Shree Swami Vivekananda Bodhana Samsthe Soraba

Shree Swami Vivekananda Bodhana Samsthe Soraba Contact information, map and directions, contact form, opening hours, services, ratings, photos, videos and announcements from Shree Swami Vivekananda Bodhana Samsthe Soraba, Gurubhavan Road, Sorab.

13/02/2021

Looking for qualified & trained teachers for both Primary & High School sections.

Teachers Recruitment
16/01/2021

Teachers Recruitment

13/11/2020
01/11/2020
05/09/2020

SSLC ಮರು ಮೌಲ್ಯಮಾಪನದಲ್ಲಿ *ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆ* ಯ ಓರ್ವ ವಿದ್ಯಾರ್ಥಿನಿ ಉತ್ತೀರ್ಣರಾಗುವುದರ ಮೂಲಕ ನಮ್ಮ ಶಾಲೆಯು ಸತತ 3ನೇ ಬಾರಿಗೆ ಶೇ.100 ಫಲಿತಾಂಶ* ಪಡೆದುಕೊಂಡಿದೆ ಎಂದು ತಿಳಿಸಲು ಹರ್ಷಿಸುತ್ತೇವೆ.

ಹಾಗೂ ಇನ್ನೋರ್ವ ವಿದ್ಯಾರ್ಥಿಯ ಅಂಕ ಹೆಚ್ಚಳವಾಗುವುದರ ಮೂಲಕ ಡಿಸ್ಟಿಂಕ್ಷನ್ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ.

ಈ ಫಲಿತಾಂಶಕ್ಕೆ ಪ್ರೋತ್ಸಾಹಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.

ದಿನಾಂಕ:31/8/2020ರಂದು ಸರ್ಕಾರಿ ಪ್ರೌಢಶಾಲೆ, ಕಮರೂರು ಇಲ್ಲಿ ಜೂನ್-2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಹಕ್ಕಿ ಪಿಕ್...
01/09/2020

ದಿನಾಂಕ:31/8/2020ರಂದು ಸರ್ಕಾರಿ ಪ್ರೌಢಶಾಲೆ, ಕಮರೂರು ಇಲ್ಲಿ ಜೂನ್-2020ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಹಕ್ಕಿ ಪಿಕ್ಕಿ ಜನಾಂಗದ ಐವರು ವಿದ್ಯಾರ್ಥಿಗಳಿಗೆ ಸೊರಬ ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಬೋಧನಾ ಸಂಸ್ಥೆಯ ವತಿಯಿಂದ ಬ್ಯಾಗ್, ನೋಟ್ ಬುಕ್ ಮತ್ತು ಪೆನ್ನುಗಳನ್ನು ನೀಡಿ ಅಭಿನಂದಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಬೋಧನಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ದಿವಾಕರ ಭಾವೆ, ಖಜಾಂಚಿಗಳಾದ ದತ್ತಾತ್ರೇಯ ಪುರಾಣಿಕ್, ಮುಖ್ಯ ಶಿಕ್ಷಕರಾದ ಸಂದೀಪ್ ರಾಯ್ಕರ್, ಸಹ ಮುಖ್ಯೋಪಾಧ್ಯಾಯರಾದ ಕಿರಣ್ ಕುಮಾರ್ ಹಾಗೂ ಸರ್ಕಾರಿ ಪ್ರೌಢಶಾಲೆ ಕಮರೂರು ಇಲ್ಲಿಯ ಮುಖ್ಯೋಪಾಧ್ಯಾಯರಾದ ಶ್ರೀ ಪಂಚಾಕ್ಷರಿ.ವಿ.ಹೆಚ್ ಮತ್ತು ಇತರ ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು.

28/08/2020
Honoured 5⭐ of 10th Std.1】 Abhay U L (Kannada 125)2】 Sujal T S. (3rd Place in School)3】 Sumana Bhave (School Topper, 2nd...
19/08/2020

Honoured 5⭐ of 10th Std.
1】 Abhay U L (Kannada 125)
2】 Sujal T S. (3rd Place in School)
3】 Sumana Bhave (School Topper, 2nd Place in Soraba Taluk. Hindi-100, English-100, Science-98)
4】 Shreya N Bhakta ( 2nd place in School, Kan-125, Hindi-100, Maths- 99, Social-99)
5】 Sahana K N ( Kannada-125, Social-99)

15/08/2020

Address

Gurubhavan Road
Sorab
577429

Opening Hours

Monday 10am - 4:30pm
Tuesday 10am - 4:30pm
Wednesday 10am - 4:30pm
Thursday 10am - 4:30pm
Friday 10am - 4:30pm
Saturday 8am - 11:35am

Telephone

+918867049155

Alerts

Be the first to know and let us send you an email when Shree Swami Vivekananda Bodhana Samsthe Soraba posts news and promotions. Your email address will not be used for any other purpose, and you can unsubscribe at any time.

Contact The Organization

Send a message to Shree Swami Vivekananda Bodhana Samsthe Soraba:

Share