Ishavasya Pratishthana

Ishavasya Pratishthana Ishavasya Pratishthana is a non-profit, spiritual-cultural organisation founded in 1999 by Dr Bannan

ಶ್ರೀ ನರಸಿಂಹ ಜಯಂತಿಯಂದು ಅಂಬಲಪಾಡಿಯಲ್ಲಿರುವ ಆಚಾರ್ಯರ ಸ್ವಗೃಹ 'ಈಶಾವಾಸ್ಯಮ್'ನಲ್ಲಿ  ಶ್ರೀ ಚಿತ್ರಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯೇಂದ್ರತೀ...
09/05/2026

ಶ್ರೀ ನರಸಿಂಹ ಜಯಂತಿಯಂದು ಅಂಬಲಪಾಡಿಯಲ್ಲಿರುವ ಆಚಾರ್ಯರ ಸ್ವಗೃಹ 'ಈಶಾವಾಸ್ಯಮ್'ನಲ್ಲಿ ಶ್ರೀ ಚಿತ್ರಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯೇಂದ್ರತೀರ್ಥ ಶ್ರೀ ಪಾದರು ಆಚಾರ್ಯರು ರಚಿಸಿದ್ದ ಸಂಸ್ಕೃತ ಕೃತಿ " ಶ್ರೀ ತರ್ಕಕೇಸರಿ ಪಡುಮುನ್ನೂರು ನಾರಾಯಣ ಆಚಾರ್ಯ" ದ ಕನ್ನಡ ಮತ್ತು ಆಂಗ್ಲ ಅನುವಾದವನ್ನು ಲೋಕಾರ್ಪಣೆ ಮಾಡಿದರು.

ಡಾ. ಉಡುಪಿ ರಾಮನಾಥ ಆಚಾರ್ಯರು, ಪ್ರತಿಷ್ಠಾನದ ವಿಶ್ವಸ್ಥರಾದ ಶ್ರೀ ವಿನಯ ಬನ್ನಂಜೆ, ಉಡುಪಿಯ ಮಾಜಿ ಶಾಸಕರಾದ ಶ್ರೀ ರಘುಪತಿ ಭಟ್, ಕನ್ನಡ ಅನುವಾದಕರಾದ ಶ್ರೀ ನರಸಿಂಹ ಮೂರ್ತಿ ಉಪಸ್ಥಿತರಿದ್ದರು.

ತರ್ಕಕೇಸರಿ ಪಡುಮುನ್ನೂರು ನಾರಾಯಣ ಆಚಾರ್ಯ
ಮೂಲ : ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಪಂಡಿತಾಚಾರ್ಯ
ಕನ್ನಡಕ್ಕೆ : ಶ್ರೀ ನರಸಿಂಹ ಮೂರ್ತಿ
ಆಂಗ್ಲಕ್ಕೆ : ಶ್ರೀ ದಿಲೀಪ್ ರತ್ನಾಕರ

ಪ್ರತಿಗಳಿಗಾಗಿ ಸಂಪರ್ಕಿಸಿ, ಶ್ರೀ ಶ್ರೀನಿವಾಸ: 099029 62990
Narasimha Murthy Dilip Rathnakar

30/04/2026
30/04/2026

ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಪಂಡಿತಾಚಾರ್ಯರ ಸ್ವಗೃಹ ಈಶಾವಾಸ್ಯ ದಲ್ಲಿ ನಡೆಯುತ್ತಿರುವ ಭಕ್ತಿರಸದೌತಣ.

ನರಸಿಂಹ ಜಯಂತಿ 2026
18/04/2026

ನರಸಿಂಹ ಜಯಂತಿ 2026

25/01/2026

ಬನ್ನಂಜೆಯವರು ಅರ್ಥ ಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದ ಶ್ರೀಮಧ್ವನವಮಿ, ಯನ್ನು ಮುಂದುವರಿಸಿಕೊಂಡು ಹೋಗುವ ಗುರುತರವಾದ ಹೊಣೆಯ ಆದೇಶವನ್ನು ಪಾಲಿಸಿಕೊಂಡು, ಈ ಬಾರಿಯ ಮಧ್ಧನಮಿಯು ವಿಶ್ವಾವಸು ಸಂ. ಮಾಘ ಶುದ್ಧ ನವಮಿ (ಜನವರಿ ತಿಂಗಳ 27ನೇ ತಾರೀಕು, ಮಂಗಳವಾರ) ಅಂಬಲಪಾಡಿಯ *ಬನ್ನಂಜೆ ಈಶಾವಾಸ್ಯಂ* ನಲ್ಲಿ *ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು,*ಮತ್ತು ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಪುತ್ತಿಗೆ ಮಠ ಇವರ ದಿವ್ಯ ಉಪಸ್ಥಿತಿಯಲ್ಲಿ ವಿಠಲ ದೇವರ ಸಂಸ್ಥಾನ ಪೂಜೆ, ತಪ್ತ ಮುದ್ರಾಧಾರಣೆಯೊಂದಿಗೆ ನಡೆಸಲು ಸಂಕಲ್ಪಿಸಲಾಗಿದೆ. *ಶ್ರೀಮದಾನಂದತೀರ್ಥ ಭಗವತ್ಪಾದರ* ಈ ಉತ್ಸವದಲ್ಲಿ, ಬನ್ನಂಜೆ ಗೋವಿಂದಾಚಾರ್ಯರ ಅಭಿಮಾನಿಗಳಾದ ನೀವೆಲ್ಲರೂ ಪಾಲ್ಗೊಂಡು ಶ್ರೀಗಳವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆಯಬೇಕೆಂದು ತಮ್ಮಲ್ಲಿ ಶ್ರದ್ಧಾಪೂರ್ವಕ ವಿನಂತಿ.
ಕಾರ್ಯಕ್ರಮದ ವಿವರ:
ಬೆಳಿಗ್ಗೆ 10.30 ಗಂಟೆಗೆ ಸಂಸ್ಥಾನ ಪೂಜೆ.
10.45ಗಂಟೆಗೆ ಮುದ್ರಾ ಧಾರಣೆ.
11.00ಕ್ಕೆ *ಗುರುನಮನ*
ಕೃತಿ ಬಿಡುಗಡೆ - ಬನ್ನಂಜೆ ವಿರಚಿತ:
*ಪುರುಷಸೂಕ್ತ-ಶ್ರೀಸೂಕ್ತ*
ಗುರುವಂದನೆ : ವಿದ್ವಾಂಸರಾದ ಡಾ| ಉಡುಪಿ ರಾಮನಾಥ ಆಚಾರ್ಯ.
12.30 ತೀರ್ಥ ಪ್ರಸಾದ.
ಈ ಉತ್ಸವಕ್ಕೆ ನಿಮ್ಮೆಲ್ಲರನ್ನು ಬರಮಾಡಿಕೊಳ್ಳುತ್ತಿರುವ ನಿಮ್ಮವನೆ.

*ವಿನಯ ಬನ್ನಂಜೆ,*

25/01/2026

ಬನ್ನಂಜೆಯವರು ಅರ್ಥ ಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದ ಶ್ರೀಮಧ್ವನವಮಿ, ಯನ್ನು ಮುಂದುವರಿಸಿಕೊಂಡು ಹೋಗುವ ಗುರುತರವಾದ ಹೊಣೆಯ ಆದೇಶವನ್ನು ಪಾಲಿಸಿಕೊಂಡು, ಈ ಬಾರಿಯ ಮಧ್ಧನಮಿಯು ವಿಶ್ವಾವಸು ಸಂ. ಮಾಘ ಶುದ್ಧ ನವಮಿ (ಜನವರಿ ತಿಂಗಳ 27ನೇ ತಾರೀಕು, ಮಂಗಳವಾರ) ಅಂಬಲಪಾಡಿಯ *ಬನ್ನಂಜೆ ಈಶಾವಾಸ್ಯಂ* ನಲ್ಲಿ *ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು,*ಮತ್ತು ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಪುತ್ತಿಗೆ ಮಠ ಇವರ ದಿವ್ಯ ಉಪಸ್ಥಿತಿಯಲ್ಲಿ ವಿಠಲ ದೇವರ ಸಂಸ್ಥಾನ ಪೂಜೆ, ತಪ್ತ ಮುದ್ರಾಧಾರಣೆಯೊಂದಿಗೆ ನಡೆಸಲು ಸಂಕಲ್ಪಿಸಲಾಗಿದೆ.

*ಶ್ರೀಮದಾನಂದತೀರ್ಥ ಭಗವತ್ಪಾದರ* ಈ ಉತ್ಸವದಲ್ಲಿ, ಬನ್ನಂಜೆ ಗೋವಿಂದಾಚಾರ್ಯರ ಅಭಿಮಾನಿಗಳಾದ ನೀವೆಲ್ಲರೂ ಪಾಲ್ಗೊಂಡು ಶ್ರೀಗಳವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆಯಬೇಕೆಂದು ತಮ್ಮಲ್ಲಿ ಶ್ರದ್ಧಾಪೂರ್ವಕ ವಿನಂತಿ.

ಕಾರ್ಯಕ್ರಮದ ವಿವರ:

ಬೆಳಿಗ್ಗೆ 10.30 ಗಂಟೆಗೆ ಸಂಸ್ಥಾನ ಪೂಜೆ.
10.45ಗಂಟೆಗೆ ಮುದ್ರಾ ಧಾರಣೆ.
11.00ಕ್ಕೆ *ಗುರುನಮನ*

ಕೃತಿ ಬಿಡುಗಡೆ - ಬನ್ನಂಜೆ ವಿರಚಿತ:
*ಪುರುಷಸೂಕ್ತ-ಶ್ರೀಸೂಕ್ತ*

ಗುರುವಂದನೆ : ವಿದ್ವಾಂಸರಾದ ಡಾ| ಉಡುಪಿ ರಾಮನಾಥ ಆಚಾರ್ಯ.

12.30 ತೀರ್ಥ ಪ್ರಸಾದ.

ಈ ಉತ್ಸವಕ್ಕೆ ನಿಮ್ಮೆಲ್ಲರನ್ನು ಬರಮಾಡಿಕೊಳ್ಳುತ್ತಿರುವ ನಿಮ್ಮವನೆ.

*ವಿನಯ ಬನ್ನಂಜೆ,*

15/12/2025
23/11/2025

*ಬನ್ನಂಜೆ ಗೋವಿಂದಪಂಡಿತಾಚಾರ್ಯ* ರ ನವತಿ ಜನ್ಮ ವರ್ಧಂತಿ ಉತ್ಸವದ ಅಂಗವಾಗಿ ನಡೆಯುತ್ತಿರುವ *ಜ್ಞಾನ ಭಕ್ತಿ ಚಿಂತನ* ಸಮಾರೋಪ ಸಮಾರಂಭ.

ಸಂಜೆ 5.30 ರಿಂದ 6.30 ವರೆಗೆ - ವಿದ್ವಾನ್ ಶ್ರೀ ಹರಿ ವಾಳ್ವೇಕರ್ ಅವರಿಂದ "ಧ್ರುವ"ನ ಕುರಿತು ಉಪನ್ಯಾಸ.

ಸಂಜೆ 6.30 ರಿಂದ ಶ್ರೀ ಪೇಜಾವರ ಅಧೋಕ್ಷಜ ತೀರ್ಥ ಸಂಸ್ಥಾನದ ಪರಮಪೂಜ್ಯ *ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ* ಶ್ರೀಪಾದಂಗಳವರಿಂದ ಆಶೀರ್ವಚನ.

ಸಂಜೆ 7.30 ಕ್ಕೆ ಶ್ರೀಪಾದಂಗಳವರಿಂದ ರಾತ್ರಿ ಪೂಜೆ.

ಕಾರ್ಯಕ್ರಮದ ನಂತರ ರಾತ್ರಿಪೂಜೆಯಲ್ಲಿ ಪಾಲ್ಗೊಂಡು ಶ್ರೀಪಾದಂಗಳವರಿಂದ ಮಂತ್ರಾಕ್ಷತೆ ತೀರ್ಥ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗೋಣ.

ಈಶಾವಾಸ್ಯ ಪ್ರತಿಷ್ಠಾನ, ಉಡುಪಿ ಮತ್ತು ಭಾರ್ಗವ ಪ್ರತಿಷ್ಠಾನ, ಅಂಬಲಪಾಡಿ.

22/11/2025

ಶ್ರೀ ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥವನ್ನು ಮುಂಗಡವಾಗಿ ಕಾಯ್ದಿರಿಸಿದವರು
ಉಡುಪಿಯಲ್ಲಿ ನವೆಂಬರ್ 22 ಮತ್ತು 23 ಶನಿವಾರ ಮತ್ತು ಭಾನುವಾರ ಆಚಾರ್ಯರ ಸ್ವಗೃಹ ಅಂಬಲಪಾಡಿಯ ಈಶಾವಾಸ್ಯಮ್ ನಲ್ಲಿ ಪಡೆಯಬಹುದು.
ಬೆಂಗಳೂರಿನಲ್ಲಿ ನವೆಂಬರ್ 29 ಮತ್ತು 30 ರಂದು ಪಡೆಯಬಹುದು. (ಬೆಂಗಳೂರಿನಲ್ಲಿ ಪುಸ್ತಕ ಪಡೆಯುವ ಸ್ಥಳವನ್ನು ಶೀಘ್ರದಲ್ಲಿ ತಿಳಿಸಲಾಗುವುದು).
-ಈಶಾವಾಸ್ಯ ಪ್ರತಿಷ್ಠಾನ.

10/11/2025

ಬನ್ನಂಜೆ ಶ್ರೀ ವಿನಯಭೂಷಣ ಆಚಾರ್ಯ.
ಶ್ರೀ ಬನ್ನಂಜೆ ಗೋವಿಂದ ಪಂಡಿತಾಚಾರ್ಯರ ನಿರ್ಣಯ ಭಾವ ಚಂದ್ರಿಕಾ ಸಹಿತ ಜಗದ್ಗುರು ಆನಂದತೀರ್ಥ ಭಗವತ್ಪಾದರ ಮಹಾಭಾರತ ತಾತ್ಪರ್ಯ ನಿರ್ಣಯದ ಬಿಡುಗಡೆಯ ಸಂದರ್ಭ.
ಶ್ರೀ ಪರ್ಯಾಯ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ರಾಜಾಂಗಣ.

10/11/2025

ಡಾ. ಉಡುಪಿ ರಾಮನಾಥ ಆಚಾರ್ಯರು, ಬನ್ನಂಜೆ ಶ್ರೀ ಗೋವಿಂದ ಪಂಡಿತಚಾರ್ಯರ ನಿರ್ಣಯ ಭಾವ ಚಂದ್ರಿಕಾ ಸಹಿತ ಶ್ರೀ ಆನಂದ ತೀರ್ಥ ಭಗವತ್ಪಾದಾರ ಶ್ರೀ ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥದ ಬಿಡುಗಡೆಯ ಸಂದರ್ಭದಲ್ಲಿ.
ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ರಾಜಾಂಗಣ.

Address

Udupi

Opening Hours

Monday 10am - 5pm
Tuesday 10am - 5pm
Wednesday 10am - 5pm
Thursday 10am - 5pm
Friday 10am - 5pm
Saturday 10am - 5pm
Sunday 10am - 5pm

Website

Alerts

Be the first to know and let us send you an email when Ishavasya Pratishthana posts news and promotions. Your email address will not be used for any other purpose, and you can unsubscribe at any time.

Contact The Organization

Send a message to Ishavasya Pratishthana:

Share