Al Ikhwaan Charity Foundation

Al Ikhwaan Charity Foundation A charity organization founded by the youths who have a great motivation to serve the Society

✨ Ramadhan Mubarak ✨
18/02/2026

✨ Ramadhan Mubarak ✨

🇮🇳✨ Happy Independence Day ✨🇮🇳
14/08/2025

🇮🇳✨ Happy Independence Day ✨🇮🇳

ಪ್ರತಿಭಟನೆ ಪ್ರತಿಭಟನೆ ಪ್ರತಿಭಟನೆಮುಸ್ಲಿಮರ ಅರ್ಜಿಗೆ ಸ್ಪಂದಿಸಿದ ಅಧಿಕಾರಿಗಳಿಗೆ ಗಲ್ಲು ಶಿಕ್ಷೆಯ ಬೆದರಿಕೆ ಹಾಕಿದ ಕಾಂಗ್ರೆಸ್ ಶಾಸಕ ರಮೇಶ್ ಬಂ...
23/06/2025

ಪ್ರತಿಭಟನೆ ಪ್ರತಿಭಟನೆ ಪ್ರತಿಭಟನೆ

ಮುಸ್ಲಿಮರ ಅರ್ಜಿಗೆ ಸ್ಪಂದಿಸಿದ ಅಧಿಕಾರಿಗಳಿಗೆ ಗಲ್ಲು ಶಿಕ್ಷೆಯ ಬೆದರಿಕೆ ಹಾಕಿದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ

ಪ್ರತಿಭಟನೆ

▶️ ದಿನಾಂಕ: ಜೂನ್ 24 ಮಂಗಳವಾರ
▶️ ಸಮಯ: ಸಂಜೆ 4:00 ಗಂಟೆಗೆ
▶️ ಸ್ಥಳ: ದರ್ಬೆ ಜಂಕ್ಷನ್, ಪುತ್ತೂರು

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ

May the divine blessings of Allah bring you hope, faith, and joy on Eid and forever.Eid al adha Mubarak 💜✨
06/06/2025

May the divine blessings of Allah bring you hope, faith, and joy on Eid and forever.

Eid al adha Mubarak 💜✨

Zikr-e RamadhanTASBIH COUNTER DISTRIBUTION PROGRAM 2025 -e-ramadan
07/03/2025

Zikr-e Ramadhan
TASBIH COUNTER DISTRIBUTION PROGRAM
2025

-e-ramadan

28/02/2025
Celebrating 76 years of democracy with gratitude and hope. Happy Republic Day
25/01/2025

Celebrating 76 years of democracy with gratitude and hope. Happy Republic Day

ಅಲ್ ಇಕ್ವಾನ್ ಚಾರಿಟಿ ಫೌಂಡೇಶನ್ (ರಿ) ನೂತನ ಪದಾಧಿಕಾರಿಗಳ ಆಯ್ಕೆಪುತ್ತೂರು :- ತಾಲೂಕಿನಾದ್ಯಂತ ಸುಮಾರು ಐದು ವರ್ಷಗಳಿಂದ ಸಾಮಾಜಿಕ ಹಾಗೂ ಶೈಕ್ಷ...
23/01/2025

ಅಲ್ ಇಕ್ವಾನ್ ಚಾರಿಟಿ ಫೌಂಡೇಶನ್ (ರಿ) ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತೂರು :- ತಾಲೂಕಿನಾದ್ಯಂತ ಸುಮಾರು ಐದು ವರ್ಷಗಳಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ಸಮಾಜಮುಖಿಯಾದ ಸೇವೆಯನ್ನು ನಡೆಸುತ್ತಿರುವ ಅಲ್ ಇಕ್ವಾನ್ ಚಾರಿಟಿ ಫೌಂಡೇಶನ್ (ರಿ) ಇದರ 2025 - 26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಆಂತರಿಕ ಚುನಾವಣೆಯ ಮೂಲಕ ನಡೆಯಿತು.
ನೂತನ ಅಧ್ಯಕ್ಷರಾಗಿ ಅಮೀನ್ ಅಳಕೆಮಜಲು, ಉಪಾಧ್ಯಕ್ಷರಾಗಿ ಮುಝಮ್ಮಿಲ್ ಕೊರಿಂಗಿಲ, ಪ್ರಧಾನ ಕಾರ್ಯದರ್ಶಿಯಾಗಿ ಸಿನಾನ್ ನರಿಮೊಗರು, ಜೊತೆ ಕಾರ್ಯದರ್ಶಿಯಾಗಿ ಖಾದರ್ ಫಾಝಿಲ್ ಬನ್ನೂರು ಹಾಗೂ ಕೋಶಾಧಿಕಾರಿಯಾಗಿ ಮುಸ್ತಫಾ ಕೊಡಿಪ್ಪಾಡಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಸಿಫ್ ಕಲ್ಲರ್ಪೆ, ಫಾಹಿಝ್ ಬಪ್ಪಳಿಗೆ, ಅರ್ಝಾನ್ ಪರ್ಲಡ್ಕ, ಹಾರಿಸ್ ಸಂಟ್ಯಾರ್ , ಸಮ್ಮಾಸ್ ಮಿತ್ತೂರು , ಶಾಹಿದ್ ವಿಟ್ಲ, ಸಹಲ್ ಉಪ್ಪಿನಂಗಡಿ, ರಮೀಝ್ ಸಂಪ್ಯ, ಬುಖಾರಿ ಕೊಡಿಪ್ಪಾಡಿ, ಯಾಸೀನ್ ಪಾಟ್ರಕೋಡಿ, ಆರಿಫ್ ಬಡಕ್ಕೋಡಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಸವಾದ್ ಕಲ್ಲರ್ಪೆ ರವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಅಲ್ ಇಕ್ವಾನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಫಿಲೋಮಿನಾ ಕಾಲೇಜಿನಲ್ಲಿ ಮಾದಕ ವ್ಯಸನ ಹಾಗೂ ರಸ್ತೆ ಸುರಕ್ಷತೆಯ ಜಾಗೃತಿ ಕಾರ್ಯಕ್ರಮಪುತ್ತೂರು : ಅಲ...
21/10/2024

ಅಲ್ ಇಕ್ವಾನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಫಿಲೋಮಿನಾ ಕಾಲೇಜಿನಲ್ಲಿ ಮಾದಕ ವ್ಯಸನ ಹಾಗೂ ರಸ್ತೆ ಸುರಕ್ಷತೆಯ ಜಾಗೃತಿ ಕಾರ್ಯಕ್ರಮ

ಪುತ್ತೂರು : ಅಲ್ ಇಕ್ವಾನ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಸಂತ ಫಿಲೋಮಿನಾ ಪಿ ಯು ಕಾಲೇಜು ಸಹಯೋಗದೊಂದಿಗೆ ಎಸ್.ಜೆ.ಎಂ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಂತಫಿಲೋಮಿನಾ ಪಿ ಯು ಕಾಲೇಜು ಪ್ರಾಂಶುಪಾಲರಾದ ಅಶೋಕ್ ರಯಾನ್ ಕ್ರಸ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇನ್ಫೋರ್ಮೇಟ್ ಫೌಂಡೇಶನ್ ಹಾಗೂ ಅನುಗ್ರಹ ತರಬೇತಿ ಕಾಲೇಜು ಮುಡಿಪು ಇದರ ನಿರ್ದೇಶಕರಾದ ಅಬ್ದುಲ್ ಖಾದರ್ ನಾವೂರು ರವರು ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ತರಬೇತಿ ನೀಡಿದರು. ಪುತ್ತೂರು ನಗರ ಸಂಚಾರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಂ.ಕೆ ಕುಟ್ಟಿಯವರು ರಸ್ತೆ ಸುರಕ್ಷತೆಯ ಬಗ್ಗೆ ಹಾಗೂ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ತರಬೇತಿ ನೀಡಿದರು. ವೇದಿಕೆಯಲ್ಲಿ ಅಲ್ ಇಕ್ವಾನ್ ಚಾರಿಟೇಬಲ್ ಟ್ರಸ್ಟ್ (ರಿ) ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಫ್ರೀದ್ ಹಾಗೂ ಕಾರ್ಯಕ್ರಮದ ನಿರ್ದೇಶಕರು ಹಾಗೂ ಟ್ರಸ್ಟ್ ಸದಸ್ಯರಾದ ಮುಹಮ್ಮದ್ ಫಾಝಿಲ್ ಹಾಗೂ ಜಲಾಲ್ ಮತ್ತು ಚಾರಿಟಿಯ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು. ಸಂತ ಫಿಲೋಮಿನಾ ಪಿಯು ಕಾಲೇಜು ಸಿಬ್ಬಂದಿ ಶರತ್ ಆಳ್ವ ಕಾರ್ಯಕ್ರಮವನ್ನು ನಿರೂಪಿಸಿದರು.

Al Ikhwan Charity Foundation ®In association with St Philomena College, PutturAnti Drug & Road Safety Awareness Monday, ...
20/10/2024

Al Ikhwan Charity Foundation ®

In association with

St Philomena College, Puttur

Anti Drug
& Road Safety Awareness

Monday, 21-10-2024 | 11 AM
SJM Hall, Philonagar, Darbe

Address

Puttur
574201

Website

Alerts

Be the first to know and let us send you an email when Al Ikhwaan Charity Foundation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Al Ikhwaan Charity Foundation:

Share