Mathru CHAYA Orphanage.

Mathru CHAYA Orphanage. Contact information, map and directions, contact form, opening hours, services, ratings, photos, videos and announcements from Mathru CHAYA Orphanage., Nonprofit Organization, ಶಿವಮೊಗ್ಗ ಕರ್ನಾಟಕ, Shimoga.

27/06/2026

ಸಮನ್ವಯ ಪರಿಸರ ಕುಟುಂಬ ಪ್ರಶಸ್ತಿ

ಶ್ರೀ ಕೆ. ಎ ದಯಾನಂದ ಐ ಎ ಎಸ್ ರವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ನಗರದಲ್ಲಿ 2018 ರಿಂದ ವಿಶೇಷ ಮನೆಗಳನ್ನು ಗುರುತಿಸುವ ಪ್ರಶಸ್ತಿ ಇದು. .

ಈ ಮಾಸದಲ್ಲಿ ಶ್ರೀಮತಿ ಚಂದ್ರಕಲಾ ರವರ ಕುಟುಂಬಕ್ಕೆ ಪ್ರಶಸ್ತಿ ಸಂದಿದೆ.

ಶ್ರೀ ಅಬ್ದುಲ್ ಮುಜೀಬ್ ಖ್ಯಾತ ಉಧ್ಯಮಿಗಳು ಪ್ರಶಸ್ತಿ ನೀಡಿ ಗೌರವಿಸಿದರು

ಸಮನ್ವಯ ಸಂಸ್ಥಾಪಕರಾದ ಶ್ರೀಮತಿ ಸ್ಮಿತಾ ರವರು ಉಪಸ್ಥಿತರಿದ್ದರು.

ಸಹಕಾರ : Niranjani Ravindra

05/06/2026

ನಮ್ಮ ದಿನ. .

ಬದುಕಲು ಬೇಕಾದ ಅವಶ್ಯಕ ದಿನ

ಇಲ್ಲವಾದರೆ ಮುಂದಿನ ಪೀಳಿಗೆ ಕಥೆ ಅಂತ್ಯ!!!

ಭರವಸೆ ಹೆಜ್ಜೆ ಚಿತ್ರದುರ್ಗದಲ್ಲಿ ಇದೆ ಶವಿವಾರ ಪೂರ್ಣದಿನ Knowledge sharing Platform! !karnataka's Biggest stage of legendary Rea...
13/05/2026

ಭರವಸೆ ಹೆಜ್ಜೆ ಚಿತ್ರದುರ್ಗದಲ್ಲಿ

ಇದೆ ಶವಿವಾರ ಪೂರ್ಣದಿನ

Knowledge sharing Platform! !

karnataka's Biggest stage of legendary Real Heroes. .

come lets celebrate ❤️

Address

ಶಿವಮೊಗ್ಗ ಕರ್ನಾಟಕ
Shimoga
577201

Website

Alerts

Be the first to know and let us send you an email when Mathru CHAYA Orphanage. posts news and promotions. Your email address will not be used for any other purpose, and you can unsubscribe at any time.

Shortcuts

Share