26/03/2025
We regret to convey the news of passing away of Smt Vanita, w/o Shreekant C Shetty in Bangalore this evening. She was 89 years old. Our condolences with the family and prayers to the departed soul. Om shanti 🙏💐 Cremation will be held at Harishchandra Ghat, Devayya Park tomorrow at 10 am.
ಶ್ರೀಕಾಂತ್ ಸಿ ಶೆಟ್ಟಿ ಅವರ ಧರ್ಮಪತ್ನಿ ಶ್ರೀಮತಿ ವನಿತಾ ಅವರು ಇಂದು ಸಂಜೆ ಬೆಂಗಳೂರಿನಲ್ಲಿ ನಿಧನರಾದ ಸುದ್ದಿಯನ್ನು ತಿಳಿಸಲು ನಾವು ವಿಷಾದಿಸುತ್ತೇವೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕುಟುಂಬವರ್ಗದವರಿಗೆ ನಮ್ಮ ಸಂತಾಪಗಳು ಮತ್ತು ಅಗಲಿದ ಆತ್ಮಕ್ಕೆ ಪರಮಾತ್ಮನು ಸದ್ಗತಿ ನೀಡಲಿ ಎಂದು ಪ್ರಾರ್ಥನೆ. ಓಂ ಶಾಂತಿ 🙏💐
ಅಂತ್ಯ ಕ್ರಿಯೆಯು ನಾಳೆ 27 ರ ಬೆಳಗ್ಗೆ 10 ಘಂಟೆಗೆ ದೇವಯ್ಯ ಪಾರ್ಕ್ ಬಳಿ ಇರುವ ಹರಿಶ್ಚಂದ್ರ ಘಾಟ್ ನಲ್ಲಿ ನೆರವೇರಲಿದೆ.