30/04/2022
*ಪೀಸ್ ಫಾರ್ ಹ್ಯುಮಾನಿಟಿ*
ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್ ಸಿಂಧನೂರು
ವತಿಯಿಂದ ರಂಜಾನ್ ಪ್ರಯುಕ್ತ
✨ *ಇಫ್ತಾರ್ ಕೂಟ ಕಾರ್ಯಕ್ರಮ* ✨
ಇನ್'ಷಾ ಅಲ್ಲಾಹ್
🗓ದಿನಾಂಕ : ಶನಿವಾರ 30ನೇ ಎಪ್ರಿಲ್ 2022, ರಂದು
⏱️ಸಮಯ : ಸಂಜೆ 5:30 ಕ್ಕೆ
🎙ಉಪನ್ಯಾಸಕರು :
*ಡಾ.ಮುಹಮ್ಮದ್ ಹಫೀಜ್ ಅಲಿ*
🏛️ಸ್ಥಳ : *ಪೀಸ್ ಗ್ರಂಥಾಲಯ*,
ನಾಯ್ಕ್ ಕಾಂಪ್ಲೆಕ್ಸ್, ಬಸವ ವೃತ್ತ, ಸಿಂಧನೂರು-584128. ಜಿಲ್ಲೆ! ರಾಯಚೂರು.
🚸ಸರ್ವ ಧರ್ಮಿಯರಿಗೂ ಆದರದ ಸ್ವಾಗತ.
*ಉಪನ್ಯಾಸ ನಂತರ ಇಫ್ತಾರ್ ವ್ಯವಸ್ಥೆ ಇರುತ್ತದೆ*
🛂ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ⤵
📞 +918050863745