Savithramma Ramasharma Seva Trust, Basavani

Savithramma Ramasharma Seva Trust, Basavani ಮಾತೃ ಮಂದಿರ (Oldage Home)
ಕರ್ನಾಟಕ ರಾಜ್ಯ, ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು, ಬಸವಾನಿ ಗ್ರಾಮದ ಹೊಳೆಕೊಪ್ಪದಲ್ಲಿದೆ.
08181 200762
9480070917

08/05/2026

ಬಸವಾನಿಯ ಮಾತೃಮಂದಿರದಲ್ಲಿ ಮಾತೆಯರಿಗೆ ಇಂದು ಯೋಗ ಶಿಕ್ಷಣ ನೀಡಿದವರು:
ವೆಂಕಟೇಶ್
ನಾಗರಾಜ್ ಮಾಸ್ಟರ್ ಮತ್ತು
ಅರುಂಧತಿ ಪಿ ವಿ ಭಟ್

ತಮ್ಮ ಮಕ್ಕಳ ಹುಟ್ಟುಹಬ್ಬದ ಪ್ರಯುಕ್ತ ಅರುಂಧತಿಯವರು ಮಾತೆಯರಿಗೆ ಭೋಜನದ ವ್ಯವಸ್ಥೆಯನ್ನು ಮಾಡಿದ್ದರು. ನಾಗರಾಜ್ ಮಾಸ್ಟರ್ ಅವರು ಮಾತೆಯರಿಗೆ ಹಣ್ಣುಗಳನ್ನು ನೀಡಿದರು. ಎಲ್ಲರಿಗೂ ಧನ್ಯವಾದಗಳು.

04/05/2026

ಶ್ರೀ ಕುಕ್ಕೆಪ್ರಶಾಂತ್ ರವರೊಂದಿಗೆ ಅಭಿಮಾನಿಗಳು ಸ್ನೇಹಿತರು ಮಾತೃಮಂದಿರಕ್ಕೆ ಆಗಮಿಸಿದ್ದರು.

04/05/2026

ಬಿಜೆಪಿ ತೀರ್ಥಹಳ್ಳಿ ತಾಲೂಕು ಯುವ ನಾಯಕ ಶ್ರೀ ಕುಕ್ಕೆ ಪ್ರಶಾಂತ್ ರವರ ಜನ್ಮದಿನವನ್ನು ಮಾತೃಮಂದಿರದಲ್ಲಿ ಆಚರಿಸಿಕೊಂಡರು. 3 ತಿಂಗಳಿಗಾಗುವಷ್ಟು ದಿನಸಿ ಪದಾರ್ಥಗಳನ್ನು ಕೊಟ್ಟು, ಸಿಹಿ ಊಟವನ್ನು ನೀಡಿ ಮಾತೆಯರ ಆಶೀರ್ವಾದ ಪಡೆದರು.🙏🙏🙏

ಆರೋಗ್ಯ ಇಲಾಖೆ ಕಾರ್ಯಕರ್ತೆಯರಿಂದ ಮಾತೆಯರ ಆರೋಗ್ಯ ತಪಾಸಣೆ ನಡೆಯಿತು.
04/05/2026

ಆರೋಗ್ಯ ಇಲಾಖೆ ಕಾರ್ಯಕರ್ತೆಯರಿಂದ ಮಾತೆಯರ ಆರೋಗ್ಯ ತಪಾಸಣೆ ನಡೆಯಿತು.

ಶ್ರೀಮತಿ ಶ್ರೀಗೌರಿ ಶ್ರೀ ಶಿವಶಂಕರ್ ಮಾತೃ ಮಂದಿರಕ್ಕೆ ರೂ.50000/- ದೇಣಿಗೆ ನೀಡಿರುತ್ತಾರೆ. L IC ಯ ನಿವೃತ್ತ ಉದ್ಯೋಗಿಯಾಗಿದ್ದು ಮದ್ದೂರಿನಲ್ಲ...
30/04/2026

ಶ್ರೀಮತಿ ಶ್ರೀಗೌರಿ ಶ್ರೀ ಶಿವಶಂಕರ್ ಮಾತೃ ಮಂದಿರಕ್ಕೆ ರೂ.50000/- ದೇಣಿಗೆ ನೀಡಿರುತ್ತಾರೆ. L IC ಯ ನಿವೃತ್ತ ಉದ್ಯೋಗಿಯಾಗಿದ್ದು ಮದ್ದೂರಿನಲ್ಲಿ ವಾಸವಾಗಿರುತ್ತಾರೆ.🙏🙏🙏🙏🙏🙏

ದಿ. ಸುಮತಿಯವರ ಸ್ಮರಣಾರ್ಥ ಸಹೋದರಿ ಜ್ಯೋತಿಯವರು ಮಾತೆಯರಿಗೆ ವಿಶೇಷ ಭೋಜನ ನೀಡಿರುತ್ತಾರೆ.🙏🙏🙏🙏
30/04/2026

ದಿ. ಸುಮತಿಯವರ ಸ್ಮರಣಾರ್ಥ ಸಹೋದರಿ ಜ್ಯೋತಿಯವರು ಮಾತೆಯರಿಗೆ ವಿಶೇಷ ಭೋಜನ ನೀಡಿರುತ್ತಾರೆ.🙏🙏🙏🙏

21/04/2026

ತೀರ್ಥಹಳ್ಳಿ ಇನ್ನರ್ವೀಲ್ ಕ್ಲಬ್ ನ ಅಧ್ಯಕ್ಷರು ತಮ್ಮ ತಂಡದೊಂದಿಗೆ ಮಾತೃಮಂದಿರಕ್ಕೆ ಬಂದು ಉಪಾಹಾರ ನೀಡಿ, ಆಟಗಳನ್ನು ಆಡಿಸಿ, ವಿಜೇತರಿಗೆ ಬಹುಮಾನ ನೀಡಿರುತ್ತಾರೆ..

21/04/2026

ಶ್ರೀಮತಿ ಪ್ರಮೀಳ ರವರ ಪುಣ್ಯ ಸ್ಮರಣೆಯಲ್ಲಿ ಇಂದು ಶ್ರೀ ಪ್ರಭಾಕರರವರು ಮಾತೃಮಂದಿರಕ್ಕೆಊಟ ಉಪಾಹಾರಕ್ಕಾಗಿ ದೇಣಿಗೆ ನೀಡಿರುತ್ತಾರೆ🙏🙏🙏

Address

Savithramma Ramasharma Seva Trust, Holekoppa, Basavani, Basavani Post, Thirthahalli (Tq), Shimoga (D)
Thirthahalli
577432, BANKDETAILS, CANARABANK,BASAVANI,SBACNO0577101007187,IFSCCNRB0000577

Alerts

Be the first to know and let us send you an email when Savithramma Ramasharma Seva Trust, Basavani posts news and promotions. Your email address will not be used for any other purpose, and you can unsubscribe at any time.

Contact The Organization

Send a message to Savithramma Ramasharma Seva Trust, Basavani:

Share