Chaithanya Rural Development Society-R

Chaithanya Rural Development Society-R It acts as a catalyst and convener

Chaitanya Rural Development Society is a registered non-profitable organization grounded in social values
for the care of the weaker sections of the society and to serve them without any consideration of caste or
creed.

Our Manager Mr Raghavendra Prasad, receiving certificate of Participation from *Ms Gayatri Subramaniam* Director ICSRB.....
03/08/2026

Our Manager Mr Raghavendra Prasad, receiving certificate of Participation from *Ms Gayatri Subramaniam* Director ICSRB... and *Sri Uday Shankar Singh* Ji CEO VYK, a National Level NGO Capacity Building Training Programme titled “Resource Mobilisation & Organisational Sustainability”, held between 28 July - August 1, 2026 organised by Vishwa Yuvak Kendra at New Delhi Vishwa Yuvak Kendra

ಚೈತನ್ಯ ರೋಡಲ್  ಡೆವಲಪ್ ಮೆಂಟ್ ಸೊಸೈಟಿ, ಶಿವಮೊಗ್ಗ ಮತ್ತು ಸಹೋದರ ರೈತ ಉತ್ಪಾದಕ ಕಂಪನಿಗಳ ಒಕ್ಕೂಟ ಲಿಮಿಟೆಡ್, ಶಿವಮೊಗ್ಗಇವರುಗಳ ಸಹಯೋಗದಲ್ಲಿ "...
28/07/2026

ಚೈತನ್ಯ ರೋಡಲ್ ಡೆವಲಪ್ ಮೆಂಟ್ ಸೊಸೈಟಿ, ಶಿವಮೊಗ್ಗ ಮತ್ತು ಸಹೋದರ ರೈತ ಉತ್ಪಾದಕ ಕಂಪನಿಗಳ ಒಕ್ಕೂಟ ಲಿಮಿಟೆಡ್, ಶಿವಮೊಗ್ಗ
ಇವರುಗಳ ಸಹಯೋಗದಲ್ಲಿ "ಸಂಸ್ಥೆಗಳ ಆಡಳಿತಾತ್ಮಕ ನಿರ್ವಹಣೆ ಮತ್ತು ರೈತ ಉತ್ಪಾದಕ ಕಂಪನಿಗಳ ವ್ಯಾಪಾರ ಮತ್ತು ಅಭಿವೃದ್ಧಿ ಕಾರ್ಯಗಾರ" ಕಾರ್ಯಗಾರವನ್ನು ನಡೆಸಲಾಯಿತು.

📍SHIVAMOGGA PREPAID AUTO SERVICEwe are working in two locations 1. RAILWAY STATION 2. KSRTC AND PRIVATE BUS STAND Now we...
27/07/2026

📍SHIVAMOGGA PREPAID AUTO SERVICE
we are working in two locations 1. RAILWAY STATION 2. KSRTC AND PRIVATE BUS STAND Now we are ahead to implement this service in Gandhi Bazar soon...

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ, ಮಂಡ್ಯ ಮತ್ತು ಚೈತನ್ಯ ರೂರಲ್ ಡೆವ...
17/07/2026

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಶಿವಮೊಗ್ಗ
ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ, ಮಂಡ್ಯ ಮತ್ತು ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ(ರಿ),ಶಿವಮೊಗ್ಗ
ಇವರುಗಳ ಸಹಯೋಗದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ
ಗ್ರಾಮೀಣ ಪ್ರದೇಶಗಳಲ್ಲಿ 24x7 ಸುಸ್ಥಿರ ಕುಡಿಯುವ ನೀರು ಪೂರೈಕೆಯನ್ನು ಸಾಂಸ್ಥಿಕಗೊಳಿಸುವ ಕುರಿತು ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.

Exposure Visit to Sirsi Peper & Cardamom Spice Cluster and Gou Swarga, Siddapura.
07/07/2026

Exposure Visit to Sirsi Peper & Cardamom Spice Cluster and Gou Swarga, Siddapura.

NABARD officials Sri Prasanna sir and Ms Nirmal Joseph Ma'am, field visit to  NON - WATERSHED at Hunsheghatta Village So...
22/06/2026

NABARD officials Sri Prasanna sir and Ms Nirmal Joseph Ma'am, field visit to NON - WATERSHED at Hunsheghatta Village Soraba block....19.06.2026

Visited Trivandrum NIIST to Gain knowledge on Pineapple Fibre Extraction Technology.
15/06/2026

Visited Trivandrum NIIST to Gain knowledge on Pineapple Fibre Extraction Technology.

12/06/2026

ಉಡುತಡಿ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಶಿರಾಳಕೊಪ್ಪ, ಸ್ಥಳೀಯ ಸಂಸತ್ ಸದಸ್ಯರ ಪ್ರಾದೇಶ ಅಭಿವೃದ್ಧಿ ಅಡಿಯ ಅನುದಾನದಲ್ಲಿ ಕೃಷಿ ಇಲಾಖೆ ಶಿವಮೊಗ್ಗ ಇವರ ಅನುಷ್ಠಾನದೊಂದಿಗೆ ಹಾಗೂ ಚೈತನ್ಯ ರೂರಲ್ ಡೆವಲಪ್ಮೆಂಟ್ ಶಿವಮೊಗ್ಗ ಇವರ ಸಹಯೋಗದೊಂದಿಗೆ "ಮಣ್ಣು ಪರೀಕ್ಷಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ".
ಸನ್ಮಾನ್ಯ ಶ್ರೀ ಬಿ ವೈ ರಾಘವೇಂದ್ರ ಲೋಕಸಭಾ ಸದಸ್ಯರು ಶಿವಮೊಗ್ಗ ಇವರು ಉದ್ಘಾಟಿಸಿದರು ಮತ್ತು ರೈತರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು..

09/06/2026

"The Earth does not belong to us;
We belong to the earth."

Let's protect it today, for a better tomorrow.🙂

ನಬಾರ್ಡ ಪ್ರಾಯೋಜಿತ ಹಾಗೂ ಅನುಷ್ಠಾನ ಸಂಸ್ಥೆಯಾದ ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಶಿವಮೊಗ್ಗ ಇವರುಗಳ ಅಡಿಯಲ್ಲಿ ಸ್ಥಾಪನೆಗೊಂಡಿರುವ ಧಾತ್...
13/05/2026

ನಬಾರ್ಡ ಪ್ರಾಯೋಜಿತ ಹಾಗೂ ಅನುಷ್ಠಾನ ಸಂಸ್ಥೆಯಾದ ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಶಿವಮೊಗ್ಗ ಇವರುಗಳ ಅಡಿಯಲ್ಲಿ ಸ್ಥಾಪನೆಗೊಂಡಿರುವ ಧಾತ್ರಿ ರೈತ ಉತ್ಪಾದಕ ಕಂಪನಿ, ಕುಡುಮಲ್ಲಿಗೆ, ತೀರ್ಥಹಳ್ಳಿ ತಾಲ್ಲೂಕು. ಇಂದು "ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ ಘಟಕ" ಉದ್ಘಾಟಿಸಿದರು. ಮುಖ್ಯ ಅಥಿತಿಗಳಾಗಿ ತೀರ್ಥಹಳ್ಳಿಯ ಕ್ಷೇತ್ರದ ಶಾಸಕ ಶ್ರೀ ಆರಗ ಜ್ಞಾನೇಂದ್ರ ರವರು ಈ ಘಟಕವನ್ನು ಉದ್ಘಾಟಿಸಿ, ರೈತ ಮತ್ತು ಬೆಳೆಗಾರರ ನಡುವೆ ಮಧ್ಯವರ್ತಿಗಳ ಹಾವಳಿ ತಪ್ಪಲು ಇಂತಹ ಉತ್ಪಾದನಾ ಘಟಕಗಳನ್ನು ಸ್ಥಾಪಿಸಬೇಕು ಎಂದು ತಿಳಿಸಿದರು.

Address

2nd Floor, 7th Cross, 100ft Main Road, Opposite To Sri Dattatreya Temple, Vinayaka Nagar
Shimoga
577201

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Alerts

Be the first to know and let us send you an email when Chaithanya Rural Development Society-R posts news and promotions. Your email address will not be used for any other purpose, and you can unsubscribe at any time.

Shortcuts

Share