04/09/2026
🌱 Australian Red Napier – Result! 🌱
🔥 ಮದ್ವರಜ್ ಅವರ ಜಮೀನಿನಲ್ಲಿ ಅದ್ಭುತ ಫಲಿತಾಂಶ!
📍 Madvaraj – Koppa
🔥 ಒಂದೇ ಕಟ್ಟಿನಲ್ಲಿ ಇಷ್ಟೊಂದು ಬೆಳವಣಿಗೆ! 🌾
🌾 ಉತ್ತಮ ಎತ್ತರ • ದಪ್ಪ ಕಡ್ಡಿಗಳು • ಸಮೃದ್ಧ ಹಸಿರು ಮೇವು
🐄🐐 ಹಸು ಮತ್ತು ಮೇಕೆಗಳಿಗೆ ಉತ್ತಮ ಹಸಿರು ಮೇವಿನ ಆಯ್ಕೆ!
🌱 Australian Red Napier – ಉತ್ತಮ ಫಲಿತಾಂಶ, ರೈತರ ಅನುಭವ!
NaturalFarmSira ModernFarmerSira FarmersResult