PKK Initiatives

PKK Initiatives PKK Initiatives is a non-governmental organization established with a vision to empower women & youth

ನಮ್ಮ ಸಂಸ್ಥೆಯ ಹೆಮ್ಮೆಯ ಸಂಸ್ಥಾಪಕರು, ನಮ್ಮೆಲ್ಲರ ಮಾರ್ಗದರ್ಶಕರು, ರಾಣೇಬೆನ್ನೂರಿನ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ  ಅವರಿಗೆ ಜನ್ಮದಿನದ ಹಾ...
05/04/2026

ನಮ್ಮ ಸಂಸ್ಥೆಯ ಹೆಮ್ಮೆಯ ಸಂಸ್ಥಾಪಕರು, ನಮ್ಮೆಲ್ಲರ ಮಾರ್ಗದರ್ಶಕರು, ರಾಣೇಬೆನ್ನೂರಿನ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಅವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು.

19/03/2026
16/02/2026

ಓಂ ನಮಃ ಶಿವಾಯ

ಜಾನಪದ ಜಾಗರಣೆ ಮೂಲಕ ಅರ್ಥ ಪೂರ್ಣ ಶಿವರಾತ್ರಿ ಆಚರಣೆ.

08/02/2026

ಶ್ರೀ ಕಮಲಮ್ಮ ಪ್ರೌಢ ಶಾಲೆ, ಗುಡಗೂರು ವತಿಯಿಂದ SSLC ಪರೀಕ್ಷೆಗೆ ಮಕ್ಕಳ ಅಭ್ಯಾಸಕ್ಕೆ ತೊಂದರೆಯಾಗದಂತೆ ಸಂಜೆ ವೇಳೆ TV ಮತ್ತು ಮೊಬೈಲ್ ಬಳಸಬಾರದು ಎಂದು ಪ್ರಚಾರ ಮಾಡಲಾಯಿತು.

ರೈತನ ಶ್ರಮಕ್ಕೆ ಗೌರವ ಸಲ್ಲಿಸುವ ಈ ಪವಿತ್ರ ಸಂಕ್ರಾಂತಿ ಹಬ್ಬ ನಮ್ಮ ಬದುಕಿಗೆ ಸಮೃದ್ಧಿ ಮತ್ತು ಸೌಹಾರ್ದತೆ ತರಲಿ.ಸಂಕ್ರಾಂತಿ ಹಬ್ಬದ ಹಾರ್ದಿಕ ಶು...
14/01/2026

ರೈತನ ಶ್ರಮಕ್ಕೆ ಗೌರವ ಸಲ್ಲಿಸುವ ಈ ಪವಿತ್ರ ಸಂಕ್ರಾಂತಿ ಹಬ್ಬ ನಮ್ಮ ಬದುಕಿಗೆ ಸಮೃದ್ಧಿ ಮತ್ತು ಸೌಹಾರ್ದತೆ ತರಲಿ.

ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು!

ಹೊಸ ವರ್ಷವು ಹೊಸ ಬೆಳಕು, ಹೊಸ ಭರವಸೆ ಮತ್ತು ಹೊಸ ಶಕ್ತಿಯನ್ನು ತಂದುಕೊಡಲಿ. ಸಂತೋಷ ನಿಮ್ಮ ದಿನನಿತ್ಯದ ಸಂಗಾತಿಯಾಗಲಿ, ಆರೋಗ್ಯ ನಿಮ್ಮ ಶಾಶ್ವತ ಸ...
31/12/2025

ಹೊಸ ವರ್ಷವು ಹೊಸ ಬೆಳಕು, ಹೊಸ ಭರವಸೆ ಮತ್ತು ಹೊಸ ಶಕ್ತಿಯನ್ನು ತಂದುಕೊಡಲಿ. ಸಂತೋಷ ನಿಮ್ಮ ದಿನನಿತ್ಯದ ಸಂಗಾತಿಯಾಗಲಿ, ಆರೋಗ್ಯ ನಿಮ್ಮ ಶಾಶ್ವತ ಸಂಪತ್ತಾಗಲಿ,
ಯಶಸ್ಸು ನಿಮ್ಮ ಪರಿಶ್ರಮಕ್ಕೆ ಪ್ರತಿಫಲವಾಗಲಿ.

ಹಳೆಯ ನೋವುಗಳನ್ನು ಹಿಂದಿಟ್ಟು, ಹೊಸ ಕನಸುಗಳೊಂದಿಗೆ ಮುಂದಿನ ಹೆಜ್ಜೆ ಇಡೋಣ. ಪ್ರತಿ ದಿನವೂ ಒಳ್ಳೆಯದಾಗಲಿ, ಪ್ರತಿ ಕ್ಷಣವೂ ನೆನಪಿನದ್ದಾಗಲಿ.

ನಿಮಗೂ ನಿಮ್ಮ ಕುಟುಂಬಕ್ಕೂ ಸಂತೋಷಕರ ಹಾಗೂ ಸಮೃದ್ಧ ಹೊಸ ವರ್ಷವಾಗಲಿ.

ಹೊಸ ವರ್ಷದ ಶುಭಾಶಯಗಳು!

ಪಿಕೆಕೆ ಇನಿಷಿಯೇಟಿವ್ಸ್ ಮತ್ತು ಶ್ರೀ ಕೆ.ಬಿ. ಕೋಳಿವಾಡ ಚಾರಿಟೇಬಲ್ ಟ್ರಸ್ಟ್ (ರಿ.) ಸಹಯೋಗದಲ್ಲಿ ಬಡವರಿಗಾಗಿ ಉಚಿತ ಶ್ರದ್ದಾಂಜಲಿ ವಾಹನ ಸೇವೆ ಆ...
29/11/2025

ಪಿಕೆಕೆ ಇನಿಷಿಯೇಟಿವ್ಸ್ ಮತ್ತು ಶ್ರೀ ಕೆ.ಬಿ. ಕೋಳಿವಾಡ ಚಾರಿಟೇಬಲ್ ಟ್ರಸ್ಟ್ (ರಿ.) ಸಹಯೋಗದಲ್ಲಿ ಬಡವರಿಗಾಗಿ ಉಚಿತ ಶ್ರದ್ದಾಂಜಲಿ ವಾಹನ ಸೇವೆ ಆರಂಭಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ದುಃಖದ ಸಂದರ್ಭದಲ್ಲಿ ಅವರಿಗೆ ಯಾವುದೇ ರೀತಿಯ ಭಾರವಾಗದಂತೆ ಮಾನವೀಯ ಸೇವೆಯಾಗಿ ಈ ವಾಹನವನ್ನು ಸಾರ್ವಜನಿಕರಿಗೆ ಸಮರ್ಪಸಿದ್ದೇವೆ.

ನಮ್ಮ ಸಂಸ್ಥೆಯ ಕಛೇರಿ ಮತ್ತು ಕೌಶಲ್ಯ ತರಬೇತಿ ಕೇಂದ್ರಕ್ಕೆ ಮಾಜಿ ವಿಧಾನಸಭಾಧ್ಯಕ್ಷರಾದ ಶ್ರೀ ಕೆ ಬಿ ಕೋಳಿವಾಡ ಮತ್ತು ನಮ್ಮ ಸಂಸ್ಥೆಯ ಸಂಸ್ಥಾಪಕರ...
29/11/2025

ನಮ್ಮ ಸಂಸ್ಥೆಯ ಕಛೇರಿ ಮತ್ತು ಕೌಶಲ್ಯ ತರಬೇತಿ ಕೇಂದ್ರಕ್ಕೆ ಮಾಜಿ ವಿಧಾನಸಭಾಧ್ಯಕ್ಷರಾದ ಶ್ರೀ ಕೆ ಬಿ ಕೋಳಿವಾಡ ಮತ್ತು ನಮ್ಮ ಸಂಸ್ಥೆಯ ಸಂಸ್ಥಾಪಕರು, ಶಾಸಕರಾದ ಶ್ರೀ ಪ್ರಕಾಶ್ ಕೋಳಿವಾಡ ಅವರ ಅಮೃತ ಹಸ್ತದಿಂದ ಶಿಲಾನ್ಯಾಸ ನೆರವೇರಿಸಲಾಯಿತು.

30/10/2025

ವತಿಯಿಂದ ಸ್ವಸ್ಥ ಸಮಾಜ ನಿರ್ಮಾಣದ ಗುರಿಯೊಂದಿಗೆ ಪ್ರಾರಂಭಿಸಿರುವ "ಸಂಚಾರಿ ಆಸ್ಪತ್ರೆಯ“ ವಾಹನವು ದುರಸ್ಥಿಯಲ್ಲಿದ್ದು ತಾತ್ಕಾಲಿಕವಾಗಿ ಸೇವೆಯನ್ನು ಸ್ಥಗಿತಗೊಳಿಸಿದ್ದೇವೆ. ಹೊಸ ವಿನ್ಯಾಸ ಮತ್ತು ಸುಧಾರಿತ ಸೇವೆಯೊಂದಿಗೆ ಸದ್ಯದಲ್ಲೇ ಸಂಚಾರಿ ಆಸ್ಪತ್ರೆಯು ತನ್ನ ಸೇವೆಯನ್ನು ಮರಳಿ ಪ್ರಾರಂಭಿಸಲಿದೆ.

27/10/2025

ನಮ್ಮ ರಾಣೇಬೆನ್ನೂರಿನ ಮಹಿಳೆಯರಿಗೆ ಸ್ವಾವಲಂಬಿ ಬದುಕು ರೂಪಿಸಿಕೊಡುವ ಸದುದ್ದೇಶದಿಂದ ಪಿಕೆಕೆ ಇನಿಷಿಯೇಟಿವ್ಸ್ ಸಂಸ್ಥೆಯ ವತಿಯಿಂದ ಇಟಗಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಧೃಡೀಕೃತ ಪ್ರಮಾಣ ಪತ್ರ ವಿತರಿಸಲಾಯಿತು.

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!ಬೆಳಕಿನ ಈ ಹಬ್ಬ ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತುಂಬಲಿ. #ದೀಪಾವಳಿ
21/10/2025

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!

ಬೆಳಕಿನ ಈ ಹಬ್ಬ ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತುಂಬಲಿ.

#ದೀಪಾವಳಿ

Address

Opposite Gadad Eye Hospital
Ranebennur
581115

Telephone

+919606373081

Website

Alerts

Be the first to know and let us send you an email when PKK Initiatives posts news and promotions. Your email address will not be used for any other purpose, and you can unsubscribe at any time.

Contact The Organization

Send a message to PKK Initiatives:

Share