GodGowda

GodGowda * "Gowda's is Gods"*

ಜೊತೆಗೆ Chethana Muniswamygowda – ನಾನು ಅವರ ಉನ್ನತ ಅಭಿಮಾನಿಗಳಲ್ಲಿ ಒಬ್ಬನಾಗಿ ಗುರುತಿಸಿಕೊಂಡಿದ್ದೇನೆ! 🎉
04/04/2025

ಜೊತೆಗೆ Chethana Muniswamygowda – ನಾನು ಅವರ ಉನ್ನತ ಅಭಿಮಾನಿಗಳಲ್ಲಿ ಒಬ್ಬನಾಗಿ ಗುರುತಿಸಿಕೊಂಡಿದ್ದೇನೆ! 🎉

04/04/2025
18/03/2025

* ಇಂದು ಶುದ್ಧ ರಾಜಕಾರಣಿ ಎಸ್ ಪಿ ಮುದ್ದಹನುಮೇಗೌಡರವರಷಜನುಮ ದಿನ*

ಭಾರತ, ಮಾರ್ಚ್ 04:ಉತ್ತಮ ವ್ಯಕ್ತಿತ್ವದ ಗುಣಗಳು, ಉತ್ತಮ ವಾಗ್ಮಿ, ಎಲ್ಲರನ್ನು ಬಹಳ ಗೌರವದಿಂದ ಮಾತನಾಡಿಸುವ ಸರಳ ವ್ಯಕ್ತಿತ್ವದ ನೆಚ್ಚನ ನಾಯಕರು ಮಾಜಿ ಲೋಕಸಭಾ ಹಾಗೂ ವಿಧಾನ ಸಭಾ ಸದಸ್ಯರು ಆದ ಎಸ್ ಪಿ ಮುದ್ದಹನುಮೇಗೌಡರವರ ಹುಟ್ಟು ಹಬ್ಬದ ಶುಭಾಶಯಗಳು

ಹಿರಿಯ ರಾಜಕಾರಣಿ ಮುದ್ದಹನುಮೇಗೌಡ ಅವರು ಶುದ್ಧ ರಾಜಕಾರಣಕ್ಕೆ ಹೆಸರಾದವರು. ರಾಜಕೀಯ ಕೆಸರಾಟಗಳಿಂದ ದೂರ ಇರುವ ಸರಳ ವ್ಯಕ್ತಿತ್ವದರು.

ಇವರಿಗೆ ದೇವರು ಆರೋಗ್ಯವನ್ನು ಕೊಟ್ಟು ನೂರಾರು ಕಾಲ ಜನರೊಂದಿಗೆ ಸೇವೆ ಮಾಡುವ ಅವಕಾಶವನ್ನು ಕರುಣಿಸಲಿ ಎಂದು ಈ ಸಂದರ್ಭದಲ್ಲಿ ನಾನು ಶುಭಾರೈಸುತ್ತೇನೆ...

ಸೋಬಗಾನಹಳ್ಳಿ ಪಾಪೇಗೌಡ ಮುದ್ದಹನುಮೇಗೌಡ (ಜನನ 4 ಮಾರ್ಚ್ 1954) ಒಬ್ಬ ಭಾರತೀಯ ಮಾಜಿ ವಕೀಲ, ಮಾಜಿ ನ್ಯಾಯಾಂಗ ಅಧಿಕಾರಿ ಮತ್ತು 16 ನೇ ಲೋಕಸಭೆಯ ಸಂಸದ. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಬಿ.ಎ., ಎಲ್.ಎಲ್. ಬಿ ವಿಧ್ಯಾಭ್ಯಾಸ ಮಾಡಿದ್ದಾರೆ.

ಕಾನೂನು ಕ್ಷೇತ್ರದಲ್ಲಿ ಅಪಾರ ಅನುಭವ ಹಾಗೂ ಪರಿಣತಿ ಹೊಂದಿರುವ ವಿರಳ ರಾಜಕಾರಣಿಗಳ ಸಾಲಿಗೆ ಒಕ್ಕಲಿಗ ಸಮುದಾಯದ ಎಸ್‌ಪಿ ಮುದ್ದಹನುಮೇಗೌಡ ಸೇರುತ್ತಾರೆ.

ಎಸ್ ಪಿ ಮುದ್ದಹನುಮೇಗೌಡರ ರಾಜಕೀಯ ಹಾದಿ:-ಕಾ
ಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಅವರು ಬಿಜೆಪಿಯನ್ನೂ ಸೇರಿಕೊಂಡಿದ್ದರು. ಆದರೆ ಕೇಸರಿ ಪಕ್ಷದಲ್ಲಿ ಅವರು ಹೆಚ್ಚು ಕಾಲ ಉಳಿಯಲಿಲ್ಲ. 2024ರ ಲೋಕಸಭೆ ಚುನಾವಣೆಗೂ ಮುನ್ನ ಮರಳಿ ಕಾಂಗ್ರೆಸ್ ಸೇರ್ಪಡೆಯಾದರು.

2014 ಸೆ. : ಸದಸ್ಯ, ಅಧೀನ ಶಾಸನಗಳ ಸಮಿತಿ.ಸದಸ್ಯ, ಉದ್ಯಮದ ಸ್ಥಾಯಿ ಸಮಿತಿ. ಸದಸ್ಯ, ಸಲಹಾ ಸಮಿತಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ಶಿಪ್ಪಿಂಗ್ ಸಚಿವಾಲಯ.

2014 ಮೇ : ತುಮಕೂರು ಕ್ಷೇತ್ರದಿಂದ 16ನೇ ಲೋಕಸಭೆಗೆ ಆಯ್ಕೆ.

1999 : ಸದಸ್ಯ, ಕರ್ನಾಟಕ ವಿಧಾನಸಭೆ

1994 : ಸದಸ್ಯ, ಕರ್ನಾಟಕ ವಿಧಾನಸಭೆ.

ಎಸ್ ಪಿ ಮುದ್ದಹನುಮೇಗೌಡ ಆರಂಭಿಕ ಜೀವನ:-ಅವರಿಗೆ ಒಬ್ಬ ಮಗ ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

1997: ಮದುವೆಯಾದ ಶ್ರೀಮತಿ. ಕಲ್ಪನಾ.

1983: ನ್ಯಾಯಾಂಗ ಅಧಿಕಾರಿಯಾದರು.

#ಮುದ್ದಹನುಮೇಗೌಡ
#ಮಂಡ್ಯ #ಊರು #ಪುರ #ನಗರ #ಕೃಷಿ #ಚೇತನಾ
https://maps.app.goo.gl/1D5CWP8dXvHWwcKo9?g_st=ac

Address

Shrirangapattana
571438

Alerts

Be the first to know and let us send you an email when GodGowda posts news and promotions. Your email address will not be used for any other purpose, and you can unsubscribe at any time.

Contact The Organization

Send a message to GodGowda:

Share