Natakamane

Natakamane Contact information, map and directions, contact form, opening hours, services, ratings, photos, videos and announcements from Natakamane, Non-Governmental Organization (NGO), Near Sira Gate, Tumkur.

29/03/2026
ಯಶಸ್ವಿಯಾಗಿ ಆಚರಣೆಗೊಂಡ 2026ರ ವಿಶ್ವ ರಂಗಭೂಮಿ ದಿನ........
29/03/2026

ಯಶಸ್ವಿಯಾಗಿ ಆಚರಣೆಗೊಂಡ 2026ರ ವಿಶ್ವ ರಂಗಭೂಮಿ ದಿನ........

ವಿಶ್ವ ರಂಗಭೂಮಿ ದಿನಾಚರಣೆ - 2026 ಕ್ಕೆ ಎಲ್ಲರಿಗೂ ಆತ್ಮೀಯವಾದ ಸ್ವಾಗತ....
25/03/2026

ವಿಶ್ವ ರಂಗಭೂಮಿ ದಿನಾಚರಣೆ - 2026 ಕ್ಕೆ ಎಲ್ಲರಿಗೂ ಆತ್ಮೀಯವಾದ ಸ್ವಾಗತ....

ಸಂಪನ್ನಗೊಂಡ ನಾಟಕಮನೆ ತುಮಕೂರುರವರ ಎರಡು ದಿನಗಳ ನಾಟಕೋತ್ಸವ, ರಂಗ ಸಂವಾದ, ರಂಗಗೌರವ ಮತ್ತು ರಂಗಾಭಿನಂದನೆ
15/02/2025

ಸಂಪನ್ನಗೊಂಡ ನಾಟಕಮನೆ ತುಮಕೂರುರವರ ಎರಡು ದಿನಗಳ ನಾಟಕೋತ್ಸವ, ರಂಗ ಸಂವಾದ, ರಂಗಗೌರವ ಮತ್ತು ರಂಗಾಭಿನಂದನೆ

ಯಶಸ್ವಿಯಾಗಿ ಮೂಡಿಬಂದ ನಾಟಕಮನೆ ನಾಟಕೋತ್ಸವದ ಮೊದಲನೇ ದಿನದ ಕಾರ್ಯಕ್ರಮಗಳು
14/02/2025

ಯಶಸ್ವಿಯಾಗಿ ಮೂಡಿಬಂದ ನಾಟಕಮನೆ ನಾಟಕೋತ್ಸವದ ಮೊದಲನೇ ದಿನದ ಕಾರ್ಯಕ್ರಮಗಳು

ನಾಟಕಮನೆ ತುಮಕೂರು ರಂಗತಂಡ ಇದೇ ಫೆಬ್ರವರಿ 13 ಮತ್ತು 14ನೆ ತಾರೀಖಿನಂದು ತುಮಕೂರಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರಲ್ಲಿ ಎರಡು ದಿನಗಳ ನಾಟಕೋತ...
04/02/2025

ನಾಟಕಮನೆ ತುಮಕೂರು ರಂಗತಂಡ ಇದೇ ಫೆಬ್ರವರಿ 13 ಮತ್ತು 14ನೆ ತಾರೀಖಿನಂದು ತುಮಕೂರಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರಲ್ಲಿ ಎರಡು ದಿನಗಳ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ 13, ಗುರುವಾರ ಸಂಜೆ 6.30ಕ್ಕೆ ಯುದ್ಧದಿಂದ, ಧಾರ್ಮಿಕ ಸಂಘರ್ಷಗಳಿಂದ ಕ್ಷೋಭೆಗೊಂಡು ನರಳುತ್ತಿರುವ ಜಗತ್ತಿಗೆ ಬುದ್ಧನ ಕರುಣಾ ಮೈತ್ರಿಯ ವಿಚಾರಗಳು ಮದ್ದಾಗಬಲ್ಲವು ಮತ್ತು ತನಗೂ ಒಂದು ದಿನ ಸಾವಿದೆ ಎಂದು ತಿಳಿದ ಮನುಷ್ಯ ಇನ್ನೊಬ್ಬರಿಗೆ ಕೇಡು ಬಯಸಲಾರ ಎಂಬ ವಿಷಯದ ಆಶಯದೊಂದಿಗೆ ಅಶೋಕ ಚಕ್ರವರ್ತಿಯ ಬಗ್ಗೆ ಕಟ್ಟಿರುವ ನಾಟಕ "ದಯಾನದಿ ದಂಡೆಯ ಮೇಲೆ" ಪ್ರದರ್ಶನಗೊಳ್ಳಲಿದೆ.
ಫೆಬ್ರವರಿ 14,ಶುಕ್ರವಾರ, ಕಳೆದ 25 ವರ್ಷಗಳಿಂದ ನಾಟಕಮನೆ ತುಮಕೂರುರವರ ರಂಗಕಾಯಕಕ್ಕೆ ಬೆಂಬಲವಾಗಿ ನಿಂತಿರುವ ಹಾಗು ಕನ್ನಡ ರಂಗಭೂಮಿಯ ವೈಭವವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡಿಯ್ಯುತ್ತಿರುವ ಹೆಸರಾಂತ ಕಲಾವಿದರಾದ ಮಂಡ್ಯ ರಮೇಶ್ ರವರು ಆಗಮಸಿ ತುಮಕೂರಿನ ರಂಗಾಸಕ್ತ ಬಂಧುಗಳು,ಯುವ ರಂಗಕಲಾವಿದರ ಜೊತೆ ರಂಗಸಂವಾದವನ್ನು ಸಂಜೆ 5 ಘಂಟೆಗೆ ನಡೆಸಿಕೊಡಲಿದ್ದಾರೆ. ನಂತರ 6.30ಕ್ಕೆ ಸರಿಯಾಗಿ ಮಂಡ್ಯ ರಮೇಶ್ ನಿರ್ದೇಶನದ ಚೋರ ಚರಣದಾಸ ನಾಟಕ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ ಎರಡು ದಿನಗಳ ನಾಟಕೋತ್ಸವವನ್ನು ಯಶಸ್ವೀಗೊಳಿಸಬೇಕಾಗಿ ಕೋರಿಕೆ. ಯುವ ರಂಗಕರ್ಮಿಗಳು, ರಂಗನಿರ್ದೇಶಕರು, ರಂಗಸಂಘಟಕರು ಮಂಡ್ಯ ರಮೇಶ್ ರವರ ರಂಗ ಸಂವಾದದಲ್ಲಿ ಭಾಗವಹಿಸಲು ಮನವಿ.

ನಾಟಕಮನೆ ತುಮಕೂರು ರಂಗತಂಡ ಇದೇ ಫೆಬ್ರವರಿ 13 ಮತ್ತು 14ನೆ ತಾರೀಖಿನಂದು ತುಮಕೂರಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರಲ್ಲಿ ಎರಡು ದಿನಗಳ ನಾಟಕೋತ...
29/01/2025

ನಾಟಕಮನೆ ತುಮಕೂರು ರಂಗತಂಡ ಇದೇ ಫೆಬ್ರವರಿ 13 ಮತ್ತು 14ನೆ ತಾರೀಖಿನಂದು ತುಮಕೂರಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರಲ್ಲಿ ಎರಡು ದಿನಗಳ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಫೆಬ್ರವರಿ 13, ಗುರುವಾರ ಸಂಜೆ 6.30ಕ್ಕೆ ಯುದ್ಧದಿಂದ, ಧಾರ್ಮಿಕ ಸಂಘರ್ಷಗಳಿಂದ ಕ್ಷೋಭೆಗೊಂಡು ನರಳುತ್ತಿರುವ ಜಗತ್ತಿಗೆ ಬುದ್ಧನ ಕರುಣಾ ಮೈತ್ರಿಯ ವಿಚಾರಗಳು ಮದ್ದಾಗಬಲ್ಲವು ಮತ್ತು ತನಗೂ ಒಂದು ದಿನ ಸಾವಿದೆ ಎಂದು ತಿಳಿದ ಮನುಷ್ಯ ಇನ್ನೊಬ್ಬರಿಗೆ ಕೇಡು ಬಯಸಲಾರ ಎಂಬ ವಿಷಯದ ಆಶಯದೊಂದಿಗೆ ಅಶೋಕ ಚಕ್ರವರ್ತಿಯ ಬಗ್ಗೆ ಕಟ್ಟಿರುವ ನಾಟಕ "ದಯಾನದಿ ದಂಡೆಯ ಮೇಲೆ" ಧೀಮಂತ್ ರಾಮ್ ರವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.

ಫೆಬ್ರವರಿ 14, ಶುಕ್ರವಾರ, ಕಳೆದ 25 ವರ್ಷಗಳಿಂದ ನಾಟಕಮನೆ ತುಮಕೂರುರವರ ರಂಗಕಾಯಕಕ್ಕೆ ಬೆಂಬಲವಾಗಿ ನಿಂತಿರುವ ಹಾಗು ಕನ್ನಡ ರಂಗಭೂಮಿಯ ವೈಭವವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡಿಯ್ಯುತ್ತಿರುವ
ಹೆಸರಾಂತ ಕಲಾವಿದರಾದ ಮಂಡ್ಯ ರಮೇಶ್ ರವರು ಆಗಮಸಿ ತುಮಕೂರಿನ ರಂಗಾಸಕ್ತ ಬಂಧುಗಳು, ಯುವ ರಂಗಕಲಾವಿದರ ಜೊತೆ ರಂಗ ಸಂವಾದವನ್ನು ಸಂಜೆ 5 ಘಂಟೆಗೆ ನಡೆಸಿಕೊಡಲಿದ್ದಾರೆ. ನಂತರ 6.30ಕ್ಕೆ ಸರಿಯಾಗಿ ಮಂಡ್ಯ ರಮೇಶ್ ನಿರ್ದೇಶನದ ಚೋರ ಚರಣದಾಸ ನಾಟಕ 291ನೇ ಯಶಸ್ವಿ ಪ್ರದರ್ಶನಗೊಳ್ಳಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕ ಮಹಾಪ್ರಭುಗಳು ಆಗಮಿಸಿ ಎರಡು ದಿನಗಳ ನಾಟಕೋತ್ಸವವನ್ನು ಯಶಸ್ವೀಗೊಳಿಸಬೇಕಾಗಿ ಕೋರಿಕೆ. ಯುವ ರಂಗಕರ್ಮಿಗಳು, ರಂಗನಿರ್ದೇಶಕರು, ರಂಗಸಂಘಟಕರು ಮಂಡ್ಯ ರಮೇಶ್ ರವರ ರಂಗ ಸಂವಾದದಲ್ಲಿ ಭಾಗವಹಿಸಲು ಮನವಿ.

ಯಶಸ್ವಿ ಪ್ರದರ್ಶನಗೊಂಡ "ಬೀಚಿ-ಪ್ರಾಣೇಶ್ COMBO" ಹಾಸ್ಯನಾಟಕ
22/11/2024

ಯಶಸ್ವಿ ಪ್ರದರ್ಶನಗೊಂಡ "ಬೀಚಿ-ಪ್ರಾಣೇಶ್ COMBO" ಹಾಸ್ಯನಾಟಕ

ನಾಟಕಮನೆ ತುಮಕೂರುರವರು ಮುಂದಿನ ವಾರ ದಿನಾಂಕ 16-11-2024ರ ಶನಿವಾರ ಸಂಜೆ 6.30 ಘಂಟೆಗೆ ತುಮಕೂರಿನ ಡಾ.ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ "ಬೀಚಿ...
09/11/2024

ನಾಟಕಮನೆ ತುಮಕೂರುರವರು ಮುಂದಿನ ವಾರ ದಿನಾಂಕ 16-11-2024ರ ಶನಿವಾರ ಸಂಜೆ 6.30 ಘಂಟೆಗೆ ತುಮಕೂರಿನ ಡಾ.ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ "ಬೀಚಿ-ಪ್ರಾಣೇಶ್ COMBO" ಎಂಬ ಹಾಸ್ಯ ನಾಟಕವನ್ನು ಹಮ್ಮಿಕೊಂಡಿದ್ದು ರಂಗಾಸಕ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹಾಸ್ಯ ರಸದೌತಣವನ್ನು ಸ್ವೀಕರಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ.

Address

Near Sira Gate
Tumkur
572106

Telephone

9448064954

Website

Alerts

Be the first to know and let us send you an email when Natakamane posts news and promotions. Your email address will not be used for any other purpose, and you can unsubscribe at any time.

Contact The Organization

Send a message to Natakamane:

Share