Charaka Shramajeevi Ashram

Charaka Shramajeevi Ashram Shrama Jeevi Ashrama is a Common Facility Center for Charaka Women Co-op Society run by Kavi Kavya Trust.

Trains women in weaving, production of clothes and accessories etc.

ದೇಸಿ ಟ್ರಸ್ಟ್‌ ಹಾಗೂ ಚರಕ ಜಂಟಿಯಾಗಿ ಇದೇ ಶನಿವಾರ ಧಾರವಾಡದ ದೇಸಿ ಅಂಗಡಿಯಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಟೈ ಮತ್ತು ಡೈ ಕಾರ್ಯಾಗಾರದ ನೋಟಗಳು.
15/06/2026

ದೇಸಿ ಟ್ರಸ್ಟ್‌ ಹಾಗೂ ಚರಕ ಜಂಟಿಯಾಗಿ ಇದೇ ಶನಿವಾರ ಧಾರವಾಡದ ದೇಸಿ ಅಂಗಡಿಯಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಟೈ ಮತ್ತು ಡೈ ಕಾರ್ಯಾಗಾರದ ನೋಟಗಳು.

ಅವ್ವ ಸಂತೆ ಇದೇ 30ಕ್ಕೆ ಸಾಗರದ ಬ್ರಾಸಂನಲ್ಲಿ.
28/05/2026

ಅವ್ವ ಸಂತೆ ಇದೇ 30ಕ್ಕೆ ಸಾಗರದ ಬ್ರಾಸಂನಲ್ಲಿ.

22/05/2026
ಮಾನ್ಯ ಗ್ರಾಹಕರೇ, ಚರಕವು ಕೈಮಗ್ಗ ಹಾಗೂ ಕೈ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಮತ್ತು ಕೊಡು- ಕೊಳ್ಳುವವರ ಸಮಾವೇಶವನ್ನು ಮೇ 8 ರಿಂದ ಮೂರು...
29/04/2026

ಮಾನ್ಯ ಗ್ರಾಹಕರೇ,
ಚರಕವು ಕೈಮಗ್ಗ ಹಾಗೂ ಕೈ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಮತ್ತು ಕೊಡು- ಕೊಳ್ಳುವವರ ಸಮಾವೇಶವನ್ನು ಮೇ 8 ರಿಂದ ಮೂರು ದಿನಗಳ ಕಾಲ ಮೈಸೂರಿನ ಜಗನ್ನಾಥ ಸೆಂಟರ್ ಫಾರ್ ಆರ್ಟ್ ಅಂಡ್ ಕಲ್ಚರ್ (ಜೆಸಿಎಸಿ) ನಲ್ಲಿ ಹಮ್ಮಿಕೊಂಡಿದೆ. ಈ ಮೇಳಕ್ಕೆ
ತಮಗೆಲ್ಲಾ ಆತ್ಮೀಯ ಸ್ವಾಗತ.

ಹೆಸರಾಂತ ನಟರಾದ ಅಚ್ಚುತಕುಮಾರ್ ಅವರು ನಮ್ಮ ಬೆಂಗಳೂರು ಸೀತಾ ಸರ್ಕಲ್ ನ ದೇಸಿ ಅಂಗಡಿಗೆ ಈಚೆಗೆ ಭೇಟಿ‌ ನೀಡಿದ ಸಂದರ್ಭ.
18/04/2026

ಹೆಸರಾಂತ ನಟರಾದ ಅಚ್ಚುತಕುಮಾರ್ ಅವರು ನಮ್ಮ ಬೆಂಗಳೂರು ಸೀತಾ ಸರ್ಕಲ್ ನ ದೇಸಿ ಅಂಗಡಿಗೆ ಈಚೆಗೆ ಭೇಟಿ‌ ನೀಡಿದ ಸಂದರ್ಭ.

18/04/2026

ಬೆಂಗಳೂರಿನ ಹನುಮಂತನಗರದ ರಾಮಾಂಜನೇಯ ಗುಡ್ಡದ ಆವರಣದಲ್ಲಿನ ಕಲಾಮಂದಿರದ ಅಧ್ಯಾಪಕ ನಿಖಿಲ್ ಶರ್ಮಾ ಅವರು ಈಚೆಗೆ ಚರಕಕ್ಕೆ ಭೇಟಿ ನೀಡಿದ ಕ್ಷಣ.

Address

Bheemanakone
Sagar
577417

Opening Hours

Monday 9:30am - 5pm
Tuesday 9:30am - 5pm
Wednesday 9:30am - 5pm
Thursday 9:30am - 5pm
Friday 9:30am - 5pm
Saturday 9:30am - 5pm

Telephone

+918867227542

Alerts

Be the first to know and let us send you an email when Charaka Shramajeevi Ashram posts news and promotions. Your email address will not be used for any other purpose, and you can unsubscribe at any time.

Contact The Organization

Send a message to Charaka Shramajeevi Ashram:

Shortcuts

Share