ನೇತಾಜಿ ಶ್ರೀಧರಣ್ಣ ಸ್ನೇಹ ಬಳಗ Netaji Anna Sneha Balaga

  • Home
  • India
  • Tumkur
  • ನೇತಾಜಿ ಶ್ರೀಧರಣ್ಣ ಸ್ನೇಹ ಬಳಗ Netaji Anna Sneha Balaga

ನೇತಾಜಿ ಶ್ರೀಧರಣ್ಣ ಸ್ನೇಹ ಬಳಗ Netaji Anna Sneha Balaga social service

27/08/2025

ಗಜಾನನಂ ಭೂತಗಣಾದಿ ಸೇವಿತಂ
ಕಪಿತ್ಥ ಜಂಬೂಫಲ ಸಾರ ಭಕ್ತಿತಂ|
ಉಮಾಸುತಂ ಶೋಕವಿನಾಶ ಕಾರಣಂ
ನಮಾಮಿ ವಿಘ್ನೇಶ್ವರ ಪಾದಪಂಕಜಂ||

ಶ್ರೀ ಗಣೇಶ ಹಬ್ಬದ ಶುಭಾಶಯಗಳು🙏🏻💐
#ಗಣೇಶ

25/08/2025

ಗೌರಿ ಗಣೇಶ ಹಬ್ಬದ ಶುಭಾಶಯಗಳು

ಶ್ರೀ ಸಿದ್ಧಿ ಗಣಪತಿ ಸೇವಾ ಸಂಘ

ರಕ್ಷಾಬಂಧನ ಭ್ರಾತೃತ್ವ ಬೆಸೆಯುವ ಹಬ್ಬ. ಜಾತಿ, ಧರ್ಮಗಳನ್ನು ಮೀರಿ ಸಹೋದರ - ಸಹೋದರಿಯರು ಪರಸ್ಪರ "ರಕ್ಷೆ" ಕಟ್ಟಿ ಸಂಭ್ರಮಿಸುವ ಈ ಹಬ್ಬವು ಹೆಣ್ಣ...
09/08/2025

ರಕ್ಷಾಬಂಧನ ಭ್ರಾತೃತ್ವ ಬೆಸೆಯುವ ಹಬ್ಬ. ಜಾತಿ, ಧರ್ಮಗಳನ್ನು ಮೀರಿ ಸಹೋದರ - ಸಹೋದರಿಯರು ಪರಸ್ಪರ "ರಕ್ಷೆ" ಕಟ್ಟಿ ಸಂಭ್ರಮಿಸುವ ಈ ಹಬ್ಬವು ಹೆಣ್ಣಿನ ರಕ್ಷಣೆಯ ಹೊಣೆ ಕುಟುಂಬಕ್ಕೆ ಸೀಮಿತವಾಗದೆ, ಇಡೀ ಸಮಾಜ ಅದನ್ನು ಪಾಲನೆ ಮಾಡಬೇಕೆಂಬುದನ್ನು ಸಾರುತ್ತದೆ.

ದ್ವೇಷ, ವೈಷಮ್ಯಗಳು ಅಳಿದು ಮನುಷ್ಯಪ್ರೇಮವು ಎಲ್ಲೆಡೆ ಪಸರಿಸಲು ಈ ಹಬ್ಬವು ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ.

#ರಕ್ಷಾಬಂಧನ

ತ್ರಿವಿಧ ದಾಸೋಹಿ, ಮಹಾ ಶಿವಯೋಗಿ, ಪದ್ಮಭೂಷಣ, ಶತಾಯುಷಿ ಡಾ॥ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತಿಯ ಶುಭಾಶಯಗಳು
01/04/2024

ತ್ರಿವಿಧ ದಾಸೋಹಿ, ಮಹಾ ಶಿವಯೋಗಿ, ಪದ್ಮಭೂಷಣ, ಶತಾಯುಷಿ ಡಾ॥ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತಿಯ ಶುಭಾಶಯಗಳು

22/03/2024

ಬೆಟ್ಟಿಂಗ್ ಆಡಿ ನಿಮ್ಮ ಲೈಫ್ ಹಾಳು ಮಾಡಿಕೊಳ್ಳಬೇಡಿ 🙏

Darshan Thoogudeepa Srinivas

ಸಮಸ್ತ ನಾಡಿನ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು #ಶುಭರಾತ್ರಿ
08/03/2024

ಸಮಸ್ತ ನಾಡಿನ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು
#ಶುಭರಾತ್ರಿ

ಧಾರವಾಡದ ಸಾಧನಕೇರಿಯ ಸಿದ್ಧಿ ಪುರುಷ, ಸಾಹಿತ್ಯ ಕ್ಷೇತ್ರದ ಅನನ್ಯ ಸಾಧಕ, ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ ವರಕವಿ, ದೇಸಿತನಕ್ಕೆ ಹೆಸರು ಪ...
31/01/2024

ಧಾರವಾಡದ ಸಾಧನಕೇರಿಯ ಸಿದ್ಧಿ ಪುರುಷ, ಸಾಹಿತ್ಯ ಕ್ಷೇತ್ರದ ಅನನ್ಯ ಸಾಧಕ, ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ ವರಕವಿ, ದೇಸಿತನಕ್ಕೆ ಹೆಸರು ಪಡೆದಿದ್ದ ಅಕ್ಷರ ತಪಸ್ವಿ, ಮೇರು ಸಾಹಿತಿ ಶ್ರೀ ದ.ರಾ. ಬೇಂದ್ರೆ ಅವರ ಜನ್ಮದಿನದಂದು ಅನಂತ ನಮನಗಳು.

#ಅಂಬಿಕಾತನಯದತ್ತ #ಸಾಧನಕೇರಿ #ನಾಕುತಂತಿ

ರಾಷ್ಟ್ರಪಿತ  #ಮಹಾತ್ಮಗಾಂಧಿ ಯವರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ದಿನವನ್ನು  #ಹುತಾತ್ಮರದಿನ ಎಂದು ಆಚರಿಸಲಾಗುತ್ತದೆ.ಈ ಸಂದರ್ಭದಲ್ಲಿ ದೇಶಕ್...
30/01/2024

ರಾಷ್ಟ್ರಪಿತ #ಮಹಾತ್ಮಗಾಂಧಿ ಯವರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ದಿನವನ್ನು #ಹುತಾತ್ಮರದಿನ ಎಂದು ಆಚರಿಸಲಾಗುತ್ತದೆ.
ಈ ಸಂದರ್ಭದಲ್ಲಿ ದೇಶಕ್ಕಾಗಿ (ಸ್ವಾತಂತ್ರ್ಯಕ್ಕಾಗಿ) ಹುತಾತ್ಮರಾದ ಎಲ್ಲಾ ಮಹನೀಯರನ್ನು ಗೌರವಪೂರ್ವಕವಾಗಿ ನೆನೆಯುತ್ತೇವೆ.
ಗಾಂಧಿಯವರ ಶಾಂತಿ, ಸತ್ಯ, ಅಹಿಂಸೆಯ ತತ್ವಗಳನ್ನು ಜಗತ್ತಿಗೆ ಸಾರಬೇಕಿದೆ.

ದೇಶವಾಸಿಗಳ ಮನದಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಕೆಚ್ಚೆದೆಯ ಕನ್ನಡಿಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರನ್ನು ಅವರ ಪುಣ್ಯಸ್ಮರಣೆಯಂದು ...
26/01/2024

ದೇಶವಾಸಿಗಳ ಮನದಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಕೆಚ್ಚೆದೆಯ ಕನ್ನಡಿಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರನ್ನು ಅವರ ಪುಣ್ಯಸ್ಮರಣೆಯಂದು ಗೌರವದಿಂದ ಸ್ಮರಿಸಿ, ನಮಿಸುತ್ತೇವೆ.

Address

Tumkur

Website

Alerts

Be the first to know and let us send you an email when ನೇತಾಜಿ ಶ್ರೀಧರಣ್ಣ ಸ್ನೇಹ ಬಳಗ Netaji Anna Sneha Balaga posts news and promotions. Your email address will not be used for any other purpose, and you can unsubscribe at any time.

Share