ ನೇಮೋತ್ಸವ. 09 - ಮಾರ್ಚ್ - 2026. ಸೋಮವಾರ.

ಸರ್ವರಿಗೂ ಸುಸ್ವಾಗತ.

Address

Udupi
576112

Website

Alerts

Be the first to know and let us send you an email when ಶ್ರೀ ಧೂಮಾವತಿ ದೇವಿ ಸನ್ನಿಧಿ, ಮೇಲ್ಜಡ್ಡು ಕ್ಷೇತ್ರ, ಬಚ್ಚಪ್ಪು, ಹೆಬ್ರಿ . posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಶ್ರೀ ಧೂಮಾವತಿ ದೇವಿ ಸನ್ನಿಧಿ, ಮೇಲ್ಜಡ್ಡು ಕ್ಷೇತ್ರ, ಬಚ್ಚಪ್ಪು, ಹೆಬ್ರಿ .:

Share