Dream Foundation Trust - R

Dream Foundation Trust - R Mission:Development through Service, Research And also innovation.

Vision:An Institution, where aspiration of every individual is achieved through innovative models of research & action Programmes.

Empowering Abilities Through Sports!Dream Foundation Trust & Parishrama Divyang Sports Academy in collaboration with Tum...
11/05/2025

Empowering Abilities Through Sports!

Dream Foundation Trust & Parishrama Divyang Sports Academy in collaboration with Tumkur District Divyang Sports Academy successfully organized a 2-day Wheelchair Cricket Workshop for both Men’s and Women’s Teams from across Karnataka.

80+ players actively participated, including 40+ new athletes who were introduced to wheelchair cricket. Through intensive sessions, they learned cricket techniques, wheelchair mobility skills, and team coordination.

This camp marks a big step forward in building an inclusive sporting community and nurturing talent from every corner of Karnataka.

Gratitude to all volunteers, trainers, and supporters who made this event possible.


ಡ್ರೀಮ್ ಫೌಂಡೇಶನ್ ಟ್ರಸ್ಟ್® ವತಿಯಿಂದ ದಿನಾಂಕ:22-02-2025 ಶನಿವಾರ ಬೆಳಿಗ್ಗೆ 11-00ಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಅರೆಯುರು ಕ್ಲಸ್ಟರ...
22/02/2025

ಡ್ರೀಮ್ ಫೌಂಡೇಶನ್ ಟ್ರಸ್ಟ್® ವತಿಯಿಂದ ದಿನಾಂಕ:22-02-2025 ಶನಿವಾರ ಬೆಳಿಗ್ಗೆ 11-00ಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಅರೆಯುರು ಕ್ಲಸ್ಟರ್,ಹೆಬ್ಬುರು ಹೋ||,ಮಲ್ಲಸಂದ್ರ,ತುಮಕೂರು ತಾ||,ಜಿಲ್ಲೆಯಲ್ಲಿ ಮಕ್ಕಳಿಗೆ ಬಾಲರಾಮಾಯಣ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮಕ್ಕೆ ಶಾಲೆಯ ಸಹ ಶಿಕ್ಷಕರಾದ ಶಿವಕುಮಾರ್ ಸರ್ ರಮೇಶ್ ಸರ್ ಜ್ಞಾನ ಮಣಿ ಮೇಡಂ ಪ್ರಕಾಶ್ ಸರ್ ಸಹಾಯಕರು ಬಸವಯ್ಯ ಮುಖ್ಯ ಶಿಕ್ಷಕರು ಮತ್ತು ಸ್ವಯಂ ಸೇವಕರಾದ ಸಲೀಂ ಮತ್ತು ತಂಡ ಉಪಸ್ಥಿತರಿದ್ದರು.

"ರಾಮನ ಆದರ್ಶಗಳು – ಶಾಶ್ವತ, ಶ್ರೇಷ್ಠ, ಪ್ರೇರಣಾದಾಯಕ! ✨ ಪಿತೃವಾಕ್ಯ ಪರಿಪಾಲನೆ, ಸೋದರ ಸೌಹಾರ್ದತೆ, ಏಕಪತ್ನಿ ವ್ರತ, ಪರಸ್ತ್ರೀ ಮಾತೃಭಾವ, ಹಾಗೂ ನ್ಯಾಯಪ್ರಭಾವಿ ಆಡಳಿತ – ಇವೆಲ್ಲವೂ ಇಂದಿನ ಯುವ ಪೀಳಿಗೆಗೆ ಜೀವನ ಪಾಠ. ನೈತಿಕತೆ ಮತ್ತು ಧರ್ಮದ ದಾರಿಯಲ್ಲಿ ಸಾಗಲು ರಾಮಾಯಣ ನಮ್ಮ ದೀಪಸ್ತಂಭ!" 🚩📖



ತುಮಕೂರು ಪರಿಶ್ರಮ ದಿವ್ಯಾಂಗ್ ಸ್ಪೋರ್ಟ್ಸ್® ಅಕಾಡೆಮಿ ವತಿಯಿಂದ ಡ್ರೀಮ್ ಫೌಂಡೇಶನ್ ಟ್ರಸ್ಟ್ ® ಮತ್ತು ಆಕ್ಸಿಜನ್ ಸ್ಪೋರ್ಟ್ ಕ್ಲಬ್ ಸಹಕಾರದೊಂದಿ...
14/10/2024

ತುಮಕೂರು ಪರಿಶ್ರಮ ದಿವ್ಯಾಂಗ್ ಸ್ಪೋರ್ಟ್ಸ್® ಅಕಾಡೆಮಿ ವತಿಯಿಂದ ಡ್ರೀಮ್ ಫೌಂಡೇಶನ್ ಟ್ರಸ್ಟ್ ® ಮತ್ತು ಆಕ್ಸಿಜನ್ ಸ್ಪೋರ್ಟ್ ಕ್ಲಬ್ ಸಹಕಾರದೊಂದಿಗೆ ನಾಡ ಹಬ್ಬ ದಸರ ವಿಜಯದಶಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು, ಈ ಹಬ್ಬದ ಆಚರಣೆಯಲ್ಲಿ ನಮ್ಮ ರಾಜ್ಯ ಮಟ್ಟದ ಪದಾಧಿಕಾರಿಗಳು ಆಗಮಿಸಿದ್ದರು, ಇದರಲ್ಲಿ ರಾಜ್ಯ ಪ್ಯಾರಲಂಪಿಕ್ ಸಂಸ್ಥೆಯ ಯಮುನಪ್ಪ ನವರು ಭಾಗವಹಿಸಿ ಕ್ರೀಡೆಗಳಲ್ಲಿ ಆಸಕ್ತಿಯನ್ನು ವಹಿಸಿ ಅಭ್ಯಾಸ ಮಾಡಿದರೆ ನಮ್ಮ ಜಿಲ್ಲೆಯಲ್ಲಿ ಸಹ ಪದಕಗಳನ್ನು ಪಡೆಯಬಹುದು, ಅದಕ್ಕೆ ನಿಮಗೆ ಬೇಕಾದ ಸಹಕಾರ ನಾವು ನೀಡುತ್ತೇವೆ ಎಂದರೆ ತಿಳಿಸಿದರು, ಪರಿಶ್ರಮ ದಿವ್ಯಾಂಗ್ ಎಂದರೆ ಅಕಾಡೆಮಿ ಸದಸ್ಯರಾದ ಮಂಜುನಾಥ್ ರವರು ಮುಂದೆ ಬರುವ ವೀಲ್ ಚೇರ್ ಕ್ರಿಕೇಟ್ ಮತ್ತು ಇತರೆ ಕ್ರೀಡೆಗಳಿಗೆ ಕಠಿಣ ಅಭ್ಯಾಸ ಮಾಡಿ ಸಿದ್ದರಾಗಲು ತಿಳಿಸಿದರು, PDSA ವೀಲ್ ಚೇರ್ ಕ್ರಿಕೇಟ್ ತಂಡದ ತರಬೇತುದಾರರಾದ ಸುದರ್ಶನ್ ಸರ್ ರವರು ನಮ್ಮ ಎಲ್ಲಾ ಆಟಗಾರರಿಗೆ ಯಾವ ಕ್ರೀಡೆಯಲ್ಲಿ ಯಾವ ರೀತಿ ಅಭ್ಯಾಸ ಮಾಡಬೇಕು ಮತ್ತು ದಿನನಿತ್ಯ ವ್ಯಾಯಮ ಮಾಡುವುದರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು, ಈ ಒಂದು ಹಬ್ಬದ ಆಚರಣೆಗೆ ಆಗಮಿಸಿದ ಎಲ್ಲಾರಿಗೆ ನಮ್ಮ ಅಕಾಡೆಮಿ ಯ ಉಪಾಧ್ಯಕ್ಷರಾದ ದೇವರಾಜು ರವರು ಎಲ್ಲರಿಗೂ ಸ್ವಾಗತವನ್ನು ಕೋರಿದರು, ನಮ್ಮ ತುಮಕೂರಿನಲ್ಲಿ ತಂಡದ ನಾಯಕರಾದ ಜಾಪೆಕ್ಸ್, ಮಹಿಳಾ ತಂಡದ ನಾಯಕರು ಮತ್ತು ಗೋವ ಪ್ಯಾರ ಒಲಂಪಿಕ್ ಕಂಚಿನ ಪದಕ ವಿಜೇತರಾದ ಶ್ರೀಮತಿ ನಿವೇದಿತ ಡಿ.ಹೆಚ್, ಅಕಾಡೆಮಿಯ ಖಜಾಂಚಿ ಸೈಯದ್ ಅಜ್ಗರ್ ಪಾಷ(ಆದಿಲ್), ಮೊಹಮ್ಮದ್ ಅಲಿ, ಸತೀಶ್, ಆಕ್ಸಿಜನ್ ಸ್ಪೋರ್ಟ್ ಕ್ಲಬ್ ಮತ್ತು ಡ್ರೀಮ್ ಫೌಂಡೇಶನ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಹರ್ಷ.ವಿ, ಮಂಜುನಾಥ.ಟಿ, ಇಮ್ರಾನ್, ರಂಜನ್ ಮಹಾಲಿಂಗಯ್ಯ. ಓ.ಎಲ್, ವೀಣಾ, ಕರೀಂ, ಮಹಾಲಿಂಗಯ್ಯ, ವಿಲ್ಸನ್, ವಿಜಯ್, ಪವಿತ್ರ, ನಾಗರತ್ನ ಮುಂತಾದ ಸದಸ್ಯರು ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು.

ದಿನಾಂಕ 8/06/2024 ಮತ್ತು 9/06/2024 ರಂದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಇರುವ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರ ಶಾಲಾ ಕ್ರೀಡಾಂಗಣ,ದ ಆರ...
11/06/2024

ದಿನಾಂಕ 8/06/2024 ಮತ್ತು 9/06/2024 ರಂದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಇರುವ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರ ಶಾಲಾ ಕ್ರೀಡಾಂಗಣ,ದ ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಪರಿಶ್ರಮ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ(ರಿ.), ಸುಮಧುರ ಫೌಂಡೇಶನ್(ರಿ.), ದ ಆರ್ಟ್ ಆಫ್ ಲಿವಿಂಗ್ ಟ್ರಸ್ಟ್ (ರಿ.), ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ(ರಿ.), ಡ್ರೀಮ್ ಫೌಂಡೇಶನ್ ಟ್ರಸ್ಟ್(ರಿ.) ಇವರುಗಳ ಸಂಯುಕ್ತಾಶ್ರಯದಲ್ಲಿ *"ಸುಮಧುರ ಕಪ್ 2024"* ಅನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ದ ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ ಅಧ್ಯಕ್ಷರು, ಆಧ್ಯಾತ್ಮಿಕ ಮಾರ್ಗದರ್ಶಕರು ಆದ ಗುರುದೇವ್ ಶ್ರೀ ಶ್ರೀ ರವಿಶಂಕರ್ ಗುರೂಜಿರವರು ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಯುಕ್ತರು ಶ್ರೀಮತಿ ಡಾ||ನಾಗ ಲಕ್ಷ್ಮಿ ಚೌಧರಿರವರು , ಜೀವನ ಕಲಕುಂಡಲ ಸಿ ಎಸ್ ಆರ್ ಮುಖ್ಯಸ್ಥರು ಸುಮಧುರ ಗ್ರೂಪ್ಸ್, ಪ್ಯಾರ ಓಲಿಂಪಿಕ್ ಕಮಿಟಿ ಆಫ್ ಇಂಡಿಯಾದ ಚೆರ್ಮೆನ್ ಶ್ರೀಯುತ ಸತ್ಯನಾರಾಯಣರವರು , ಹೇಮ ಮಾಲಿನಿ ನೀಡಮನುರಿ ಮಾನೇಜಿಂಗ್ ಡೈರೆಕ್ಟರ್ ಚಾಂಪಿಯನ್ ಗ್ರೂಪ್ಸ್ , ಕೆಪಿಎಸ್ಇ ಮೆಂಬರ್ ಆದ ಶ್ರೀಮತಿ ಮಂಗಳ ಶ್ರೀಧರ್ ರವರು , ಅಮೆಯ ಮೆಡಿಕಲ್ ಡೈರೆಕ್ಟರ್ ಆಫ್ ಟೊಕ್ಯೋ ಪ್ಯಾರ ಒಲಂಪಿಕ್ಸ್ ನ ಶ್ರೀಯುತ ಗೋಪಿನಾಥ್ ಕೆ ರವರು , ಮ್ಯಾನೇಜಿಂಗ್ ಟ್ರಸ್ಟಿ ಪರಿಶ್ರಮ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿಯವರು, ಶ್ರೀಯುತ ಮಾದೇಶ್ ಚಂದ್ರ ಅಧ್ಯಕ್ಷರು ಕರ್ನಾಟಕ ವೀಲ್ಹ್ ಚೇರ್ ರಗ್ಬೈ ಅಸ್ಸೋಸಿಯೇಷನ್ರವರು, ಶ್ರೀಯುತ ತಿಪ್ಪೇಸ್ವಾಮಿ- ಮ್ಯಾನೇಜಿಂಗ್ ಟ್ರಸ್ಟಿ ಪರಿಶ್ರಮ ದಿವ್ಯಾಂಗ ಸ್ಫೋರ್ಟ್ಸ್ ಅಕಾಡೆಮಿ(ರಿ.), ಶ್ರೀಯುತ ಮಂಜುನಾಥ್- ಟ್ರಸ್ಟಿ ಪರಿಶ್ರಮ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ(ರಿ.),ಡ್ರೀಮ್ ಫೌಂಡೇಶನ್ ಟ್ರಸ್ಟ್ (ರಿ.) ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಶ್ರೀಹರ್ಷರವರು ಮತ್ತು ಕರ್ನಾಟಕ ಬಿ ತಂಡದ ಕ್ಯಾಪ್ಟನ್ ನಿವೇದಿತ ಡಿ ಎಚ್ ರವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸುಮಧುರ ಕಪ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳಾ ತಂಡದ ಸ್ಪರ್ಧಿಗಳು - ವೀಣಾ .ಎಸ್ , ಗಂಗ್ ಮಂಡೆಲ್, ಕಮಲ, ರುಥ್ .ಎ, ಪ್ರಸಿದ್ಧ .ಎ, ಕಾಮಾಕ್ಷಿ, ಈರಮ್ಮ, ಆರತಿ ಸುರೇಶ್ ಪವಾರ್, ಜಯಶ್ರೀ, ರೂಪ ಮತ್ತು ಅನಂತಲಕ್ಷ್ಮಿರವರುಗಳು ಸ್ಪರ್ಧಿಸಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ,ಸ್ಪರ್ಧಿಸಿದಂತಹ ಹುಡುಗರ ತಂಡ -ಜೆಪಿ ರಂಜನ್, ವಿಲ್ಸನ್ ಹಾಲಿ, ದೇವರಾಜ್, ಆದಿಲ್,ಮಂಜುನಾಥ್,ಮುಜಾಯಿದ್,ಸೈಯದ್,ವಿಜಯ್, ಇಮ್ರಾನ್,ನಟರಾಜ್
ಕರೀಂ ಮತ್ತೆ ಹರೀಶ ಮಾಲಿಂಗಣ್ಣ ಗುಬ್ಬಿ ಮತ್ತು ಮಾಲಿಂಗಣ್ಣರವರುಗಳು ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು.

ವಿಶ್ವ ಪರಿಸರ ದಿನಾಚೆರಣೆಯ ಅಂಗವಾಗಿ ಡ್ರೀಮ್ ಫೌಂಡೇಶನ್ ಟ್ರಸ್ಟ್ (ರಿ.) ವತಿಯಿಂದ ಉಮೀದ್ ಚಾರಿಟಬಲ್ ಟ್ರಸ್ಟ್ (ರಿ.) ಹಾಗೂ ಭಾವೈಕ್ಯ ಯುವ ಜನಸಂಘ...
02/06/2024

ವಿಶ್ವ ಪರಿಸರ ದಿನಾಚೆರಣೆಯ ಅಂಗವಾಗಿ ಡ್ರೀಮ್ ಫೌಂಡೇಶನ್ ಟ್ರಸ್ಟ್ (ರಿ.) ವತಿಯಿಂದ ಉಮೀದ್ ಚಾರಿಟಬಲ್ ಟ್ರಸ್ಟ್ (ರಿ.) ಹಾಗೂ ಭಾವೈಕ್ಯ ಯುವ ಜನಸಂಘ ಇವರುಗಳ ಸಹಕಾರದಿಂದ ಬೀಜ ಬಿತ್ತನೆ ಕಾರ್ಯಕ್ರಮವನ್ನು ಆಯೋಜಿಸಿದ್ದೆವು, ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಸ್ವಯಂಸೇವಕರು ಭಾಗಿಯಾಗಿದ್ದರು ಮುಖ್ಯ ಅತಿಥಿಗಳಾಗಿ ಅರಣ್ಯಾಧಿಕಾರಿಗಳು ಪಾಲ್ಗೊಂಡಿದ್ದರು...

ಪರಿಶ್ರಮ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ ® ವತಿಯಿಂದ ಡ್ರೀಮ್ ಫೌಂಡೇಶನ್ ಟ್ರಸ್ಟ್ ® ಮತ್ತು ಆಕ್ಸಿಜನ್ ಸ್ಪೋರ್ಟ್ ಕ್ಲಬ್ ಹಾಗೂ ನಮ್ಮ ನಿಧಿ ಟ್ರ...
26/04/2024

ಪರಿಶ್ರಮ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ ® ವತಿಯಿಂದ ಡ್ರೀಮ್ ಫೌಂಡೇಶನ್ ಟ್ರಸ್ಟ್ ® ಮತ್ತು ಆಕ್ಸಿಜನ್ ಸ್ಪೋರ್ಟ್ ಕ್ಲಬ್ ಹಾಗೂ ನಮ್ಮ ನಿಧಿ ಟ್ರಸ್ಟ್ ನ ಸಹಕಾರದೊಂದಿಗೆ ತುಮಕೂರು ನಗರದ ಶ್ರೀ ಸಿದ್ದಗಂಗಾ ತಾಂತ್ರಿಕ ವಿಶ್ವವಿದ್ಯಾಲಯದ ಡಾ||ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸ್ಟೇಡಿಯಂನಲ್ಲಿ ಎರಡು ದಿನದ ವ್ಹೀಲ್ ಚೇರ್ ಕ್ರಿಕೆಟ್ ತರಬೇತಿಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ Dr ಹೆಚ್ ಎಸ್ ಜಯಣ್ಣ
ಡೀನ್ ಅಕಾಡೆಮಿ,
ಯೋಗೀಶ್ ಡಿ ಎಸ್
ಫಿಸಿಕಲ್ ಎಜುಕೇಷನಲ್ ಡೈರೆಕ್ಟರ್, ಗೋಪಿನಾಥ್ ಪರಿಶ್ರಮ ದಿವ್ಯಂಗ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷರು, ಮಾದೇಶ್ ಚಂದ್ರ ಕರ್ನಾಟಕ ವ್ಹೀಲ್ ಚೇರ್ ರಗ್ಬಿ ಫೆಡೆರೇಷನ್ ಅಧ್ಯಕ್ಷರು, ಶ್ರೀಹರ್ಷ ವಿ ಡ್ರೀಮ್ ಫೌಂಡೇಶನ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರು, ಸುಮಧುರ ಫೌಂಡೇಶನ್,ಸಿಲ, ಕಾಶಿನಾಥ್ ಕುಮಾರ್ ಶೆಟ್ಟಿ ಪ್ರಖ್ಯಾತ ನಿರ್ಮಾಪಕರು, ಶಿವಕುಮಾರ್ ಗೌಡ್ರು ರೈತ ಸಂಘದ ಅಧ್ಯಕ್ಷರು, ವರ್ಷಿಣಿ ಯೂಟ್ಯೂಬರ್, ಮಂಜುನಾಥ್ ಪರಿಶ್ರಮ ದಿವ್ಯಂಗ ಸ್ಪೋರ್ಟ್ಸ್ ಅಕಾಡೆಮಿ ಸಂಸ್ಥಾಪಕರು ಮತ್ತು ವ್ಹೀಲ್ ಚೇರ್ ರೇಸ್ ನಲ್ಲಿ ಚಿನ್ನದ ಪದಕ ವಿಜೇತರು, ತಿಪ್ಪೇಸ್ವಾಮಿ ಇಂಡಿಯನ್ ವ್ಹೀಲ್ ಚೇರ್ ಕ್ರಿಕೆಟರ್. ಹಾಗೂ ತುಮಕೂರು ಪರಿಶ್ರಮ ದಿವ್ಯಾಂಗ್ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷರಾದ ಚಾಂದ್ ಪಾಷ, ಉಪಾಧ್ಯಕ್ಷರಾದ ದೇವರಾಜು, ತಂಡದ ನಾಯಕರಾದ ಜಾಪೇಕ್ಸ್ ಉಪನಾಯಕ ಮುಜಾಹಿದ್ ಮತ್ತು ನಿರ್ದೇಶಕರಾದ ಸೈಯದ್ ಜಬಿಉಲ್ಲಾ, ಮಂಜುನಾಥ್, ಸೈಯದ್ ಅಜ್ಗರ್ ಪಾಷ(ಆದಿಲ್) ಮತ್ತು ಲಿಖಿತ್,ಶ್ರೀಧರ್,ರಾಕೇಶ್,ಸುಮಂತ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗದ್ದರು...

ದಿಯಾ ಚಾರಿಟಬಲ್ ಟ್ರಸ್ಟ್ (ರಿ.) ವತಿಯಿಂದ ಡ್ರೀಮ್ ಫೌಂಡೇಶನ್ ಟ್ರಸ್ಟ್ (ರಿ.) ಸಹಕಾರದೊಂದಿಗೆ ಅಂಗವಿಕಲರಿಗೆ ಉಚಿತವಾಗಿ ವ್ಹೀಲ್ ಚೇರ್ ವಿತರಣಾ ಸ...
07/04/2024

ದಿಯಾ ಚಾರಿಟಬಲ್ ಟ್ರಸ್ಟ್ (ರಿ.) ವತಿಯಿಂದ ಡ್ರೀಮ್ ಫೌಂಡೇಶನ್ ಟ್ರಸ್ಟ್ (ರಿ.) ಸಹಕಾರದೊಂದಿಗೆ ಅಂಗವಿಕಲರಿಗೆ ಉಚಿತವಾಗಿ ವ್ಹೀಲ್ ಚೇರ್ ವಿತರಣಾ ಸಮಾರಂಭ ಹಾಗೂ 24×7 ಇಕೋ ಆಂಬುಲೆನ್ಸ್ ಉದ್ಘಾಟನಾ ಸಮಾರಂಭನೆಡಸಲಾಯಿತು.
ಕಾರ್ಯಕ್ರಮದಲ್ಲಿ ಡಾ||ಇಮ್ಯಾನ್ಯೂಯಲ್ ಜಯಕುಮಾರ್ ಸಂಸ್ಥಾಪಕ ಅಧ್ಯಕ್ಷರು ದಿಯಾ ಚಾರಿಟಬಲ್ ಟ್ರಸ್ಟ್ (ರಿ.)
ಶ್ರೀಮತಿ ಸುನಿತ ಇಮ್ಯಾನ್ಯೂಯಲ್ ಜಯಕುಮಾರ್ (ಕಾರ್ಯದರ್ಶಿಗಳು)
ಸತೀಶ್ ಕುಮಾರ್ (ನಿರ್ದೇಶಕರು)
ನಿಲ್ಸನ್ ಸ್ಯಾಮ್ಯುಯಲ್ ಕ್ಯಾಥೆಡ್ರಲ್ ಹೈ ಸ್ಕೂಲ್ ಬೆಂಗಳೂರು.
ಶ್ರೀಹರ್ಷ.ವಿ
ಡ್ರೀಮ್ ಫೌಂಡೇಶನ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರು.
ಉದ್ಘಾಟನೆ ಶ್ರೀಮತಿ ನೂರುನ್ನೀಸಾರವರು ಸಿವಿಲ್ ಕೋರ್ಟ್ ನ್ಯಾಯಾಧೀಶರು,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತುಮಕೂರು.
ಮುಖ್ಯ ಅತಿಥಿಗಳಾಗಿ
ಶ್ರೀ ಮಾರ್ಗನ್ ಸಂದೇಶ್ ರವರು
ಸಭಾಪಾಲಕರು,ವೆಸ್ಲಿ ದೇವಾಲಯ ತುಮಕೂರು.
ಶ್ರೀ ವಿಲ್ಸನ್ ರವರು ಸಹಾಯಕ ಆಡಳಿತಾಧಿಕಾರಿಗಳು,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತುಮಕೂರು.
ಶ್ರೀ ಸುಲ್ತಾನ್ ಮಹಮ್ಮದ್ ರವರು ಮಾಜಿ ಚೆರ್ಮೆನ್ ಟೂಡ ತುಮಕೂರು
ಎಂ ಬಿ ರಂಗನಾಥ್
ಜಿಲ್ಲಾಸ್ಪತ್ರೆ ತುಮಕೂರು.
ಬಿ ಆರ್ ರಾಜು
ಜಿಲ್ಲಾಸ್ಪತ್ರೆ ತುಮಕೂರು
ರಾಧೇಶ್ ಕೀಲು ಮತ್ತು ಮೂಳೆ ತಜ್ಞರು ಅರುಣ ಆಸ್ಪತ್ರೆ ತುಮಕೂರು
ಶ್ರೀ ಶಿವಕುಮಾರ ರಾಜ್ಯಾಧ್ಯಕ್ಷ ದ.ಸಂ.ಸ
ಶ್ರೀ ನಿಸ್ಸಾರ್ ಅಹಮ್ಮದ್
ಡಾ|| ಎ ಪಿ ಜೆ ಅಬ್ದುಲ್ ಕಲಾಂ ಫೌಂಡೇಶನ್ & ಅಕಾಡೆಮಿ
ಶ್ರೀ ಜಿ ಸುರೇಂದ್ರಬಾಬು ಸೀನಿಯರ್ ಬ್ರಾಂಚ್ ಮ್ಯಾನೇಜರ್ ಕರ್ನಾಟಕ ಬ್ಯಾಂಕ್ ತುಮಕೂರು
ಶ್ರೀ ವೈ ಎನ್ ನಾಗರಾಜು
ಮಾಜಿ ನಗರಸಭಾ ಸದಸ್ಯರು ತುಮಕೂರು
ಶ್ರೀ ಶಿವಕುಮಾರ ಗೌಡ
ರಾಜ್ಯಾದ್ಯಕ್ಷ ರು
ರೈತ ಘಟಕ
ಕನ್ನಡ ಪ್ರಕಾಶ್
ಕನ್ನಡ ಮತ್ತು ಸಂಸ್ಕೃತಿ ವೇದಿಕೆ
ಚಾಂದ್,ಜೆಪಿ,ಮಂಜುನಾಥ್,ಆದಿಲ್,ಜಾಪೇಸ್ಸ್ ಮಹಾಲಿಂಗಯ್ಯ.
ಪರಿಶ್ರಮ ದಿವ್ಯಂಗ ಅಕಾಡೆಮಿ.
ಸುಮಂತ್,ಲಿಖಿತ್, ರಂಜನ್, ಶ್ರೀಧರ್,ನಾರಾಯಣ್
ಮತ್ತು ಹತ್ತು ಹಲವಾರು ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು...

ತುಮಕೂರು ನಗರದ ಎಸ್,ಎಸ್ ಪುರಂ ಮಹಾತ್ಮ ಗಾಂಧಿ ಉದ್ಯಾನವನದ ಓಂಕಾರ ಗಣಪತಿ ಗುಡಿಯಲ್ಲಿ ನಮ್ಮ ಡ್ರೀಮ್ ಫೌಂಡೇಶನ್ ಟ್ರಸ್ಟ್ ® ನ ಧಾರ್ಮಿಕ ಘಟಕ "ಓಂಕ...
22/09/2023

ತುಮಕೂರು ನಗರದ ಎಸ್,ಎಸ್ ಪುರಂ ಮಹಾತ್ಮ ಗಾಂಧಿ ಉದ್ಯಾನವನದ ಓಂಕಾರ ಗಣಪತಿ ಗುಡಿಯಲ್ಲಿ ನಮ್ಮ ಡ್ರೀಮ್ ಫೌಂಡೇಶನ್ ಟ್ರಸ್ಟ್ ® ನ ಧಾರ್ಮಿಕ ಘಟಕ "ಓಂಕಾರ ಗಣಪತಿ ಗೆಳೆಯರ ಬಳಗ" ದ ವತಿಯಿಂದ 5ನೇ ವರ್ಷದ ಅದ್ದೂರಿ ಗಣೇಶೋತ್ಸವ ವಿಜೃಂಭಣೆಯಿಂದ ನೆರವೇರಿತು ಕಾರ್ಯಕ್ರಮ ಕ್ಕೆ ನಗರದ ಶಾಸಕರು, 25ನೇ ward ನ ಮುಖ್ಯಸ್ಥರು,ಹಿರಿಯರು ಮತ್ತು ನಾಗರೀಕರ ಪಾಲ್ಗೊಂಡಿದ್ದರು, ಇವರುಗಳ ಸಹಕಾರದಿಂದ ಗಣೇಶೋತ್ಸವ ಯಶಸ್ವಿಯಾಯಿತು. ನಮ್ಮ ಆಯೋಜಕರು ಮತ್ತು ಪ್ರಯೋಜಕರಿಗೂ ಋತ್ಪೂರ್ವಕ ಅಭಿನಂದನೆಗಳು...

Address

Tumkur
572102

Opening Hours

Monday 10am - 5pm
Tuesday 10am - 5pm
Wednesday 10am - 5pm
Thursday 10am - 5pm
Friday 10am - 5pm
Saturday 10am - 1pm
Sunday 10am - 1pm

Telephone

+919901012723

Alerts

Be the first to know and let us send you an email when Dream Foundation Trust - R posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dream Foundation Trust - R:

Share