KHS Hiriya Vidyarthigala Sangha, Pune

KHS Hiriya Vidyarthigala Sangha, Pune Welcome to our official page for "Karnataka High School Kannada Madhyama Hiriya Vidyarthiga You can share your ideas and suggestions for KHSHVS.

Karnataka High School Kannada Madhyama Hiriya Vidyarthigala Sangha (KHSHVS), Pune is a step towards bringing all the students of KHS together for a cause. Helping every child to take basic education and helping current students financially and mentally to pursue their higher education and their career. Post will be moderated by admin
Post your ideas here :

https://docs.google.com/forms/d/1p-YhFdFYgTLeOxQ8ang3tG1GeS69mqCCPyiREt-9fyI/viewform

27/03/2026
ತಾವು ಬನ್ನಿ ತಮ್ಮವರನ್ನು ಕರೆತನ್ನಿ ರಕ್ತದಾನ ಮಹಾಯಜ್ಞ ದಲ್ಲಿ ಸಹಭಾಗಿಗಳಾಗಿ.  #ರಕ್ತದಾನಮಹಾದಾನ,  #ರಕ್ತದಾನಮಾಡಿಜೀವಉಳಿಸಿ    #
27/03/2026

ತಾವು ಬನ್ನಿ ತಮ್ಮವರನ್ನು ಕರೆತನ್ನಿ ರಕ್ತದಾನ ಮಹಾಯಜ್ಞ ದಲ್ಲಿ ಸಹಭಾಗಿಗಳಾಗಿ. #ರಕ್ತದಾನಮಹಾದಾನ, #ರಕ್ತದಾನಮಾಡಿಜೀವಉಳಿಸಿ #

ಅಂತಾರಾಷ್ಟ್ರೀಯ  ಯೋಗ ದಿವಸ 2024 ಆದರದ ಸ್ವಾಗತ
20/06/2024

ಅಂತಾರಾಷ್ಟ್ರೀಯ ಯೋಗ ದಿವಸ 2024 ಆದರದ ಸ್ವಾಗತ

Come and join us our Annual Blood donation and pledge to organ donation camp.. A gratitude to the society ... KHS HVS......
21/01/2024

Come and join us our Annual Blood donation and pledge to organ donation camp.. A gratitude to the society ... KHS HVS... Karnatak High School Kannada Madhyam Hiriya Vidyarthigala Sangha, Pune

ಆತ್ಮೀಯ ಸ್ವಾಗತ...
18/08/2023

ಆತ್ಮೀಯ ಸ್ವಾಗತ...

ಆಮಂತ್ರಣ ವಿದ್ಯಾರ್ಥಿಗಳ ಭಜನಾ ಕಾರ್ಯಕ್ರಮ. ದಿನಾಂಕ 17.04.2023,ಸೋಮವಾರ ಮುಂಜಾನೆ 11.30ಕ್ಕೆ. ತಾವು ಬನ್ನಿ ತಮ್ಮವರನ್ನು ಕರೆತನ್ನಿ
16/04/2023

ಆಮಂತ್ರಣ
ವಿದ್ಯಾರ್ಥಿಗಳ ಭಜನಾ ಕಾರ್ಯಕ್ರಮ. ದಿನಾಂಕ 17.04.2023,ಸೋಮವಾರ ಮುಂಜಾನೆ 11.30ಕ್ಕೆ. ತಾವು ಬನ್ನಿ ತಮ್ಮವರನ್ನು ಕರೆತನ್ನಿ

ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ 2023
08/03/2023

ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ 2023

ವಿಜ್ಞಾನ ಪ್ರದರ್ಶನಗಳು ಮಕ್ಕಳಲ್ಲಿ ಜಿಜ್ಞಾಷೆ, ಚಿಕಿತ್ಸಾ ವೃತ್ತಿ ಮೂಡಿಸುವ ಯಶಸ್ವಿ ಸಾಧನ ...  ಶ್ರೀ. ಹಾರಕೂಡೆ. ಡಾ. ಕಲ್ಮಾಡಿ ಶಾಮರಾವ್ ಕನ್ನ...
05/03/2023

ವಿಜ್ಞಾನ ಪ್ರದರ್ಶನಗಳು ಮಕ್ಕಳಲ್ಲಿ ಜಿಜ್ಞಾಷೆ, ಚಿಕಿತ್ಸಾ ವೃತ್ತಿ ಮೂಡಿಸುವ ಯಶಸ್ವಿ ಸಾಧನ ... ಶ್ರೀ. ಹಾರಕೂಡೆ.
ಡಾ. ಕಲ್ಮಾಡಿ ಶಾಮರಾವ್ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಾ ಮನದಲ್ಲಿ ಮೂಡುವ ಪ್ರತಿಯೊಂದು ಪ್ರಶ್ನೆ ಯನ್ನು ಕೇಳಿ ಅರಿತುಕೊಳ್ಳಬೇಕು ಎಂದು ಹೇಳಿದರು. ವಿಜ್ಞಾನ *ರಾಷ್ಟ್ರೀಯ ವಿಜ್ಞಾನ ದಿನಾಚರಣೆ 28 ಫೆಬ್ರುವರಿ, 2023 ಶಾಲೆಯಲ್ಲಿ ಆಚರಿಸಲಾಯಿತು* ಶ್ರೀಮತಿ ಶ್ರೇಯಾ ಹಬ್ಬು ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮಾನವ ಶರೀರದ ಅವಯವಗಳನ್ನು ರಂಗೋಲಿಯಲ್ಲಿ ಬಿಡಿಸಿ ಅವುಗಳ ರಚನೆ ಮತ್ತು ಕಾರ್ಯ ವಿವರಿಸಿದರು. ವೈಜ್ಞಾನಿಕ ಮಾದರಿಗಳನ್ನು ಅವುಗಳ ಕಾರ್ಯ ವಿವರಿಸಿದರು. ಇದೆ ಸಂದರ್ಭದಲ್ಲಿ ಸೈನ್ಸ್ ಟ್ಯಾಲೆಂಟ್ ಸರ್ಚ್ ಪರೀಕ್ಷೆ ಮತ್ತು ಗಣಿತ ಪ್ರಜ್ಞಾ ಶೋಧ ಪರೀಕ್ಷೆ ಯಲ್ಲಿ ಯಶಸ್ಸು ಗಳಿಸಿದ ವಿದ್ಯಾರ್ಥಿಗಳಿಗೆ ಮೆಡೆಲ್ಲು ಮತ್ತು ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಿ ಸತ್ಕರಿಸಲಾಯಿತು. ಶ್ರೀಮತಿ ಜ್ಯೋತಿ ಕಡಕೋಳ, ಪ್ರಾಂಶುಪಾಲರು, ಡಾ. ಶೋಭಾ ಜೋಷಿ, ಶ್ರೀ ಸದಾನಂದ ತಾವರಗೇರಿ, ಶ್ರೀಮತಿ ಉಷಾ ಮೋರೆ, ಶ್ರೀಮತಿ ಶೋಭಾ ಪಂಚಾಂಗಮಠ, ಶ್ರೀಮತಿ ವಿಲ್ಮಾ ಮಾರ್ಟಿಸ್, ಶ್ರೀಮತಿ ನೀತಾ ಭಾರತಿ, ಶ್ರೀಮತಿ ಪೂಜಾ ಪೂಜಾರಿ ಶ್ರೀ. ಬಸಪ್ಪ ಜವಾರಿ , ಶ್ರೀಮತಿ ಮನಿಷಾ ಪರದೇಶಿ, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.

16/05/2022

Science Club : 2021-22 Children presenting their models

*She is our Ex Student and her Son Is Fighting For His Life And We Need Your Support To Save Him* Let us help her.....Hi...
04/02/2021

*She is our Ex Student and her Son Is Fighting For His Life And We Need Your Support To Save Him*

Let us help her.....

Hi, My name is Sandhya Moolya and I am raising funds for my son, Shreyas Moolya who is suffering from acute myeloid leukemia and is undergoing treatment at Sahyadri Hospital, Pune (Pune). The family has done all it can to collect the total amount required for the treatment but Rs.1500000 more is required to pay for all the medical expenses.
As the amount required is huge, I request you to kindly contribute towards the treatment and help ...

*Read more* - https://www.ketto.org/fundraiser/saveshreyasm?utm_medium=whatsappShare&utm_content=2429253&shby=1&utm_source=external_Ketto&utm_campaign=saveshreyasm

*Donate Now to help Sandhya Moolya* -
https://www.ketto.org/fundraiser/saveshreyasm?utm_medium=whatsappShare&utm_content=2429253&shby=1&utm_source=external_Ketto&utm_campaign=saveshreyasm

Sandhya Moolya wants to raise funds for My Son Is Fighting For His Life And We Need Your Support To Save Him. Your donation has the power to help them move closer to their goal amount. Please contribute.

Address

Dr. Kalmadi Shamrao High School, Prabhat Road
Pune
411004

Website

Alerts

Be the first to know and let us send you an email when KHS Hiriya Vidyarthigala Sangha, Pune posts news and promotions. Your email address will not be used for any other purpose, and you can unsubscribe at any time.

Contact The Organization

Send a message to KHS Hiriya Vidyarthigala Sangha, Pune:

Share