02/07/2026
*ವಾತ್ಸಲ್ಯ ಉಡುಪಿ ಜಿಲ್ಲೆ*
*ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ (ರಿ), ಉಡುಪಿ,*
*ಆರ್ಯ ಚಾರಿಟೇಬಲ್ ಟ್ರಸ್ಟ್,*
*ರಕ್ತ ಕೇಂದ್ರ ಕೆ.ಎಂ.ಸಿ ಮಣಿಪಾಲ.*
*5 ನೇ ವರ್ಷದ*
🩸 *ಸ್ವಯಂ ಪ್ರೇರಿತ ರಕ್ತದಾನ ಶಿಬಿರ* 🩸
ದಿನಾಂಕ :- *05-07-2026 ಆದಿತ್ಯವಾರ*
ಸ್ಥಳ :- *ರಕ್ತ ಕೇಂದ್ರ ಕೆ.ಎಂ.ಸಿ ಮಣಿಪಾಲ*
ಸಮಯ :- *ಬೆಳ್ಳಿಗೆ 8.30 ರಿಂದ ಮಧ್ಯಾಹ್ನ 1.00 ರವರೆಗೆ*
ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲ್ಲಿದು ರಕ್ತದಾನವನ್ನು ಮಾಡುವ ಮೂಲಕ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸೋಣ ಎಂದು ವಿನಂತಿಸಿಕೊಳ್ಳುತೇವೆ.❤️🙏
🩸*DONATE BLOOD SAVE LIFE*🩸