04/05/2026
ದಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ, ಉಡುಪಿ ವತಿಯಿಂದ ವೈಶಾಖ ಬುದ್ಧ ಪೂರ್ಣಿಮೆ 2026ರ ಪ್ರಯುಕ್ತ ವಿದ್ಯಾರ್ಥಿಗಳಿಗೆ ಎಪ್ರಿಲ್ 19ರಂದು ಕುಂದಾಪುರ ಮತ್ತು ಎಪ್ರಿಲ್ 26ರಂದು ಉಡುಪಿಯಲ್ಲಿ ಬುದ್ಧ ಚಿತ್ರ ಬಿಡಿಸುವ ಸ್ಪರ್ದೆ ಬುದ್ಧರ ಕಥೆ ಮತ್ತು ಬುದ್ಧ ಗೀತೆ ಸ್ಪರ್ಧೆ ಆಯೋಜಿಸಲಾಗಿತ್ತು. ಮೇ 1 ರಂದು ಜನತಾ ಸಭಾಭವನ ಬೋರ್ಡ್ ಹೈಸ್ಕೂಲ್ ಉಡುಪಿ ಯಲ್ಲಿ ನಡೆದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಸಹಕಾರ ನೀಡಿದರು
So proud of the students who participated in the Buddha drawing, story, and song competitions organized by The Buddhist Society of India, Udupi! 🎨🎶 On the occasion of Vesak Buddha Purnima with events on April 19th in Kundapura and April 26th in Udupi. Prizes were distributed on May 1st Buddha jayanti program at Janata Sabhabhavana Board High School, Udupi, with support from the Kannada and Culture Department and District Administration. 🙏🌟