Rotary Club Shimoga Midtown

Rotary Club Shimoga Midtown RCSMT is a 40 yr old club serving humanity not just locally but regionally and internationally.

ದಿನಾಂಕ 31.07.2025 ರಂದು ರೋಟರಿ ಕ್ಲಬ್ ಶಿವಮೊಗ್ಗ ಮಿಡ್ ಟೌನ್ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರ ಹೊಳಲೂರಿನಲ್ಲಿ ನಡೆದ ತಾಯಿ ಮತ್ತು ಮಕ್ಕಳ ಆರ...
04/08/2025

ದಿನಾಂಕ 31.07.2025 ರಂದು ರೋಟರಿ ಕ್ಲಬ್ ಶಿವಮೊಗ್ಗ ಮಿಡ್ ಟೌನ್ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರ ಹೊಳಲೂರಿನಲ್ಲಿ ನಡೆದ ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ

ದಿನಾಂಕ 31 7 2025 ರಂದು ರೋಟರಿ ಹಾಲ ನಲ್ಲಿ ರೋಟರಿ ಅಧ್ಯಕ್ಷರಾದ Rtn. ಹರ್ಷ ಬಿ ಕಾಮತ್ ರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಯಿತು. ಸಭೆಯಲ್...
04/08/2025

ದಿನಾಂಕ 31 7 2025 ರಂದು ರೋಟರಿ ಹಾಲ ನಲ್ಲಿ ರೋಟರಿ ಅಧ್ಯಕ್ಷರಾದ Rtn. ಹರ್ಷ ಬಿ ಕಾಮತ್ ರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಕಾರ್ಯದರ್ಶಿಗಳಾದ Rtn. R.N ಮಂಜುನಾಥ್, ನ್ಯೂ ಜನರೇಷನ್ ಡೈರೆಕ್ಟರ್ ಶಿಲ್ಪ H.G. ಕಮ್ಯುನಿಟಿ ಸರ್ವಿಸ್ ಡೈರೆಕ್ಟರ್ ಆದ Rtn. ಭಾಸ್ಕರ್ ಶೆಟ್ಟಿ, ಆನ್ಸ್ ಕಾರ್ಯದರ್ಶಿಗಳಾದ Rtn. ಪ್ರೀತಿ ದೀಪಕ್, Rtn. ಡಾಕ್ಟರ್ K. B. ಧನಂಜಯ ರವರುಗಳು ಭಾಗವಹಿಸಿದ್ದರು. ನಂತರ ಡಾಕ್ಟರ್ ಗೌತಮ್ ಡಾಕ್ಟರ್ ರಮೇಶ್ ಡಾಕ್ಟರ್ ಪ್ರವೀಣ್ ಕುಮಾರ್ ದೇವರ ಬಾವಿ ಡಾ. ಇರ್ಫಾನ್ ಅಹಮದ್ ಡಾಕ್ಟರ್ ಶ್ರೀನಾಥ್ ಅಮ್ಮನ್ ಡಾಕ್ಟರ್ ಹರೀಶ್ ಡಾಕ್ಟರ್ ವಿಶ್ವಾಸ್ ಮತ್ತು ಡಾಕ್ಟರ್ ರಾಜೇಶ್ ಇವರುಗಳನ್ನು ಸನ್ಮಾನಿಸಲಾಯಿತು. ಡಾಕ್ಟರ್ ಪ್ರವೀಣ್ ಕುಮಾರ್ ದೇವರಬಾವಿ ರವರು ಸ್ಪೀಕರ್ ಆಗಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.

Address

Rotary Blood Bank, 100 Feet Road, Vinayaka Nagara
Shimoga
577201

Opening Hours

7:30pm - 8:30pm

Telephone

9731702227

Alerts

Be the first to know and let us send you an email when Rotary Club Shimoga Midtown posts news and promotions. Your email address will not be used for any other purpose, and you can unsubscribe at any time.

Share