ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ, ಕರ್ನಾಟಕ-ರಿ

  • Home
  • India
  • Shimoga
  • ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ, ಕರ್ನಾಟಕ-ರಿ

ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ, ಕರ್ನಾಟಕ-ರಿ Contact information, map and directions, contact form, opening hours, services, ratings, photos, videos and announcements from ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ, ಕರ್ನಾಟಕ-ರಿ, Nonprofit Organization, 2nd Cross, Mission Compound, Shimoga.

10/05/2026
01/05/2026

ಅತಿಥಿ ಉಪನ್ಯಾಸಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಉನ್ನತ ಶಿಕ್ಷಣ ಇಲಾಖೆ ಅತ್ಯಂತ ಮಹತ್ವದ "ಶೈಕ್ಷಣಿಕ ಸಂಯೋಜಕರು" ಎಂಬ ವಿಶೇಷ ಯೋಜನೆಯನ್ನು 2026-27ನೇ ಶೈಕ್ಷಣಿಕ ಸಾಲಿನಿಂದ ಜಾರಿಗೊಳಿಸಲು ತೀರ್ಮಾನಿಸಿದೆ.

ಈ ಯೋಜನೆಯಡಿ, ಕನಿಷ್ಠ 5 ವರ್ಷ ಸೇವಾ ಅನುಭವ ಹೊಂದಿರುವ ಹಾಗೂ UGC ಅರ್ಹತೆ ಹೊಂದಿರದ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ಶೈಕ್ಷಣಿಕ ಸಂಯೋಜಕರಾಗಿ ನೇಮಿಸಲಾಗುವುದು. ಇದರಿಂದ ಸುಮಾರು 3853 ಉಪನ್ಯಾಸಕರಿಗೆ ಪ್ರಯೋಜನವಾಗಲಿದೆ.

ಶೈಕ್ಷಣಿಕ ಸಂಯೋಜಕರು ಕಾಲೇಜುಗಳಲ್ಲಿ ಪ್ರಯೋಗಾಲಯ, ಗ್ರಂಥಾಲಯ, ಐಟಿ, ಪರೀಕ್ಷಾ ಕಾರ್ಯಗಳು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ. ಈ ಸಂಬಂಧ ಪಟ್ಟಂತೆ ವಿಶೇಷ ತರಬೇತಿಗಳನ್ನು ನೀಡಲು ಸಹ ಯೋಜನೆ ರೂಪಿಸಲಾಗಿದೆ.

ಈ ಯೋಜನೆ ಅತಿಥಿ ಉಪನ್ಯಾಸಕರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸುವುದರ ಜೊತೆಗೆ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.

21/04/2026


PMO India Narendra Modi
Chief Minister of Karnataka Siddaramaiah
DK Shivakumar Dr MC Sudhakar
ರಾಜ್ಯ ಸ.ಪ.ಕಾ.ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ, ಕರ್ನಾಟಕ (ರಿ)
Ayanur Manjunath ಅಯನೂರ್ ಮಂಜುನಾಥ್
Facebook Fallowers TopFan

20/04/2026

✡️ಜಗಜ್ಯೋತಿ ಬಸವೇಶ್ವರ✡️
ಜಯಂತಿಯ ಹಾರ್ಧಿಕ ಶುಭಾಶಯಗಳು💐
Happy

https://youtu.be/SQ0-RNC7vtY?si=RTRAZRN-8WuQSsMK
Click on 👆 above link for full song

PMO India Narendra Modi
Chief Minister of Karnataka Siddaramaiah
DK Shivakumar Dr MC Sudhakar
ರಾಜ್ಯ ಸ.ಪ.ಕಾ.ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ, ಕರ್ನಾಟಕ (ರಿ)
Ayanur Manjunath ಅಯನೂರ್ ಮಂಜುನಾಥ್
Facebook Fallowers

14/04/2026


PMO India Narendra Modi
Chief Minister of Karnataka Siddaramaiah
DK Shivakumar Dr MC Sudhakar
ರಾಜ್ಯ ಸ.ಪ.ಕಾ.ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ, ಕರ್ನಾಟಕ (ರಿ)
Ayanur Manjunath ಅಯನೂರ್ ಮಂಜುನಾಥ್
Facebook Fallowers TopFan

30/03/2026

Happy
For full song click on
This👇below link

https://youtu.be/Ea41o5eoQqo?si=Qbj2CuiN90ceT4KF

PMO India Narendra Modi
Chief Minister of Karnataka Siddaramaiah
DK Shivakumar Dr MC Sudhakar
Ayanur Manjunath ಅಯನೂರ್ ಮಂಜುನಾಥ್
Facebook Fallowers

Address

2nd Cross, Mission Compound
Shimoga
577201

Alerts

Be the first to know and let us send you an email when ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ, ಕರ್ನಾಟಕ-ರಿ posts news and promotions. Your email address will not be used for any other purpose, and you can unsubscribe at any time.

Share