Radio Siddhartha 90.8 CR

Radio Siddhartha 90.8 CR Contact information, map and directions, contact form, opening hours, services, ratings, photos, videos and announcements from Radio Siddhartha 90.8 CR, Community Service, Tumkur.

10/08/2025
10/08/2025
01/05/2024

ಯುಗಾದಿಯ ಶುಭಾಶಯಗಳು
08/04/2024

ಯುಗಾದಿಯ ಶುಭಾಶಯಗಳು

10/01/2024

ಜನಪದ ಗೀತಗಾಯನ @ರೇಡಿಯೋ ಸಿದ್ಧಾರ್ಥ

📻 *ರೇಡಿಯೋ ಸಿದ್ಧಾರ್ಥ ಸಮುದಾಯ ಬಾನುಲಿ 90.8 MHz ಇದು ತುಮಕೂರಿನ ಧ್ವನಿ**21-11-2023 ರಂದು ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜು  ಪ್ರಾಧ...
21/11/2023

📻 *ರೇಡಿಯೋ ಸಿದ್ಧಾರ್ಥ ಸಮುದಾಯ ಬಾನುಲಿ 90.8 MHz ಇದು ತುಮಕೂರಿನ ಧ್ವನಿ*

*21-11-2023 ರಂದು ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕರಾದ ಡಾ.ಪದ್ಮಜಾ ರವರಿಂದ ವಿಶೇಷ ಸಂದರ್ಶನ 'ಕೃತಕ ದಂತ ಚಿಕಿತ್ಸಾ ವಿಭಾಗದ' ಕುರಿತ ಕಾರ್ಯಕ್ರಮ ಪ್ರಸಾರವಾಗಲಿದೆ* ಸಮಯ- ⏰ ಇಂದು Noveber 21 ರಾತ್ರಿ 7:30 ಗಂಟೆಯಿಂದ 8:00 ರವರೆಗೆ.

ಕೇಳಿ,ಕೇಳಿಸಿ
ನಿಮ್ಮ ಮೊಬೈಲ್ ನಲ್ಲಿ 90.8 ಗೆ ಟ್ಯೂನ್ ಮಾಡಿ, ಕೇಳಿ-ಕೇಳಿಸಿ.💐🙏🏻🎤

 #ರೇಡಿಯೋಸಿದ್ಧಾರ್ಥದಿ.04-11-2023 ತುಮಕೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ತುಮಕೂರಿನ ಕನ್ನಡಭವನದಲ್ಲಿ  "ಹೆಸರ...
04/11/2023

#ರೇಡಿಯೋಸಿದ್ಧಾರ್ಥ
ದಿ.04-11-2023 ತುಮಕೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ತುಮಕೂರಿನ ಕನ್ನಡಭವನದಲ್ಲಿ "ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ" ವಿಶೇಷ ಕನ್ನಡ ಜಾಗೃತಿ ಕಾರ್ಯಕ್ರಮವನ್ನು ತುಮಕೂರು ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀನಿವಾಸ್ ರವರು, ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ರವರು ಹಾಗೂ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾಗಿರುವ ಸಿದ್ದಲಿಂಗಪ್ಪ ಅವರು ಉದ್ಘಾಟಿಸಿದರು. ವೈವಿಧ್ಯಮಯ ಕನ್ನಡ ಸಾಹಿತ್ಯ ಸಂಸ್ಕೃತಿ, ಇತಿಹಾಸಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳು ಜರುಗಿದವು.

ಕನ್ನಡ ರಾಜ್ಯೋತ್ಸವದ ಶುಭಾಶಯಗಳು
01/11/2023

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

06/09/2023

📻 *ರೇಡಿಯೋ ಸಿದ್ಧಾರ್ಥ ಸಮುದಾಯ ಬಾನುಲಿ 90.8 MHz ಇದು ತುಮಕೂರಿನ ಧ್ವನಿ*

*06-09-2023 ರಂದು ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕರಾದ ಡಾ.ಭರತೇಶ್ ರವರಿಂದ ವಿಶೇಷ ಸಂದರ್ಶನ 'ಸುಮದಾಯ ದಂತ ಚಿಕಿತ್ಸಾ ವಿಭಾಗದ' ಕುರಿತ ಕಾರ್ಯಕ್ರಮ ಪ್ರಸಾರವಾಗಲಿದೆ* ಸಮಯ- ⏰ ಇಂದು september 6th ರಾತ್ರಿ 7:00 ಗಂಟೆಯಿಂದ 7:30 ರವರೆಗೆ.

ಕೇಳಿ,ಕೇಳಿಸಿ
ನಿಮ್ಮ ಮೊಬೈಲ್ ನಲ್ಲಿ 90.8 ಗೆ ಟ್ಯೂನ್ ಮಾಡಿ, ಕೇಳಿ-ಕೇಳಿಸಿ.💐🙏🏻🎤

ಅಂತರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ- ಸಂಜೀವ್ ಮೂರ್ತಿ, ಜಿಲ್ಲಾ ಆಯುಷ್ ಅಧಿಕಾರಿ ಮತ್ತು ಸಂಗೀತ ವಿದ್ವಾನ್ ಶ್ರೀದೇವಿ , ಯ...
21/06/2023

ಅಂತರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ- ಸಂಜೀವ್ ಮೂರ್ತಿ, ಜಿಲ್ಲಾ ಆಯುಷ್ ಅಧಿಕಾರಿ ಮತ್ತು ಸಂಗೀತ ವಿದ್ವಾನ್ ಶ್ರೀದೇವಿ , ಯೋಗಪಟು ಅಂಬಿಕಾರವರೊಟ್ಟಿಗೆ ಇಂದು.

Address

Tumkur

Telephone

+919845606952

Website

Alerts

Be the first to know and let us send you an email when Radio Siddhartha 90.8 CR posts news and promotions. Your email address will not be used for any other purpose, and you can unsubscribe at any time.

Contact The Organization

Send a message to Radio Siddhartha 90.8 CR:

Share