Sri Revanasiddeshwara Swamy Kshetra Abhivruddhi Sewa Trust

Sri Revanasiddeshwara Swamy Kshetra Abhivruddhi Sewa Trust Contact information, map and directions, contact form, opening hours, services, ratings, photos, videos and announcements from Sri Revanasiddeshwara Swamy Kshetra Abhivruddhi Sewa Trust, Non-Governmental Organization (NGO), Ramanagara.

Shri Revanasiddeshwara Swamy Kshetra Abhivrudhi Seva Trust (R) is a non-profit, non-government organisation formed by a group of people to work towards the development of the Kshetra along social, cultural, economic and environmental aspects.

20/11/2025

ದೇವರು ನಮ್ಮನ್ನು ಕರುಣಿಸಲು ಭೂಮಿಗೆ ಬಂದಾಗ, ನಾವು ಮಾಡಬೇಕಾದದ್ದು ಒಂದೇ — ವಿನಯದಿಂದ ನಮಿಸಿ, ಆಶೀರ್ವಾದ ಕೇಳುವುದು.

"ಭಗವಂತನಿಗೆ ಶರಣಾಗುವುದು ಜೀವನದ ಪರಮ ಗುರಿ.”

20/11/2025
19/11/2025

ನವೆಂಬರ್ 20, ಗುರುವಾರ, ಸಂಜೆ 4 ಗಂಟೆಯಿಂದ ಆರಂಭವಾಗುವ ಲಕ್ಷದೀಪೋತ್ಸವ ಮಹೋತ್ಸವಕ್ಕೆ ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ.

🍛 ನಮ್ಮ ದಾಸೋಹ ಭವನದಲ್ಲಿ ಅನ್ನಪ್ರಸಾದದ ವಿಶೇಷ ವ್ಯವಸ್ಥೆ ಮಾಡಲಾಗಿದೆ.

15/07/2025

ನಮ್ಮ ಟ್ರಸ್ಟಿನ ವ್ಯವಸ್ಥಾಪಕ ಧರ್ಮದರ್ಶಿ ಶ್ರೀ ಎಲ್. ರೇವಣಸಿದ್ಧಯ್ಯ (ನಿವೃತ್ತ DGP) ಅವರು, ದಾಸೋಹ ಭವನದಲ್ಲಿ ಕೊಠಡಿಗಳಿಗೆ ಬಿಸಿ ನೀರಿನ ಪೂರೈಕೆಗಾಗಿ ಹೀಟ್ ಪಂಪ್ ಅನ್ನು ಉದ್ಘಾಟಿಸಿದರು. ಇದರಿಂದ ಭವನದಲ್ಲಿ ವಾಸಿಸುವವರಿಗೆ ಅನುಕೂಲವಾಗುವಂತೆ ಬಿಸಿ ನೀರು ಲಭ್ಯವಾಗಲಿದೆ.

ರೂಮ್ ಬುಕ್ ಮಾಡಲು 9900147897 ಕರೆ ಮಾಡಿ.
www.revanasiddeshwaratrust.org

ನಮ್ಮ ಶ್ರೀ ರೇವಣಸಿದ್ಧೇಶ್ವರ ಸ್ವಾಮಿ ಬೆಟ್ಟದ (ರಾಮನಗರ) ದೃಶ್ಯ ಹೃದಯವನ್ನೆ ಸೆಳೆಯುವಂತಿದ್ದು, ಶಾಂತತೆಯ ಸ್ಪೂರ್ತಿ ನೀಡುತ್ತದೆ. ಹಸಿರುಗಟ್ಟಿದ ...
14/07/2025

ನಮ್ಮ ಶ್ರೀ ರೇವಣಸಿದ್ಧೇಶ್ವರ ಸ್ವಾಮಿ ಬೆಟ್ಟದ (ರಾಮನಗರ) ದೃಶ್ಯ ಹೃದಯವನ್ನೆ ಸೆಳೆಯುವಂತಿದ್ದು, ಶಾಂತತೆಯ ಸ್ಪೂರ್ತಿ ನೀಡುತ್ತದೆ. ಹಸಿರುಗಟ್ಟಿದ ಬೆಟ್ಟಗಳು, ಪ್ರಕೃತಿಯ ನಿಸರ್ಗ ಸೌಂದರ್ಯ ಮತ್ತು ದೇವಾಲಯದ ದಿವ್ಯ ಸಾನ್ನಿಧ್ಯ ಒಟ್ಟಿಗೆ ಸೇರಿ ಈ ಸ್ಥಳವನ್ನು ಪರಮ ಪವಿತ್ರತೆ ಮತ್ತು ಆಧ್ಯಾತ್ಮಿಕ ಶ್ರದ್ಧೆಗೆ ತಕ್ಕಂತಹ ಶ್ರೇಷ್ಠ ತಾಣವಾಗಿಸುತ್ತದೆ.
www.revanasiddeshwaratrust.org

ನಮ್ಮ ನೂತನ ಸಭಾಂಗಣದಲ್ಲಿ ಮೊದಲ ಕಾರ್ಯಕ್ರಮವಾಗಿ "ಅಖಿಲ ಭಾರತೀಯ ಸಾಹಿತ್ಯ ಪರಿಷತ್‍" ಕರ್ನಾಟಕ ಶಾಖೆಯ ರಾಜ್ಯಮಟ್ಟದ ಅಧ್ಯಯನ ಶಿಬಿರ  ಜುಲೈ 12-13...
12/07/2025

ನಮ್ಮ ನೂತನ ಸಭಾಂಗಣದಲ್ಲಿ ಮೊದಲ ಕಾರ್ಯಕ್ರಮವಾಗಿ "ಅಖಿಲ ಭಾರತೀಯ ಸಾಹಿತ್ಯ ಪರಿಷತ್‍" ಕರ್ನಾಟಕ ಶಾಖೆಯ ರಾಜ್ಯಮಟ್ಟದ ಅಧ್ಯಯನ ಶಿಬಿರ ಜುಲೈ 12-13 ರಂದು ಆಯೋಜಿಸಲಾಗಿದೆ.

www.revanasiddeshwaratrust.org

Address

Ramanagara
571511

Alerts

Be the first to know and let us send you an email when Sri Revanasiddeshwara Swamy Kshetra Abhivruddhi Sewa Trust posts news and promotions. Your email address will not be used for any other purpose, and you can unsubscribe at any time.

Share