Jago Hindu Udupi

Jago Hindu Udupi Official account of Hindu Janajagruti Samiti, Udupi : Let's unite to establish Hindu Rashtra ! Please visit : http://HinduJagruti.org

❓ CJP ಆಂದೋಲನದ ಹಿಂದೆ 🔥 'ದಿಮಾಗಿ ನಕ್ಸಲಿಸಂ’ ಕೈವಾಡವೇ?🎙️ ವಿಶೇಷ ಚರ್ಚಾಕೂಟ🎙️ ವಕ್ತಾರರು :▶️ ಶ್ರೀ. ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕರು, ಯ...
02/09/2026

❓ CJP ಆಂದೋಲನದ ಹಿಂದೆ 🔥 'ದಿಮಾಗಿ ನಕ್ಸಲಿಸಂ’ ಕೈವಾಡವೇ?

🎙️ ವಿಶೇಷ ಚರ್ಚಾಕೂಟ

🎙️ ವಕ್ತಾರರು :

▶️ ಶ್ರೀ. ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕರು, ಯುವ ಬ್ರಿಗೇಡ್.

▶️ ಶ್ರೀ. ಮೋಹನ್ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

🗓️ ದಿನಾಂಕ : ಗುರುವಾರ, 3 ಸೆಪ್ಟೆಂಬರ್ 2026

🕠️ ಸಮಯ : ಸಂಜೆ 5:30 ಗಂಟೆಗೆ

🧑‍🎓👩‍🎓 GenZ’ಗಳನ್ನು ಅರ್ಬನ್ ನಕ್ಸಲ್ ವಾದದಿಂದ ಸುರಕ್ಷಿತವಾಗಿಡಲು ತಪ್ಪದೇ ಭಾಗವಹಿಸಿ! ✊

▶️ Watch live On :
Youtube.com/HJSKarnataka

📞 ಸಂಪರ್ಕಿಸಿ : 7204082609

🚩 ಆಯೋಜಕರು :
ಹಿಂದೂ ಜನಜಾಗೃತಿ ಸಮಿತಿ

05/08/2026

🔥 ಕಾರ್ಕಳದಲ್ಲಿ ಭಕ್ತಿಸಾಗರ...! 🌺

ಗುರುಪೂರ್ಣಿಮೆ ಮಹೋತ್ಸವದ ದಿವ್ಯ ಹಾಗೂ ಅಪರೂಪದ ಕ್ಷಣಗಳನ್ನು ಈಗಲೇ ವೀಕ್ಷಿಸಿ! 👀✨

📲 ಪ್ರತಿಯೊಬ್ಬರಿಗೂ ತಲುಪುವಂತೆ ತಪ್ಪದೇ SHARE ಮಾಡಿ! 🚩

🚩 ಆಯೋಜಕರು: ಹಿಂದೂ ಜನಜಾಗೃತಿ ಸಮಿ
📞 ಸಂಪರ್ಕ: 7204082652

🌐 HinduJagruti.org

#ಕಾರ್ಕಳ #ಉಡುಪಿ

🌺 🪔 ಭಾವಪೂರ್ಣ ವಾತಾವರಣದಲ್ಲಿ ಕಾರ್ಕಳದ ಗುರುಪೂರ್ಣಿಮಾ ಮಹೋತ್ಸವ ಸಂಪನ್ನ! 🪔 🌺🔸 “ಹಿಂದುಗಳನ್ನು ಒಡೆಯುವ ಪ್ರಯತ್ನಗಳು ದೊಡ್ಡ ಮಟ್ಟದಲ್ಲಿ ಆಗುತ್...
03/08/2026

🌺 🪔 ಭಾವಪೂರ್ಣ ವಾತಾವರಣದಲ್ಲಿ ಕಾರ್ಕಳದ ಗುರುಪೂರ್ಣಿಮಾ ಮಹೋತ್ಸವ ಸಂಪನ್ನ! 🪔 🌺

🔸 “ಹಿಂದುಗಳನ್ನು ಒಡೆಯುವ ಪ್ರಯತ್ನಗಳು ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಇದನ್ನೆಲ್ಲಾ ನಾವು ಸಂಘಟಿತರಾಗಿ ಎದುರಿಸಬೇಕಾಗಿದೆ.” 🤝
🗣️ - ರಾಜೇಂದ್ರ ಕುಮಾರ್ ಜೈನ್, ಮಯೂರಿ ಟೇಕ್ಸ್ ಟೈಲ್ಸ್ , ಮೂಡುಬಿದಿರೆ.

🔸 “ಹಿಂದುಗಳು ಇನ್ನು ಮುಂದೆ ಕೇವಲ ಮೂಕ ಪ್ರೇಕ್ಷಕರಾಗಿರದೆ, ದೇಶ ಮತ್ತು ಧರ್ಮದ ರಕ್ಷಣೆಗಾಗಿ ಸಕ್ರಿಯವಾಗಿ ಮುಂದಾಗಬೇಕು !” 🛡️🚩
🗣️ - ಸೌ. ಅಶ್ವಿನಿ ನಾಯಕ್, ಸನಾತನ ಸಂಸ್ಥೆ, ಉಡುಪಿ ಜಿಲ್ಲೆ.

👥 ಮಹೋತ್ಸವದಲ್ಲಿ ಉಪಸ್ಥಿತ ಹಿಂದೂ ಬಾಂಧವರು !

🚩 ಆಯೋಜಕರು: ಹಿಂದೂ ಜನಜಾಗೃತಿ ಸಮಿತಿ

📞 ಸಂಪರ್ಕ: 7204082652 📱

🚩 ಭಾವಪೂರ್ಣ ವಾತಾವರಣದಲ್ಲಿ ಉಡುಪಿಯಲ್ಲಿ ಗುರುಪೂರ್ಣಿಮಾ ಮಹೋತ್ಸವ ಸಂಪನ್ನ! 🚩✨ "ಹಿಂದೂಗಳು ನಿಯಮಿತವಾಗಿ ದೇವಸ್ಥಾನಗಳಿಗೆ ಹೋಗುವುದು ಹಾಗೂ ನಿಯಮ...
01/08/2026

🚩 ಭಾವಪೂರ್ಣ ವಾತಾವರಣದಲ್ಲಿ ಉಡುಪಿಯಲ್ಲಿ ಗುರುಪೂರ್ಣಿಮಾ ಮಹೋತ್ಸವ ಸಂಪನ್ನ! 🚩

✨ "ಹಿಂದೂಗಳು ನಿಯಮಿತವಾಗಿ ದೇವಸ್ಥಾನಗಳಿಗೆ ಹೋಗುವುದು ಹಾಗೂ ನಿಯಮಿತವಾಗಿ ಸಾಧನೆ ಮಾಡುವುದು ಬಹಳ ಮುಖ್ಯ!"

— ಶ್ರೀ ಶ್ರೀ ರಮಾನಂದ ಗುರೂಜಿ, ಧರ್ಮದರ್ಶಿಗಳು, ಶ್ರೀ ಚಕ್ರಪೀಠ ಸುರಪೂಜಿತ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ, ದೊಡ್ಡಣಗುಡ್ಡೆ, ಮೂಡುಸಗ್ರಿ, ಉಡುಪಿ 🛕

⚡ " 'ಲವ್ ಜಿಹಾದ್', 'ಲ್ಯಾಂಡ್ ಜಿಹಾದ್', 'ಕಾರ್ಪೊರೇಟ್ ಜಿಹಾದ್' ಮುಂತಾದ ವಿವಿಧ ಆಘಾತಗಳು ಹಾಗೂ ಷಡ್ಯಂತ್ರಗಳ ಮಾಧ್ಯಮದಿಂದ ಹಿಂದೂಗಳನ್ನು ಯೋಜನಾಬದ್ಧವಾಗಿ ಗುರಿಯಾಗಿಸಲಾಗುತ್ತಿದೆ!"

— ಶ್ರೀ ಗಿರೀಶ್ ಗಣಪತಿ ಹೆಗಡೆ, ಹಿಂದೂ ಜನಜಾಗೃತಿ ಸಮಿತಿ ✊

👥 ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಹಿಂದೂ ಬಾಂಧವರು! 👥

🚩 ಆಯೋಜಕರು: ಹಿಂದೂ ಜನಜಾಗೃತಿ ಸಮಿತಿ

📞 ಸಂಪರ್ಕ ಸಂಖ್ಯೆ: 7204082652

🌐 ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ: HinduJagruti.org

#ಗುರು

29/07/2026

🔶 ಗುರುಪೂರ್ಣಿಮಾ ಮಹೋತ್ಸವಕ್ಕೆ ಅಂತಿಮ ಹಂತದ ತಯಾರಿ ಭರದಿಂದ ಸಾಗುತ್ತಿದೆ ....

🧑‍🧑‍🧒‍🧒 ತಪ್ಪದೇ ಕುಟುಂಬ ಸಮೇತ ಪಾಲ್ಗೊಳ್ಳಿ !

🌸 ಗುರುಪೂರ್ಣಿಮಾ ಮಹೋತ್ಸವ 2026 🌸

🕔 ಇಂದು ಸಂಜೆ 4:30 ಗಂಟೆಗೆ

👉🏼 ಸ್ಥಳ : ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಸಭಾಂಗಣ, ಗಾಂಧಿ ಮೈದಾನ, ಕಾರ್ಕಳ

🤳🏻 7204082652

📍 ಗೂಗಲ್ ಲೊಕೇಶನ್ -
https://maps.app.goo.gl/i6N5NW5dXruUa62w6?g_st=ac

⛳ ಆಯೋಜಕರು : ಹಿಂದೂ ಜನಜಾಗೃತಿ ಸಮಿತಿ

🌐 HinduJagruti.org

#ಗುರುಪೂರ್ಣಿಮಾ

24/07/2026

🙏 ಗುರುಪೂರ್ಣಿಮಾ ಮಹೋತ್ಸವ 🙏

"ಗುರುವಿಲ್ಲದೆ ಜ್ಞಾನವಿಲ್ಲ... ಗುರುಕೃಪೆಯಿಲ್ಲದೆ ಆತ್ಮೋನ್ನತಿಯಿಲ್ಲ." ✨

ಈ ಪವಿತ್ರ ಗುರುಪೂರ್ಣಿಮೆಯ ಶುಭ ಸಂದರ್ಭದಲ್ಲಿ ನಿಮ್ಮ ಕುಟುಂಬದೊಂದಿಗೆ ಭಾಗವಹಿಸಿ, ಗುರುತತ್ತ್ವದ ಮಹತ್ವವನ್ನು ಅರಿತು, ಗುರುಕೃಪೆಗೆ ಪಾತ್ರರಾಗಿ. 🌼

📅 ದಿನಾಂಕ: ಬುಧವಾರ, ಆಷಾಢ ಹುಣ್ಣಿಮೆ
🗓️ 29 ಜುಲೈ 2026 (ಕಲಿಯುಗ ವರ್ಷ 5128)

📍ಸ್ಥಳ: ಶೇಷಶಯನ ಸಭಾಗೃಹ, ಕಿದಿಯೂರು ಹೋಟೆಲ್, ಸರ್ವಿಸ್ ಬಸ್ ನಿಲ್ದಾಣದ ಹತ್ತಿರ, ಉಡುಪಿ.
Google Location: https://maps.app.goo.gl/Fu2g17Pixd4aSesX8?g_st=ac

🕔 ಸಮಯ: ಸಂಜೆ 5.00 ಗಂಟೆಗೆ

🌺 ಬನ್ನಿ... ಗುರುಕೃಪೆಗೆ ಪಾತ್ರರಾಗಿ, ಜೀವನವನ್ನು ಧನ್ಯಗೊಳಿಸೋಣ! 🌺

📞 ಸಂಪರ್ಕ:.7204082652

🚩 ಆಯೋಜನೆ: ಹಿಂದೂ ಜನಜಾಗೃತಿ ಸಮಿತಿ

🌐 HJSKarnataka | HinduJagruti.org

#ಗುರುಪೂರ್ಣಿಮಾ

🕉️📺 ಇಂದು ತಪ್ಪದೇ ವೀಕ್ಷಿಸಿ! 📺🕉️ಗುರು ಪೂರ್ಣಿಮೆಯ ವಿಶೇಷ ಕಾರ್ಯಕ್ರಮ"ಮುಖಾಮುಖಿ"🎙️ ಮಾಹಿತಿ : ಸೌ. ಲಕ್ಷ್ಮೀ ಪೈ, ಸನಾತನ ಸಂಸ್ಥೆ🎤 ನಿರೂಪಕರು ...
19/07/2026

🕉️📺 ಇಂದು ತಪ್ಪದೇ ವೀಕ್ಷಿಸಿ! 📺🕉️

ಗುರು ಪೂರ್ಣಿಮೆಯ ವಿಶೇಷ ಕಾರ್ಯಕ್ರಮ
"ಮುಖಾಮುಖಿ"

🎙️ ಮಾಹಿತಿ : ಸೌ. ಲಕ್ಷ್ಮೀ ಪೈ, ಸನಾತನ ಸಂಸ್ಥೆ
🎤 ನಿರೂಪಕರು : ಶ್ರೀ ಜಗದೀಶ್ ಬೊಳ್ಜೆ, ನಿರೂಪಕರು

🌼 ವಿಷಯ:
ಗುರು ಪೂರ್ಣಿಮೆಯ ಮಹತ್ವ ಹಾಗೂ ಆಚರಣೆ ಕುರಿತ ವಿಶೇಷ ಸಂದರ್ಶನ

📅 ಇಂದು – ಜುಲೈ 19
🕖 ಸಂಜೆ 7:00 ಗಂಟೆಗೆ

📺 U TV ಚಾನೆಲ್, ಉಡುಪಿ

▶️ YouTube Live:
https://youtu.be/lgA-lyfFn-c?si=8s0vGPN3UWB9O6sb

🙏🏻ಕುಟುಂಬದವರೊಂದಿಗೆ ವೀಕ್ಷಿಸಿ, ಗುರುತತ್ವದ ಮಹತ್ವವನ್ನು ತಿಳಿದುಕೊಳ್ಳಿ ಹಾಗೂ ಇತರರಿಗೂ ಈ ಸಂದೇಶವನ್ನು ಹಂಚಿಕೊಳ್ಳಿ

#ಗುರುಪೂರ್ಣಿಮಾ

Address

Udupi
576101

Alerts

Be the first to know and let us send you an email when Jago Hindu Udupi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Jago Hindu Udupi:

Shortcuts

Share