Darshan Thoogudeepa Fans Association Thirthahalli

Darshan Thoogudeepa Fans Association Thirthahalli Darshan Thoogudepa Fans association Thirthahalli DTFA Thirthahalli

13/12/2025
ದಿ ಡೆವಿಲ್ ಟ್ರೈಲರ್ ಔಟ್ ನೌ! ನಮ್ಮ ಎಲ್ಲ ಸೆಲೆಬ್ರಿಟಿಗಳಿಗೆ ಸಮರ್ಪಿತವಾಗಿ ಬಂದಿರುವ ದಿ ಡೆವಿಲ್ ಚಿತ್ರದ ಟ್ರೈಲರ್ ಇದೀಗ ನಿಮ್ಮ ಮುಂದೆ.ನೋಡಿ… ...
05/12/2025

ದಿ ಡೆವಿಲ್ ಟ್ರೈಲರ್ ಔಟ್ ನೌ!
ನಮ್ಮ ಎಲ್ಲ ಸೆಲೆಬ್ರಿಟಿಗಳಿಗೆ ಸಮರ್ಪಿತವಾಗಿ ಬಂದಿರುವ ದಿ ಡೆವಿಲ್ ಚಿತ್ರದ ಟ್ರೈಲರ್ ಇದೀಗ ನಿಮ್ಮ ಮುಂದೆ.
ನೋಡಿ… ಆನಂದಿಸಿ… ಮತ್ತು ನಿಮ್ಮ ಪ್ರೀತಿಯ ಬೆಂಬಲವನ್ನು ನೀಡಿರಿ.

https://youtu.be/p3rOLWgkXPo?si=KutEoTm9YnE_0k6q

ಡಿಸೆಂಬರ್ 11ರಿಂದ — ದಿ ಡೆವಿಲ್ ಬಿಗ್ ಸ್ಕ್ರೀನ್ ಮೇಲೆ!



#ಡೆವಿಲ್

01/12/2025

ಡಿಸೆಂಬರ್ 5, 10:05 AM — ‘ದಿ ಡೆವಿಲ್’ ಟ್ರೈಲರ್
Get Ready… The Devil Trailer Drops Dec 5th, 10:05 AM.
The Devil hits theatres on December 11th. 🎬
#ಡೆವಿಲ್

ಗಲ್ಲಾಪೆಟ್ಟಿಗೆಯ ಭರ್ಜರಿ ಬೇಟೆಯಾಡಲು ಧೂಮಕೇತುವಿನಂತೆ ಅಬ್ಬರಿಸಲು ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ Darshan Thoogudeepa Srinivas ...
26/11/2025

ಗಲ್ಲಾಪೆಟ್ಟಿಗೆಯ ಭರ್ಜರಿ ಬೇಟೆಯಾಡಲು ಧೂಮಕೇತುವಿನಂತೆ ಅಬ್ಬರಿಸಲು ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ Darshan Thoogudeepa Srinivas ಡಿ ಬಾಸ್ ಎವರ್ ರೆಡಿ. ಡಿಸೆಂಬರ್ 11ರಿಂದ ಬೆಳ್ಳಿತೆರೆಯ ಮೇಲೆ ವಿಜೃಂಭಿಸಲು ಪಣ ತೊಟ್ಟಿರುವ "ದಿ ಡೆವಿಲ್"🔥
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೋಸ್ಟ್ ಎಕ್ಸ್ಪೆಕ್ಟೆಡ್ “ದಿ ಡೆವಿಲ್” ಚಿತ್ರ ಅಭಿಮಾನಿಗಳ ಒತ್ತಾಯದ ಮೇರೆಗೆ ಇದೇ ಡಿಸೆಂಬರ್ 11ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ 😍

in cinemas from 11𝐭𝐡 December!





#ಡೆವಿಲ್

ಕಿಂಗ್ ಆಫ್ ಮಾಸ್ Darshan Thoogudeepa Srinivas  ಡಿ ಬಾಸ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಇದೇ ಡಿಸೆಂಬರ್ 11 ರಿಂದ "ದಿ ಡೆವಿಲ್" ಚಿತ್ರದ...
25/11/2025

ಕಿಂಗ್ ಆಫ್ ಮಾಸ್ Darshan Thoogudeepa Srinivas ಡಿ ಬಾಸ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಇದೇ ಡಿಸೆಂಬರ್ 11 ರಿಂದ "ದಿ ಡೆವಿಲ್" ಚಿತ್ರದ ಮೂಲಕ ನಿಮ್ಮ ಮುಂದೆ. ಮನೆಮಂದಿಯೆಲ್ಲಾ ಚಿತ್ರಮಂದಿರಕ್ಕೆ ಧಾವಿಸಿ ನಮ್ಮ ಡಿ ಬಾಸ್ ರನ್ನು ಅಪ್ಪಿ ಮುದ್ದಾಡುವ ಸಮಯ ಹತ್ತಿರ ಬಂದಿದೆ.🔥
#ಡೆವಿಲ್


GOD OF MASSES is set to entertain the Masses     ‘s   Storming the Silver Screens on December 11th Can’t wait for the th...
24/11/2025

GOD OF MASSES is set to entertain the Masses
‘s Storming the Silver Screens on December 11th Can’t wait for the theatre Euphoria just 17 more days to go.🤞

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ “ಡೆವಿಲ್” ಸಿನಿಮಾ ಡಿಸೆಂಬರ್ 11 ರಂದು ತೆರೆಗೆ ಬರಲಿದೆ. 😍

#ಡೆವಿಲ್

🎬   arrives early for my beloved celebrities on 11.12.2025.  #ಡೆವಿಲ್
22/11/2025

🎬 arrives early for my beloved celebrities on 11.12.2025.

#ಡೆವಿಲ್

21/11/2025

ಇದೇ ಡಿಸೆಂಬರ್ 12ರಂದು ಬಿಡುಗಡೆಯಾಗಬೇಕಿದ್ದ ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೋಸ್ಟ್ ಎಕ್ಸ್ಪೆಕ್ಟೆಡ್ “ದಿ ಡೆವಿಲ್” ಚಿತ್ರ ಅಭಿಮಾನಿಗಳ ಒತ್ತಾಯದ ಮೇರೆಗೆ ಇದೇ ಡಿಸೆಂಬರ್ 11ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ 😍
ಮಾಸ್ ಅವತಾರದಲ್ಲಿ ಸಿನಿ ರಸಿಕರಿಗೆ ರಸದೌತಣ ಉಣಬಡಿಸಲು ರೆಡಿಯಾಗಿರುವ ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೋಸ್ಟ್ ಎಕ್ಸ್ಪೆಕ್ಟೆಡ್ "ದಿ ಡೆವಿಲ್" ಚಿತ್ರ ಇದೇ ಡಿಸೆಂಬರ್ 11ರಿಂದ ನಿಮ್ಮ ಮುಂದೆ.🎯

in cinemas from 11𝐭𝐡 December!
#ಡೆವಿಲ್

20/11/2025

#ಡೆವಿಲ್
ನವೆಂಬರ್ 16 ರಂದು ನಡೆದ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ "ದಿ ಡೆವಿಲ್" ಚಿತ್ರದ "ಅಲೊಹೊಮೋರ - ದಿ ಟ್ರು ಎಂಪರರ್ " ಹಾಡಿನ ಬಿಡುಗಡೆ ಸಮಾರಂಭದಲ್ಲಿ ದರ್ಶನ್ ಸರ್ ರವರ ಧರ್ಮ ಪತ್ನಿ ಶ್ರೀಮತಿ “ವಿಜಯಲಕ್ಷ್ಮೀ ದರ್ಶನ್” ಅತ್ತಿಗೆ ಹಾಡನ್ನು ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಡಿ ಬಾಸ್ ಕಳಿಸಿರುವ ಸಂದೇಶವನ್ನು ತಿಳಿಸಿದ ವಿಡಿಯೋ ನಿಮಗಾಗಿ...😍

in Cinemas from December 12th..🎯

ಗಲ್ಲಾಪೆಟ್ಟಿಗೆಯ ಭರ್ಜರಿ ಬೇಟೆಯಾಡಲು ಧೂಮಕೇತುವಿನಂತೆ ಅಬ್ಬರಿಸಲು ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ Darshan Thoogudeepa Srinivas ...
20/11/2025

ಗಲ್ಲಾಪೆಟ್ಟಿಗೆಯ ಭರ್ಜರಿ ಬೇಟೆಯಾಡಲು ಧೂಮಕೇತುವಿನಂತೆ ಅಬ್ಬರಿಸಲು ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ Darshan Thoogudeepa Srinivas ಡಿ ಬಾಸ್ ಎವರ್ ರೆಡಿ. ಡಿಸೆಂಬರ್ 12ರಿಂದ ರಿಂದ ಬೆಳ್ಳಿತೆರೆಯ ಮೇಲೆ ವಿಜೃಂಭಿಸಲು ಪಣ ತೊಟ್ಟಿರುವ "ದಿ ಡೆವಿಲ್"🔥

in cinemas from 12𝐭𝐡 December! 🎯

Address

Thirthahalli
577432

Alerts

Be the first to know and let us send you an email when Darshan Thoogudeepa Fans Association Thirthahalli posts news and promotions. Your email address will not be used for any other purpose, and you can unsubscribe at any time.

Share