26/05/2026
🏵️ಶ್ರೀ ಕ್ಷೇತ್ರ ಐರಾವತ ಐರಣಿ ಹೊಳೆಮಠ ಮಹಾಸಂಸ್ಥಾನದಲ್ಲಿ🏰🏵️ 🌺ಶ್ರೀ ಸದ್ಗುರು ಪರಮಹಂಸ ಸಿದ್ಧಾರೂಢ ಮಹಾತ್ಮಾಜಿಯವರ ಅಗ್ರಗಣ್ಯ ಶಿಷ್ಯರಾದ 🌺 ಶ್ರೀ ಸದ್ಗುರು ಪರಮಹಂಸ ಮುಪ್ಪಿನಾರ್ಯ ಮಹಾತ್ಮಾಜಿಯವರ 42ನೇ ವರ್ಷದ ಪುಣ್ಯಾರಾಧನೆ ಮತ್ತು ಅಖಂಡ ಶಿವಭಜನಾ ಮಹೋತ್ಸವ,ರಥೋತ್ಸವ ಹಾಗೂ 🌹ಶ್ರೀ ಸದ್ಗುರು ಪರಮಹಂಸ ಮುಪ್ಪಿನಾರ್ಯ ಮಹಾತ್ಮಾಜಿಯವರ 🌹 ಅಗ್ರಗಣ್ಯ ಶಿಷ್ಯರಾದ 🌸ಶ್ರೀ ಸದ್ಗುರು ಪರಮಹಂಸ ಬಸವರಾಜ ದೇಶೀಕೇಂದ್ರ ಮಹಾತ್ಮಾಜಿಯವರ🌸 ಅಗ್ರಗಣ್ಯ ಶಿಷ್ಯರಾದ 🌼ಶ್ರೀ ಸದ್ಗುರು ಪರಮಹಂಸ ಸಿದ್ಧಾರೂಢ ಭಾರತೀ ಮಹಾತ್ಮಾಜಿಯವರ🌼 ಮಹಾಪೂಜಾ ಕಾರ್ಯಕ್ರಮ ಹಾಗೂ ದಿನಾಂಕ:17/07/2026 ಶುಕ್ರವಾರ ಸಂಜೆ ರಥೋತ್ಸವ ಜರುಗುವುದು
:ಕಾರ್ಯಕ್ರಮ ಆರಂಭ: ದಿನಾಂಕ:14/07/2026 ಮಂಗಳವಾರ ದಿಂದ ದಿನಾಂಕ :18/07/2026ರವರೆಗೆ
Sri Muppinaryaji Airani Holemutt Mahasamsthana