Vishwa Gramodaya Trust

Vishwa Gramodaya Trust We believe that awareness is the key to social progress.Service to the needy is service to the Nation https://rzp.io/l/vishwagramodayatrust

ಕೃಪೆ: ವಿಜಯ ಮುಗಿಲು ವಿಶೇಷ ಲೇಖಕರು: ನವೀನ್ ಕಿಲಾರ್ಲಹಳ್ಳಿ 💥ಕಾಡ್ಗಿಚ್ಚಿನ ಕಾಟ…   ಅರಣ್ಯ ಇಲಾಖೆ ಸಿದ್ದವೇ..? 💥ಬೇಸಿಗೆ ಮುನ್ನವೇ ಹೆಚ್ಚಿದ ಆತ...
23/02/2026

ಕೃಪೆ: ವಿಜಯ ಮುಗಿಲು ವಿಶೇಷ
ಲೇಖಕರು: ನವೀನ್ ಕಿಲಾರ್ಲಹಳ್ಳಿ

💥ಕಾಡ್ಗಿಚ್ಚಿನ ಕಾಟ… ಅರಣ್ಯ ಇಲಾಖೆ ಸಿದ್ದವೇ..? 💥

ಬೇಸಿಗೆ ಮುನ್ನವೇ ಹೆಚ್ಚಿದ ಆತಂಕ

ಪಾವಗಡ ಅರಣ್ಯ ಇಲಾಖೆಗೆ ಸವಾಲು..!

ರಕ್ಷಣೆಗೆ ಮುನ್ನೆಚ್ಚರಿಕಾ ಕ್ರಮ ಅಗತ್ಯ

ಪ್ರಕೃತಿಗೆ ಬೆಂಕಿ ಹಚ್ಚಬೇಡಿ..!

ಪಾವಗಡ: ಬೇಸಿಗೆ ಕಾಲ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಆದರೆ ಬಿಸಿಲಿನ ತಾಪ ಈಗಲೇ ಜೋರಾಗಿದೆ. ಈ ವೇಳೆ ಮೂಕ ಜೀವಿಗಳ ಮೇವಿನ ಆಹಾಕಾರ, ಕಾಡು ಮೃಗಗಳ ಹಸಿವಿನ ಹೋರಾಟ, ನಡುವೆ ಅರಣ್ಯ ಪ್ರದೇಶಗಳಲ್ಲಿ ಒಣಗಿದ ಎಲೆಗಳು ನೆಲವನ್ನು ಆವರಿಸಿವೆ. ಬೆಟ್ಟ ಗುಡ್ಡಗಳಲ್ಲಿ ಒಣಗಿದ ಹುಲ್ಲು ಒಂದು ಸಣ್ಣ ಬೆಂಕಿ ಕಿಡಿಯೇ ಸಾಕು — ಬೆಳೆದು ನಿಂತಿರುವ ಅರಣ್ಯ ಸಂಪತ್ತು ಕ್ಷಣಾರ್ಧದಲ್ಲಿ ಭಸ್ಮವಾಗಲು. ನಿರ್ಲಕ್ಷ ಮಾಡಿದ್ರೆ, ತಮಾಷೆಗೋ ಇಲ್ಲ ಅರಣ್ಯ ಇಲಾಖೆಯ ಮೇಲಿನ ಕೋಪಕ್ಕೋ ಬೆಂಕಿ ಹಾಕಿದ್ರೆ ಅಪಾಯ ಎದುರಾಗಬಹುದು.

ಈ ಹಿನ್ನೆಲೆಯಲ್ಲಿ ಕಾಳ್ಗಿಚ್ಚು ತಡೆಯಲು ಅರಣ್ಯ ಇಲಾಖೆ ಎಷ್ಟರ ಮಟ್ಟಿಗೆ ಸಜ್ಜಾಗಿದೆ ಎಂಬ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ಮೂಡಿದೆ.
ತಾಲ್ಲೂಕಿನ ವದನಕಲ್, ಕಾಮನದುರ್ಗ, ನಿಡಗಲ್, ಯರ್ರಮ್ಮನಹಳ್ಳಿ,ಕೋಟಗುಡ್ಡ, ಸಾಸಲುಕುಂಟೆ ಸೇರಿದಂತೆ ಹಲವೆಡೆ ಅರಣ್ಯದ ಅಂಚಿನಲ್ಲಿ ಒಣಗಿದ ಹುಲ್ಲು ಮತ್ತು ಗಿಡಗಂಟಿಗಳು ಹೆಚ್ಚಾಗಿ ಕಂಡು ಬರುತ್ತಿವೆ. ಪ್ರತಿ ವರ್ಷವೂ ಬೇಸಿಗೆ ಸಂದರ್ಭದಲ್ಲಿ ಕಾಳ್ಗಿಚ್ಚಿನ ಘಟನೆಗಳು ಸಂಭವಿಸುತ್ತಿರುವ ಹಿನ್ನೆಲೆ ಮೂಕಜೀವಿಗಳ ಆರ್ತನಾದ ಗೋಳಿನ ಕೇಳಿ ಕಂಡಿದ್ದೀವೆ. ಈ ಬಾರಿ ಮುನ್ನೆಚ್ಚರಿಕೆ ಅತ್ಯಗತ್ಯವಾಗಿದೆ.
ಅರಣ್ಯ ಪ್ರದೇಶಗಳಲ್ಲಿ ಫೈರ್‌ಲೈನ್ ನಿರ್ಮಾಣ, ನೀರಿನ ಕೊಳಗಳ ಸಿದ್ಧತೆ, ಗಸ್ತು ವ್ಯವಸ್ಥೆ ಹಾಗೂ ವಾಚರ್‌ಗಳ ಕಟ್ಟೆಚ್ಚರ ಕ್ರಮಗಳು ಕೈಗೊಳ್ಳಬೇಕಿದೆ.

🚶ವಾಚ್ ಟವರ್ ವ್ಯವಸ್ಥೆ🧑‍🦯🚶

ಕೋಟಗುಡ್ಡ ಹಾಗೂ ಯರ್ರಮ್ಮನಹಳ್ಳಿ ಅರಣ್ಯ ಭಾಗಗಳಲ್ಲಿ ಶಾಶ್ವತ ವಾಚ್ ಟವರ್‌ಗಳಿವೆ. ತಾತ್ಕಾಲಿಕವಾಗಿ ಕಾಮನದುರ್ಗ, ಬಿ.ಕೆ.ಹಳ್ಳಿ, ವದನಕಲ್, ನಿಡಗಲ್ ಮತ್ತು ಕೋಟಗುಡ್ಡ ಭಾಗಗಳಲ್ಲಿ ವಾಚ್ ಟವರ್ ನಿರ್ಮಿಸಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ರಾಕೇಶ್ ಟಿ.ಎಂ ತಿಳಿಸಿದ್ದಾರೆ.
ಪ್ರತಿ ವಾಚ್ ಟವರ್‌ಗೆ ಒಬ್ಬರಂತೆ ಕಾವಲುಗಾರರನ್ನು ನಿಯೋಜಿಸಲಾಗಿದ್ದು, ಅರಣ್ಯ ಪ್ರದೇಶದಲ್ಲಿ ಹೊಗೆ ಅಥವಾ ಬೆಂಕಿ ಕಾಣಿಸಿದ ಕೂಡಲೇ ಮಾಹಿತಿ ನೀಡುವ ಜವಾಬ್ದಾರಿ ಇವರದಾಗಿದೆ. ಬೆಂಕಿ ನಂದಿಸಲು ಮೂರು ತಿಂಗಳ ಅವಧಿಗೆ ತಾತ್ಕಾಲಿಕ 05 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೀರಿನ ಅಭಾವ – ವನ್ಯಜೀವಿಗಳ ಸಂಕಷ್ಟ.

ಬೇಸಿಗೆಯಲ್ಲಿ ನೀರಿನ ಕೊರತೆ ಹೆಚ್ಚಾಗುವುದರಿಂದ ವನ್ಯಜೀವಿಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಕಾಳ್ಗಿಚ್ಚು ಸಂಭವಿಸಿದರೆ ಮರಗಳಷ್ಟೇ ಅಲ್ಲ, ಅನೇಕ ಪ್ರಾಣಿಗಳ ಜೀವಕ್ಕೂ ಅಪಾಯ ಉಂಟಾಗುತ್ತದೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದರೆ ವರ್ಷಗಳ ಕಾಲ ಬೆಳೆದ ಹಸಿರು ಸಂಪತ್ತು ಕ್ಷಣಾರ್ಧದಲ್ಲಿ ನಾಶವಾಗುತ್ತದೆ.
ಅರಣ್ಯವು ಪರಿಸರ ಸಮತೋಲನದ ಜೀವನಾಡಿ. ಮಳೆ, ಗಾಳಿ ಮತ್ತು ಜೀವಜಗತ್ತಿನ ಅಸ್ತಿತ್ವ ಅರಣ್ಯದ ಮೇಲೆ ಅವಲಂಬಿತವಾಗಿದೆ. ಇಂತಹ ಅಮೂಲ್ಯ ಸಂಪತ್ತನ್ನು ರಕ್ಷಿಸುವುದು ಅರಣ್ಯ ಇಲಾಖೆಯ ಜೊತೆಗೆ ಸಾರ್ವಜನಿಕರ ಜವಾಬ್ದಾರಿಯೂ ಆಗಿದೆ.

ಕೃಪೆ: ವಿಜಯ ಮುಗಿಲು ವಿಶೇಷ ಲೇಖಕರು: ನವೀನ್ ಕಿಲಾರ್ಲಹಳ್ಳಿ 💥ಕಾಡ್ಗಿಚ್ಚಿನ ಕಾಟ…   ಅರಣ್ಯ ಇಲಾಖೆ ಸಿದ್ದವೇ..? 💥ಬೇಸಿಗೆ ಮುನ್ನವೇ ಹೆಚ್ಚಿದ ಆತ...
23/02/2026

ಕೃಪೆ: ವಿಜಯ ಮುಗಿಲು ವಿಶೇಷ
ಲೇಖಕರು: ನವೀನ್ ಕಿಲಾರ್ಲಹಳ್ಳಿ

💥ಕಾಡ್ಗಿಚ್ಚಿನ ಕಾಟ… ಅರಣ್ಯ ಇಲಾಖೆ ಸಿದ್ದವೇ..? 💥

ಬೇಸಿಗೆ ಮುನ್ನವೇ ಹೆಚ್ಚಿದ ಆತಂಕ

ಪಾವಗಡ ಅರಣ್ಯ ಇಲಾಖೆಗೆ ಸವಾಲು..!

ರಕ್ಷಣೆಗೆ ಮುನ್ನೆಚ್ಚರಿಕಾ ಕ್ರಮ ಅಗತ್ಯ

ಪ್ರಕೃತಿಗೆ ಬೆಂಕಿ ಹಚ್ಚಬೇಡಿ..!

ಪಾವಗಡ: ಬೇಸಿಗೆ ಕಾಲ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಆದರೆ ಬಿಸಿಲಿನ ತಾಪ ಈಗಲೇ ಜೋರಾಗಿದೆ. ಈ ವೇಳೆ ಮೂಕ ಜೀವಿಗಳ ಮೇವಿನ ಆಹಾಕಾರ, ಕಾಡು ಮೃಗಗಳ ಹಸಿವಿನ ಹೋರಾಟ, ನಡುವೆ ಅರಣ್ಯ ಪ್ರದೇಶಗಳಲ್ಲಿ ಒಣಗಿದ ಎಲೆಗಳು ನೆಲವನ್ನು ಆವರಿಸಿವೆ. ಬೆಟ್ಟ ಗುಡ್ಡಗಳಲ್ಲಿ ಒಣಗಿದ ಹುಲ್ಲು ಒಂದು ಸಣ್ಣ ಬೆಂಕಿ ಕಿಡಿಯೇ ಸಾಕು — ಬೆಳೆದು ನಿಂತಿರುವ ಅರಣ್ಯ ಸಂಪತ್ತು ಕ್ಷಣಾರ್ಧದಲ್ಲಿ ಭಸ್ಮವಾಗಲು. ನಿರ್ಲಕ್ಷ ಮಾಡಿದ್ರೆ, ತಮಾಷೆಗೋ ಇಲ್ಲ ಅರಣ್ಯ ಇಲಾಖೆಯ ಮೇಲಿನ ಕೋಪಕ್ಕೋ ಬೆಂಕಿ ಹಾಕಿದ್ರೆ ಅಪಾಯ ಎದುರಾಗಬಹುದು.

ಈ ಹಿನ್ನೆಲೆಯಲ್ಲಿ ಕಾಳ್ಗಿಚ್ಚು ತಡೆಯಲು ಅರಣ್ಯ ಇಲಾಖೆ ಎಷ್ಟರ ಮಟ್ಟಿಗೆ ಸಜ್ಜಾಗಿದೆ ಎಂಬ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ಮೂಡಿದೆ.
ತಾಲ್ಲೂಕಿನ ವದನಕಲ್, ಕಾಮನದುರ್ಗ, ನಿಡಗಲ್, ಯರ್ರಮ್ಮನಹಳ್ಳಿ,ಕೋಟಗುಡ್ಡ, ಸಾಸಲುಕುಂಟೆ ಸೇರಿದಂತೆ ಹಲವೆಡೆ ಅರಣ್ಯದ ಅಂಚಿನಲ್ಲಿ ಒಣಗಿದ ಹುಲ್ಲು ಮತ್ತು ಗಿಡಗಂಟಿಗಳು ಹೆಚ್ಚಾಗಿ ಕಂಡು ಬರುತ್ತಿವೆ. ಪ್ರತಿ ವರ್ಷವೂ ಬೇಸಿಗೆ ಸಂದರ್ಭದಲ್ಲಿ ಕಾಳ್ಗಿಚ್ಚಿನ ಘಟನೆಗಳು ಸಂಭವಿಸುತ್ತಿರುವ ಹಿನ್ನೆಲೆ ಮೂಕಜೀವಿಗಳ ಆರ್ತನಾದ ಗೋಳಿನ ಕೇಳಿ ಕಂಡಿದ್ದೀವೆ. ಈ ಬಾರಿ ಮುನ್ನೆಚ್ಚರಿಕೆ ಅತ್ಯಗತ್ಯವಾಗಿದೆ.
ಅರಣ್ಯ ಪ್ರದೇಶಗಳಲ್ಲಿ ಫೈರ್‌ಲೈನ್ ನಿರ್ಮಾಣ, ನೀರಿನ ಕೊಳಗಳ ಸಿದ್ಧತೆ, ಗಸ್ತು ವ್ಯವಸ್ಥೆ ಹಾಗೂ ವಾಚರ್‌ಗಳ ಕಟ್ಟೆಚ್ಚರ ಕ್ರಮಗಳು ಕೈಗೊಳ್ಳಬೇಕಿದೆ.

🚶ವಾಚ್ ಟವರ್ ವ್ಯವಸ್ಥೆ🧑‍🦯🚶

ಕೋಟಗುಡ್ಡ ಹಾಗೂ ಯರ್ರಮ್ಮನಹಳ್ಳಿ ಅರಣ್ಯ ಭಾಗಗಳಲ್ಲಿ ಶಾಶ್ವತ ವಾಚ್ ಟವರ್‌ಗಳಿವೆ. ತಾತ್ಕಾಲಿಕವಾಗಿ ಕಾಮನದುರ್ಗ, ಬಿ.ಕೆ.ಹಳ್ಳಿ, ವದನಕಲ್, ನಿಡಗಲ್ ಮತ್ತು ಕೋಟಗುಡ್ಡ ಭಾಗಗಳಲ್ಲಿ ವಾಚ್ ಟವರ್ ನಿರ್ಮಿಸಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ರಾಕೇಶ್ ಟಿ.ಎಂ ತಿಳಿಸಿದ್ದಾರೆ.
ಪ್ರತಿ ವಾಚ್ ಟವರ್‌ಗೆ ಒಬ್ಬರಂತೆ ಕಾವಲುಗಾರರನ್ನು ನಿಯೋಜಿಸಲಾಗಿದ್ದು, ಅರಣ್ಯ ಪ್ರದೇಶದಲ್ಲಿ ಹೊಗೆ ಅಥವಾ ಬೆಂಕಿ ಕಾಣಿಸಿದ ಕೂಡಲೇ ಮಾಹಿತಿ ನೀಡುವ ಜವಾಬ್ದಾರಿ ಇವರದಾಗಿದೆ. ಬೆಂಕಿ ನಂದಿಸಲು ಮೂರು ತಿಂಗಳ ಅವಧಿಗೆ ತಾತ್ಕಾಲಿಕ 05 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೀರಿನ ಅಭಾವ – ವನ್ಯಜೀವಿಗಳ ಸಂಕಷ್ಟ🦜🦚🙉🧒🐕🦍🐒🐆🐅🐯🐎🐄🐃🐂🦬🦌🦓🐗🐿️🐰🐼🦆🦅🕊️🐧

ಬೇಸಿಗೆಯಲ್ಲಿ ನೀರಿನ ಕೊರತೆ ಹೆಚ್ಚಾಗುವುದರಿಂದ ವನ್ಯಜೀವಿಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಕಾಳ್ಗಿಚ್ಚು ಸಂಭವಿಸಿದರೆ ಮರಗಳಷ್ಟೇ ಅಲ್ಲ, ಅನೇಕ ಪ್ರಾಣಿಗಳ ಜೀವಕ್ಕೂ ಅಪಾಯ ಉಂಟಾಗುತ್ತದೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದರೆ ವರ್ಷಗಳ ಕಾಲ ಬೆಳೆದ ಹಸಿರು ಸಂಪತ್ತು ಕ್ಷಣಾರ್ಧದಲ್ಲಿ ನಾಶವಾಗುತ್ತದೆ.
ಅರಣ್ಯವು ಪರಿಸರ ಸಮತೋಲನದ ಜೀವನಾಡಿ. ಮಳೆ, ಗಾಳಿ ಮತ್ತು ಜೀವಜಗತ್ತಿನ ಅಸ್ತಿತ್ವ ಅರಣ್ಯದ ಮೇಲೆ ಅವಲಂಬಿತವಾಗಿದೆ. ಇಂತಹ ಅಮೂಲ್ಯ ಸಂಪತ್ತನ್ನು ರಕ್ಷಿಸುವುದು ಅರಣ್ಯ ಇಲಾಖೆಯ ಜೊತೆಗೆ ಸಾರ್ವಜನಿಕರ ಜವಾಬ್ದಾರಿಯೂ ಆಗಿದೆ.

☘️ಅರಣ್ಯ ಇಲಾಖೆ ಕಾರ್ಯ🍀
ತಾಲ್ಲೂಕಿನ ವ್ಯಾಪ್ತಿಯಲ್ಲಿ ಜಾನುವಾರು ಹಾಗೂ ಕಾಡುಮೃಗಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಅಲ್ಲಲ್ಲಿ ನೀರಿನ ಕೊಳಗಳನ್ನು ನಿರ್ಮಿಸಲಾಗಿದೆ. ವದನಕಲ್ ಭಾಗದಲ್ಲಿ ನೀರಿನ ಕೋಳ, ಸಿಮೆಂಟ್ ತೊಟ್ಟಿಗಳನ್ನು ನಿರ್ಮಿಸಲಾಗಿದೆ.
ಮುಂದಿನ ಹಂತದಲ್ಲಿ ಕರಡಿಗಳಿಗೆ ಆಹಾರ ಮತ್ತು ನೀರು ಒದಗಿಸುವ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಐ ನಿಟ್ಟಿನಲ್ಲಿ ಸಾರ್ವಜನಿಕವಾಗಿ ಅಗ್ನಿ ಸುರಕ್ಷತ ಜಾಗೃತಿ ಕಾರ್ಯಕ್ರಮ ಮೂಡಿಸಲಾಗುತ್ತಿದೆ ಎಂದು ವಲಯ ಅರಣ್ಯ ಅಧಿಕಾರಿ ತಿಳಿಸಿದ್ದಾರೆ.

🌳ಸಾರ್ವಜನಿಕರಿಗೆ ಮನವಿ👏

ಬೇಸಿಗೆ ಸಮಯದಲ್ಲಿ ಅರಣ್ಯ ಪ್ರದೇಶಗಳಲ್ಲಿ ಅಜಾಗರೂಕತೆಯಿಂದ ಬೆಂಕಿ ಹಚ್ಚುವುದು ಭೀಕರ ಪರಿಣಾಮಗಳಿಗೆ ಕಾರಣವಾಗಬಹುದು. ಸಣ್ಣ ಕಿಡಿಯೇ ಕಾಳ್ಗಿಚ್ಚಿಗೆ ದಾರಿ ಮಾಡಿಕೊಡುತ್ತದೆ.
1. ಅರಣ್ಯ ಪ್ರದೇಶಗಳಲ್ಲಿ ಬೀಡಿ, ಸಿಗರೇಟ್ ತುಂಡುಗಳನ್ನು ಎಸೆಯಬೇಡಿ. 2.ಒಣಗಿದ ಹುಲ್ಲು, ಗಿಡಗಂಟಿಗಳಿಗೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಬೇಡಿ.

3. ಜಾನುವಾರು ಮೇಯಿಸುವ ವೇಳೆ ಬೆಂಕಿ ಹಚ್ಚುವ ಪ್ರವೃತ್ತಿ ತಪ್ಪಿಸಬೇಕು.
4. ಅರಣ್ಯದಲ್ಲಿ ಬೆಂಕಿ ಅಥವಾ ಹೊಗೆ ಕಂಡುಬಂದ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿ.
5. ಮಕ್ಕಳಿಗೆ ಹಾಗೂ ಯುವಕರಿಗೆ ಕಾಳ್ಗಿಚ್ಚಿನ ಅಪಾಯಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು.
6. ಅರಣ್ಯ ಇಲಾಖೆ ಮೇಲಿನ ಕೋಪಕ್ಕೆ ಕಿಡಿ ಹಾಕದಿರಿ, ಕಾಳ್ಗಿಚ್ಚು ಕೇವಲ ಮರಗಳನ್ನು ಮಾತ್ರವಲ್ಲ, ಅನೇಕ ವನ್ಯಜೀವಿಗಳ ಜೀವವನ್ನೂ ಕಸಿದುಕೊಳ್ಳುತ್ತದೆ. ವರ್ಷಗಳ ಕಾಲ ಬೆಳೆದ ಹಸಿರು ಸಂಪತ್ತು ಕ್ಷಣಾರ್ಧದಲ್ಲಿ ನಾಶವಾಗುತ್ತದೆ.

ಬೇಸಿಗೆ ತೀವ್ರಗೊಳ್ಳುವ ಮುನ್ನವೇ ಅರಣ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವುದು ಅಗತ್ಯವಾಗಿದೆ. ಇಲ್ಲವಾದರೆ ನಿರ್ಲಕ್ಷ್ಯದ ಒಂದು ಕ್ಷಣ ಪ್ರಕೃತಿಯ ಹೃದಯವನ್ನೇ ಸುಡುವ ಅಪಾಯ ಎದುರಾಗಲಿದೆ.

ಬೆಟ್ಟಕ್ಕೆ ಬೆಂಕಿ ಹಚ್ಚಿದರೆ ಪರಿಣಾಮಗಳು💥

ಬೆಂಕಿಯಿಂದ ಕಾಡುಮೃಗಗಳು, ಪಕ್ಷಿಗಳು ಮತ್ತು ಸಣ್ಣ ಪ್ರಾಣಿಗಳು ಸಾಯುತ್ತವೆ.
ವರ್ಷಗಳ ಕಾಲ ಬೆಳೆದ ಮರಗಳು ಮತ್ತು ಸಸ್ಯಗಳು ನಾಶವಾಗುತ್ತವೆ.
ಮಣ್ಣಿನ ಮೇಲ್ಭಾಗ ಸುಟ್ಟು ಫಲವತ್ತತೆ ಕಡಿಮೆಯಾಗುತ್ತದೆ.
ಗಾಳಿ ಹೊಗೆಯಿಂದ ಕಲುಷಿತವಾಗಿ ಉಸಿರಾಟ ಸಮಸ್ಯೆಗಳು ಉಂಟಾಗುತ್ತವೆ.
ಅರಣ್ಯ ನಾಶವಾದರೆ ಮಳೆಯ ಪ್ರಮಾಣಕ್ಕೂ ಹಾನಿಯಾಗಬಹುದು.
ನೀರಿನ ಮೂಲಗಳು ಒಣಗುವ ಸಾಧ್ಯತೆ ಹೆಚ್ಚುತ್ತದೆ.
ಬೆಂಕಿ ಹರಡಿದರೆ ಸಮೀಪದ ಗ್ರಾಮಗಳಿಗೆ ಅಪಾಯ ಉಂಟಾಗುತ್ತದೆ.
ಅರಣ್ಯ ಆಧಾರಿತ ಜೀವನ ನಡೆಸುವವರಿಗೆ ಆರ್ಥಿಕ ನಷ್ಟವಾಗುತ್ತದೆ.
ಜೈವ ವೈವಿಧ್ಯತೆ ಹಾನಿಗೊಳಗಾಗುತ್ತದೆ.
ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

⚛️ಅರಣ್ಯ ಅಂಕಿ-ಅಂಶಗಳು
▪ ಪಾವಗಡ ಅರಣ್ಯ ವ್ಯಾಪ್ತಿ : 7456.80 ಹೆಕ್ಟೇರ್
▪ ಕಾಳ್ಗಿಚ್ಚು ಅಪಾಯ ಪ್ರದೇಶಗಳು : ನಿಡಗಲ್, ಕಾಮನದುರ್ಗ, ಯರ್ರಮ್ಮನಹಳ್ಳಿ, ವದನಕಲ್, ಸಾಸಲುಕುಂಟೆ
▪ ನಿರ್ಮಿಸಿದ ನೀರಿನ ಕೊಳಗಳು : 3 (ಕೆರೆ-ಕುಂಟೆಗಳನ್ನು ಅಭಿವೃದ್ಧಿಗೊಳಿಸಿ ನೀರು ಸಂಗ್ರಹ)

ರಾಕೇಶ್ ಟಿ.ಎಂ
ವಲಯ ಅರಣ್ಯ ಅಧಿಕಾರಿ – ಪಾವಗಡ
"ಬೇಸಿಗೆ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶಗಳಲ್ಲಿ ಕಾಳ್ಗಿಚ್ಚು ತಡೆಯಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿಯಮಿತ ಗಸ್ತು ಹಾಗೂ ಸಿಬ್ಬಂದಿ ನಿಯೋಜನೆ ಮೂಲಕ ಅರಣ್ಯ ರಕ್ಷಣೆಗೆ ಆದ್ಯತೆ ನೀಡಲಾಗಿದೆ. ನೀರಿನ ಕೊಳಗಳನ್ನು ನಿರ್ಮಿಸಲಾಗಿದೆ. ಕುರಿಗಾಯಿಗಳು ಮತ್ತು ಸಾರ್ವಜನಿಕರು ಅರಣ್ಯ ಸಂರಕ್ಷಣೆಗೆ ಸಹಕರಿಸಬೇಕು. ಪ್ರಕೃತಿ ಉಳಿಸಿ – ಜೀವ ಕಾಪಾಡಿಕೊಳ್ಳಿ."

ವಿ. ದಾಸಣ್ಣ
ಪರಿಸರ ಪ್ರೇಮಿ, ವಿಶ್ವ ಗ್ರಾಮೋದಯ ಟ್ರಸ್ಟ್ ಸಂಸ್ಥಾಪಕರು. www.vishwagramodaya.org

ಬೆಟ್ಟಕ್ಕೆ ಬೆಂಕಿಯಿಡುವುದು ಜೀವಜಾಲವನ್ನು ನಾಶಪಡಿಸುವ ಅಪಾಯ. ಪ್ರಕೃತಿಗೆ ಬೆಂಕಿ ಹಚ್ಚುವವರು ಸಮಾಜದ ಭವಿಷ್ಯವನ್ನೇ ಸುಡುತ್ತಾರೆ . ಇದು ಆಧುನಿಕ ಭಸ್ಮಾಸುರರ ನಡವಳಿಕೆ. ಎಲ್ಲರೂ ಜಾಗೃತರಾಗಬೇಕು. ಪರಿಸರ ಉಳಿಸಬೇಕು.

ಪಾವಗಡ ಅರಣ್ಯ ಇಲಾಖೆ ಸಿಬ್ಬಂದಿ ಅಂಕಿ-ಅಂಶಗಳು

▪ ವಲಯ ಅರಣ್ಯ ಅಧಿಕಾರಿ – 01 (ಭರ್ತಿ)
▪ ಉಪ ವಲಯ ಅರಣ್ಯ ಅಧಿಕಾರಿ – 03 (01 ಖಾಲಿ)
▪ ಬೀಟ್ ಫಾರೆಸ್ಟರ್ / ಐಟಿಸಿ – 05 (02 ಖಾಲಿ)
▪ ಅರಣ್ಯ ವೀಕ್ಷಕರು – 08 (06 ತಾತ್ಕಾಲಿಕ ವರ್ಗಾವಣೆ)
▪ ದಿನಗೂಲಿ ನೌಕರರು – 02


19/12/2025

“ಅಪಾಯದ ಅಂಚಿನಲ್ಲಿ: ಹೊಳೆಯಲ್ಲಿ ಹುಲಿಗೆ ಜೀವದ ದಡ ತೋರಿಸಿದ ಆನೆ”🦣🐅

ಹುಲಿಯು ಹೊಳೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಆನೆಯ ಸಹಾಯ ಪಡೆದು ದಡ ಸೇರಿದ್ದು ಎನ್ನುವಂತಹ ಘಟನೆ ಕೇಳಲು ಅಪರೂಪದಂತೆಯೇ ತೋಚಬಹುದು. ಆದರೆ ಕಾಡಿನ ನೈಜ ಜೀವನದಲ್ಲಿ ಇಂತಹ ಘಟನೆಗಳು “ಸ್ನೇಹ” ಅಥವಾ “ಕರುಣೆ” ಎಂಬ ಮಾನವೀಯ ಅರ್ಥಗಳಲ್ಲಿ ನಡೆಯುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಇವುಗಳನ್ನು ಪ್ರಾಣಿ ವರ್ತನೆ (Animal Behaviour) ಮತ್ತು ಪರಿಸ್ಥಿತಿ ಪ್ರತಿಕ್ರಿಯೆಗಳ ದೃಷ್ಟಿಯಿಂದ ಅರ್ಥಮಾಡಿಕೊಳ್ಳಬೇಕು.

ಹುಲಿ ಮತ್ತು ಆನೆಯ ನೈಜ ಸಂಬಂಧ

ಹುಲಿ (Tiger) ಮತ್ತು ಆನೆ (Elephant) ಕಾಡಿನಲ್ಲಿ ಸಾಮಾನ್ಯವಾಗಿ ವೈರಿಗಳು ಅಲ್ಲ. ಹಾಗೆಯೇ ಅವುಗಳು ಪರಸ್ಪರ ಸ್ನೇಹಿತರೂ ಅಲ್ಲ. ಎರಡೂ ತಮ್ಮ ತಮ್ಮ ವಾಸಸ್ಥಾನ ಮತ್ತು ಆಹಾರ ಸರಪಳಿಯಲ್ಲಿ ವಿಭಿನ್ನ ಸ್ಥಾನ ಹೊಂದಿವೆ.

ಆನೆ – ಶಾಕಾಹಾರಿ, ಗುಂಪಾಗಿ ವಾಸಿಸುವ ಪ್ರಾಣಿ. ಅಪಾರ ಶಕ್ತಿ, ಗಾತ್ರ ಮತ್ತು ಸಾಮಾಜಿಕ ಬುದ್ಧಿಮತ್ತೆ ಹೊಂದಿದೆ. ಸಾಮಾನ್ಯವಾಗಿ ಯಾವುದೇ ಪ್ರಾಣಿಗೆ ಹಾನಿ ಮಾಡುವ ಉದ್ದೇಶವಿಲ್ಲ; ಆದರೆ ಅಪಾಯ ಅನಿಸಿದರೆ ತೀವ್ರ ಪ್ರತಿಕ್ರಿಯೆ ತೋರುತ್ತದೆ.

ಹುಲಿ – ಮಾಂಸಾಹಾರಿ, ಏಕಾಂಗಿಯಾಗಿ ವಾಸಿಸುವ ಬೇಟೆಗಾರ. ಸಾಮಾನ್ಯವಾಗಿ ಆನೆಯನ್ನು ಬೇಟೆಯಾಡುವುದಿಲ್ಲ; ಆನೆಯ ಗಾತ್ರ ಮತ್ತು ಶಕ್ತಿಯ ಕಾರಣದಿಂದ ದೂರವಿರುತ್ತದೆ.

ಇಂತಹ ಘಟನೆ ಹೇಗೆ ಸಂಭವಿಸಬಹುದು?

ಹೊಳೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಹುಲಿ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿ ಇರುತ್ತದೆ. ಈ ಸಂದರ್ಭ:

ಹುಲಿ ಆನೆಯ ಮೇಲೆ ದಾಳಿ ಮಾಡುವ ಸ್ಥಿತಿಯಲ್ಲಿರದು.

ಆನೆಗೂ ಹುಲಿಯಿಂದ ತಕ್ಷಣದ ಅಪಾಯ ಅನ್ನಿಸುವುದಿಲ್ಲ.

ಆನೆಗಳು ಅತ್ಯಂತ ಬುದ್ಧಿವಂತ ಹಾಗೂ ಪರಿಸ್ಥಿತಿಗೆ ಸ್ಪಂದಿಸುವ ಪ್ರಾಣಿಗಳು. ತೊಂದರೆಯಲ್ಲಿ ಇರುವ ಜೀವಿಯನ್ನು ಕಂಡಾಗ, ಕೆಲವೊಮ್ಮೆ ಸಹಜವಾಗಿ ಸಹಾಯ ಮಾಡುವ ವರ್ತನೆ ತೋರುತ್ತವೆ ಎಂಬುದನ್ನು ಹಲವು ಅಧ್ಯಯನಗಳು ದಾಖಲಿಸಿವೆ.

ಇದು ಕರುಣೆ ಎಂಬುದಕ್ಕಿಂತಲೂ, ಆನೆಯಲ್ಲಿರುವ ಸಾಮಾಜಿಕ ಸಂವೇದನೆ ಮತ್ತು ತಕ್ಷಣದ ಅಪಾಯದ ಅಭಾವದಿಂದ ಉಂಟಾಗುವ ವರ್ತನೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಕಾಡಿನ ನೈಜ ಪಾಠ

ಇಂತಹ ಘಟನೆಗಳು ನಮಗೆ ತಿಳಿಸುವುದು:

ಕಾಡಿನಲ್ಲಿನ ಪ್ರಾಣಿಗಳ ಸಂಬಂಧಗಳು ಕೇವಲ “ಹಿಂಸಾತ್ಮಕ” ಎನ್ನುವ ಒಂದೇ ಅರ್ಥದಲ್ಲಿಲ್ಲ.

ಪರಿಸ್ಥಿತಿ ಬದಲಾಗಿದಾಗ, ಪ್ರಾಣಿಗಳ ವರ್ತನೆಯೂ ಬದಲಾಗುತ್ತದೆ.

ಮಾನವ ಸಮಾಜದಲ್ಲಿ ನಾವು ಕಲಿಯಬೇಕಾದಂತೆ, ಅಸಹಾಯಕ ಸ್ಥಿತಿಯಲ್ಲಿ ಇರುವ ಜೀವಿಗೆ ತಕ್ಷಣದ ಅಪಾಯವಿಲ್ಲದಿದ್ದರೆ ಸಹಜ ಸಹವಾಸ ಸಾಧ್ಯ ಎಂಬುದಕ್ಕೆ ಇದು ಉದಾಹರಣೆ.

ಸಾರಾಂಶ:
ಹುಲಿ ಮತ್ತು ಆನೆ ನಡುವಿನ ಈ ಘಟನೆಯನ್ನು “ಸ್ನೇಹ” ಎಂದು ಕರೆಯುವುದು ಸರಿಯಲ್ಲ. ಆದರೆ ಇದು ಪ್ರಕೃತಿಯಲ್ಲಿರುವ ಸಮತೋಲನ, ಸಂವೇದನೆ ಮತ್ತು ಪರಿಸ್ಥಿತಿಜ್ಞಾನದ ಅಪರೂಪದ ಉದಾಹರಣೆ ಎಂದು ಹೇಳಬಹುದು. ಕಾಡು ನಮಗೆ ಪ್ರತಿದಿನವೂ ಹೇಳುವ ಸತ್ಯ ಏನೆಂದರೆ – ಶಕ್ತಿ ಮಾತ್ರವಲ್ಲ, ವಿವೇಕವೂ ಬದುಕಿನ ಭಾಗ.
Video Courtesy: Pavagada Soori
゚viralシ

ದೇಶದಲ್ಲಿ ಶುದ್ಧ ಗಾಳಿ ಎಲ್ಲೆಲ್ಲಿ..?: ಕರ್ನಾಟಕದ ಈ ನಗರಗಳು ಟಾಪ್‌ 10ರಲ್ಲಿ,ಪರಿಸರ. ದೇಶದಲ್ಲಿ ಶುದ್ಧ ಗಾಳಿ ಎಲ್ಲೆಲ್ಲಿ..?: ಕರ್ನಾಟಕದ ಈ ನಗ...
09/12/2025

ದೇಶದಲ್ಲಿ ಶುದ್ಧ ಗಾಳಿ ಎಲ್ಲೆಲ್ಲಿ..?: ಕರ್ನಾಟಕದ ಈ ನಗರಗಳು ಟಾಪ್‌ 10ರಲ್ಲಿ,ಪರಿಸರ. ದೇಶದಲ್ಲಿ ಶುದ್ಧ ಗಾಳಿ ಎಲ್ಲೆಲ್ಲಿ..?: ಕರ್ನಾಟಕದ ಈ ನಗರಗಳು ಟಾಪ್‌ 10ರಲ್ಲಿ,ಪ್ರಜಾವಾಣಿ ವೆಬ್‌ ಡೆಸ್ಕ್‌ .ಬೆಂಗಳೂರು: ಶುದ್ಧ ಗಾಳಿ ಎಂಬುದೇ ಮರೀಚಿಕೆಯಾಗಿರುವ ಕಾಲಘಟ್ಟದಲ್ಲಿ ಕರ್ನಾಟಕದ ನಗರಗಳು ರಾಷ್ಟ್ರ ಮಟ್ಟದ ಶುದ್ಧಗಾಳಿ ಲಭ್ಯವಿರುವ ಪ್ರಮುಖ 10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಶುದ್ಧ ಗಾಳಿ ಲಭ್ಯವಿರುವ ದೇಶದ ಪ್ರಮುಖ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ದೆಹಲಿಯಲ್ಲಿ ಮಿತಿ ಮೀರಿರುವ ವಾಯು ಮಾಲಿನ್ಯವು ಅಂತರರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ದೇಶದಲ್ಲಿ ಶುದ್ಧ ಗಾಳಿ ಸಿಗುತ್ತಿರುವ ನಗರಗಳು ಮತ್ತು ಮಾಲಿನ್ಯ ಪ್ರಮಾಣ ಕಳಪೆ ಮಟ್ಟಕ್ಕೆ ಕುಸಿದ ನಗರಗಳ ಪಟ್ಟಿಯನ್ನು ಮಂಡಳಿ ಬಿಡುಗಡೆ ಮಾಡಿದೆ.

ಗಾಳಿಯ ಗುಣಮಟ್ಟವನ್ನು ಶೂನ್ಯದಿಂದ 50ರವರೆಗೆ ಉತ್ತಮ, 50ರಿಂದ 100 ಸಮಾಧಾನಕರ, 101ರಿಂದ 200 ತುಸು ಮಟ್ಟಿನ ಮಾಲಿನ್ಯ, 201ರಿಂದ 300ರವರೆಗೆ, 301ರಿಂದ 400ರವರೆಗೆ ಅತ್ಯಂತ ಕಳಪೆ ಹಾಗೂ 401ರಿಂದ 500ರವರೆಗೆ ಅಪಾಯಕಾರಿ ಎಂದು ಗಾಳಿಯ ಮಟ್ಟ ಸೂಚ್ಯಂಕ (AQI) ಹೇಳುತ್ತದೆ.

ಸದ್ಯದ ಮಟ್ಟಿಗೆ ಗಾಳಿಯ ಗುಣಮಟ್ಟವು ದೆಹಲಿಯ ಎನ್‌ಸಿಆರ್‌ನ ಹರ್ಪುರ್ ದೇಶದಲ್ಲೇ ಅತ್ಯಂತ ಅಪಾಯಕಾರಿ (416) ಮಟ್ಟದಲ್ಲಿದೆ. ನೊಯಿಡಾದಲ್ಲಿ 397 ಮತ್ತು ಗಾಜಿಯಾಬಾದ್‌ನಲ್ಲಿ 396ರಷ್ಟು ಮಾಲಿನ್ಯ ಪ್ರಮಾಣವಿದೆ. ಗುರುಗ್ರಾಮ, ಫರೀದಾಬಾದ್‌ನಲ್ಲೂ ಗಾಳಿಯ ಗುಣಮಟ್ಟ ಕ್ರಮವಾಗಿ 286 ಹಾಗೂ 232 ಎಂದು ದಾಖಲಾಗಿದೆ.

ಇವುಗಳಿಗೆ ಹೋಲಿಸಿದರೆ ದೇಶದ ಈಶಾನ್ಯ ಮತ್ತು ದಕ್ಷಿಣದ ರಾಜ್ಯಗಳಲ್ಲಿನ ಗಾಳಿಯ ಗುಣಮಟ್ಟ ಉತ್ತಮವಾಗಿದೆ. ಅದರಲ್ಲೂ ಮೇಘಾಲಯದ ಶಿಲ್ಲಾಂಗ್ ಹಾಗೂ ತಮಿಳುನಾಡಿನ ತಂಜಾವೂರಿನಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕವು 17ರಷ್ಟಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿಯಲ್ಲಿ ದಾಖಲಾಗಿದೆ.

ಡಿ. 7 ಮಾಹಿತಿಯಂತೆ ತಮಿಳುನಾಡಿನ ಹಲವು ನಗರಗಳು ಉತ್ತಮ ಗಾಳಿಯ ಗುಣಮಟ್ಟ ಹೊಂದಿವೆ ಎಂದು ಮಂಡಳಿಯ ದಾಖಲೆಗಳು ಹೇಳುತ್ತವೆ

ಇದರಲ್ಲಿ ಅಗ್ರ ಸ್ಥಾನದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಶ್ರೀ ವಿಜಯಪುರಂ ಇದೆ. ಇಲ್ಲಿನ ಗಾಳಿಯ ಗುಣಮಟ್ಟ ಸೂಚ್ಯಂಕವು 23 ಇದೆ.

ನಂತರದ ಸ್ಥಾನದಲ್ಲಿ ಸಿಕ್ಕಿಂನ ಗ್ಯಾಂಗ್ಟಕ್‌ (29) ಹಾಗೂ ಬಿಹಾರದ ಬೆಗುಸರಾಯ್‌ (3) ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿವೆ.

ನಂತರದ ಸ್ಥಾನದಲ್ಲಿ ಮಧ್ಯಪ್ರದೇಶದ ಡಾಮೋಹ್ (32), ಐಜ್ವಾಲ್‌ (38), ರಾಮನಾಥಪುರಂ (47) ಹಾಗೂ ಜಾನ್ಸಿ (45) ನಗರಗಳಿವೆ.

ಕರ್ನಾಟಕ ಮೂರು ನಗರಗಳಲ್ಲಿನ ಗಾಳಿಯ ಗುಣಮಟ್ಟ ಉತ್ತವಾಗಿದೆ. ಇದರಲ್ಲಿ ಚಿಕ್ಕಮಗಳೂರು (33), ಚಾಮರಾಜನಗರ (45) ಹಾಗೂ ಮಡಿಕೇರಿ (47) ಕ್ರಮವಾಗಿ 5, 8 ಹಾಗೂ 10ನೇ ಸ್ಥಾನದಲ್ಲಿವೆ.

🌿🌿🌱🌱🌱🍀🌿🍀

Where is Clean Air in India? Karnataka Cities in the Top 10

Prajavani Web Desk, Bengaluru:
At a time when clean air has become almost a mirage, several cities in Karnataka have secured positions in the list of the top 10 cities with the cleanest air in the country.

The Central Pollution Control Board (CPCB) has released a list showing the major Indian cities where clean air is still available.

While air pollution levels in Delhi have become a matter of global concern, the Board has now released a list of cities that continue to have clean air and those where pollution levels remain very low.

According to the Air Quality Index (AQI):

0 to 50: Good

51 to 100: Satisfactory

101 to 200: Moderately polluted

201 to 300: Poor

301 to 400: Very poor

401 to 500: Hazardous

At present, Hapur in Delhi NCR has the most hazardous air quality in the country, recording an AQI of 416. Noida has an AQI of 397, Ghaziabad 396, while Gurugram and Faridabad have recorded 286 and 232, respectively.

Compared to these cities, the air quality in India’s northeastern and southern states is significantly better. Notably, Shillong in Meghalaya and Thanjavur in Tamil Nadu have recorded an AQI of 17, according to CPCB data.

As of December 7, many cities in Tamil Nadu show excellent air quality, according to the Board’s records.

At the top of the list is Shri Vijaypuram in the Andaman & Nicobar Islands, with an AQI of just 23.

Next on the list are:

Gangtok, Sikkim – 29 (2nd place)

Begusarai, Bihar – 3 (3rd place)

Damoh, Madhya Pradesh – 32

Aizawl, Mizoram – 38

Ramanathapuram, Tamil Nadu – 47

Jhansi – 45

Karnataka has performed well, with three cities ranked among those with the best air quality:

Chikkamagaluru – 33 (5th place)

Chamarajanagar – 45 (8th place)

Madikeri – 47 (10th place)

“ವಿಶ್ವ ಮಣ್ಣಿನ ದಿನಪ್ರತಿ ವರ್ಷ ಡಿಸೆಂಬರ್ 5ರಂದು “ವಿಶ್ವ ಮಣ್ಣಿನ ದಿನ”ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಭೂಮಿಯ ಜೀವವಲಯದಲ್ಲಿ ಮಣ್ಣು ...
05/12/2025

“ವಿಶ್ವ ಮಣ್ಣಿನ ದಿನ
ಪ್ರತಿ ವರ್ಷ ಡಿಸೆಂಬರ್ 5ರಂದು “ವಿಶ್ವ ಮಣ್ಣಿನ ದಿನ”ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಭೂಮಿಯ ಜೀವವಲಯದಲ್ಲಿ ಮಣ್ಣು ಅತ್ಯಂತ ಮೌಲ್ಯಯುತ ಮತ್ತು ಮೂಲಭೂತ ಸಂಪನ್ಮೂಲ. ಮಣ್ಣು ಇಲ್ಲದೆ ಕೃಷಿ ಸಾಧ್ಯವಿಲ್ಲ; ಕೃಷಿ ಇಲ್ಲದೆ ಮಾನವ ಜೀವನವೂ ಅಸಾಧ್ಯ. ಆದರೆ ಇಂದಿನ ಯಾಂತ್ರಿಕ ಅಭಿವೃದ್ಧಿ, ರಾಸಾಯನಿಕಗಳ ಅತಿಯಾದ ಬಳಕೆ, ಅರಣ್ಯ ನಾಶ, ಮಣ್ಣು ಕೊರೆತ, ನೀರಿನ ಅತಿಯಾದ ಹರಿವು, ಗಾಳಿ-ನೀರು ಮಾಲಿನ್ಯ—all these factors have pushed soil to a crisis. ಮಣ್ಣು degradation ವೇಗವಾಗಿ ನಡೆಯುತ್ತಿರುವುದು ಆಹಾರ ಭದ್ರತೆ, ಪರಿಸರ ಸಮತೋಲನ ಮತ್ತು ಜೀವನ ವೈವಿಧ್ಯತೆಗೆ ಗಂಭೀರ ಅಪಾಯ ತಂದಿದೆ.

ವಿಶ್ವ ಮಣ್ಣಿನ ದಿನದ ಮುಖ್ಯ ಉದ್ದೇಶ, ಮಣ್ಣಿನ ಆರೋಗ್ಯದ ಮಹತ್ವವನ್ನು ಸಾರ್ವಜನಿಕರಿಗೆ ಅರ್ಥಮಾಡಿಸುವುದು ಮತ್ತು ಮಣ್ಣಿನ ಸಂರಕ್ಷಣೆಗಾಗಿ ಜಾಗೃತಿ ಮೂಡಿಸುವುದು. “Healthy Soil – Healthy Life” ಎಂಬ ಸಂದೇಶ ಇದೀಗ ಅತ್ಯಂತ ಪ್ರಾಮುಖ್ಯತ ಪಡೆದಿದೆ. ಮಣ್ಣು ಕೇವಲ ಕೃಷಿಗೆ ಉಪಯೋಗಿಸುವ ಒಂದು ಪದರ ಅಲ್ಲ; ಇದು ಕೋಟ್ಯಾಂತರ ಜೀವಾಣುಗಳು, ಖನಿಜಗಳು ಮತ್ತು ಕಾರ್ಬನ್ ಸಂಗ್ರಹಿಸುವ ಜೀವಂತ ವ್ಯವಸ್ಥೆ. ಒಂದು ಸೆಂ.ಮೀ. ಮಣ್ಣು ರೂಪುಗೊಳ್ಳಲು ನೂರಾರು ವರ್ಷ ಬೇಕಾಗುತ್ತದೆ; ಆದರೆ ನಾಶಕ್ಕೆ ಕೆಲವೇ ಕ್ಷಣ ಸಾಕು.
ಮಣ್ಣನ್ನು ಉಳಿಸಲು ಹಲವಾರು ಕ್ರಮಗಳು ಅಗತ್ಯ: ರಾಸಾಯನಿಕ ಗೊಬ್ಬರಗಳ ಬದಲು ಜೈವಿಕ ಗೊಬ್ಬರ ಮತ್ತು ಕಂಪೋಸ್ಟ್ ಬಳಕೆ, ಅನಾವಶ್ಯಕ ಹೆಚ್ಚು (tillage) ಕಡಿಮೆ ಮಾಡುವುದು, ಅರಣ್ಯ ಸಂರಕ್ಷಣೆ, ಮಣ್ಣು erosion ತಡೆಯಲು ಗಿಡ ನೆಡುವುದು, ಮಳೆನೀರು ಸಂಗ್ರಹಣೆ, ಬೆಳೆ ಪರಿವರ್ತನೆ (crop rotation), multi cropping—all these help restore soil health. ರೈತರಿಗೆ soil health card, ಮಣ್ಣು ಪರೀಕ್ಷಾ ಕೇಂದ್ರಗಳು, ಮತ್ತು ಜೈವಿಕ ಕೃಷಿ ತರಬೇತಿಗಳು ಸರ್ಕಾರ ನೀಡಬೇಕಾದ ಮುಖ್ಯ ನೆರವುಗಳಾಗಿವೆ.

ವಿಶ್ವ ಮಣ್ಣಿನ ದಿನ ನಮಗೆ ನೀಡುವ ಸಂದೇಶ ಸ್ಪಷ್ಟ: ಮಣ್ಣು ಉಳಿದರೆ ಜೀವನ ಉಳಿಯುತ್ತದೆ. ಮುಂದಿನ ಪೀಳಿಗೆಗಳಿಗೆ ಸ್ವಚ್ಛ, ಸಮೃದ್ಧ ಮತ್ತು ಫಲವತ್ತಾದ ಮಣ್ಣು ಬಿಟ್ಟು ಹೋಗುವುದು ನಮ್ಮ ಜವಾಬ್ದಾರಿ. ಪ್ರಕೃತಿ ಮತ್ತು ಮಾನವ ತಾನು ತಾನೆ ಉಳಿಯಲು ಮಣ್ಣಿನ ಸಂರಕ್ಷಣೆ ಅತ್ಯಂತ ಅಗತ್ಯ.

ವಿಶ್ವ ಸಂಸ್ಥೆಯ (UN/FAO) 2025ರ ಘೋಷಣೆ /

“Soil is Life: Keep Soil Alive, Protect Soil Biodiversity”
“ಮಣ್ಣೇ ಜೀವನ: ಮಣ್ಣು ಜೀವಂತವಾಗಿರಲಿ, ಮಣ್ಣಿನ ಜೀವ ವೈವಿಧ್ಯತೆಯನ್ನು ರಕ್ಷಿಸೋಣ”

🌳🌏ಪೋಟೋದಲ್ಲಿರುವವರು ಕರ್ನಾಟಕದ ಮಣ್ಣಿನ ಸಂತ Soil Vasu
ಫೋಟೋ ಕೃಪೆ: ಶ್ರೀ ಗಾಣದಾಳು ಶ್ರೀಕಂಠ. 🌳🌏



When air pollution is compared to cigarette smoking, scientists often use the “cigarette equivalent” model to show how h...
18/11/2025

When air pollution is compared to cigarette smoking, scientists often use the “cigarette equivalent” model to show how harmful polluted air can be. This model explains how breathing highly polluted air for one day can be equal to smoking several ci******es. Although the exact numbers vary by study and pollution levels, heavily polluted northern regions in India often breathe the equivalent of multiple ci******es per day. In contrast, most southern states—including Karnataka, Kerala, Tamil Nadu, Andhra Pradesh, and Telangana—generally enjoy much cleaner air. Their pollution levels are significantly lower, meaning the “cigarette equivalent” they inhale daily is far less, sometimes close to zero on good-air days.

This comparison highlights how environmental conditions differ across states and why southern India consistently ranks better in air-quality assessments. It also emphasizes the importance of sustainable policies, green cover, and responsible urban planning in keeping pollution under control.

Photo Courtesy by: Parisara Parivaara
******esmoke

Here is the English version:Heartfelt FarewellHeartfelt tributes to Padma Shri Saalumarada Thimmakka, the great mother w...
14/11/2025

Here is the English version:

Heartfelt Farewell

Heartfelt tributes to Padma Shri Saalumarada Thimmakka, the great mother who nurtured, protected, and cared for trees as if they were her own children. She dedicated her entire life to environmental conservation and became a symbol of the “Green Mother’s Womb.”
With deep respect and gratitude, we offer our emotional farewell to this extraordinary guardian of nature.
ಮರಗಳನ್ನು ತನ್ನ ಹೆತ್ತ ಮಕ್ಕಳಂತೆ ಪೋಷಿಸಿ, ಸಂರಕ್ಷಿಸಿ, ಸಲುಹಿದ ತನ್ನ ಇಡೀ ಬದುಕನ್ನೇ ಪರಿಸರ ಸಂರಕ್ಷಣೆಗಾಗಿ ಅರ್ಪಿಸಿದ ಮಹಾನ್ ತಾಯಿ, ಹಸಿರು ಮಾತೃ ಒಡಲ - ವೃಕ್ಷ ಮಾತೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕರವರಿಗೆ ಭಾವಪೂರ್ಣ ವಿದಾಯಗಳು..🍀☘️☘️🦚🦜🐦🌳🌳🌱
#ವೃಕ್ಷಮಾತೆ

💐🌳🌏🎉 A Proud Milestone for Vishwa Gramodaya Trust (R), Pavagada 🎉🌏🌳💐We are immensely happy to announce that Vishwa Gramo...
06/11/2025

💐🌳🌏🎉 A Proud Milestone for Vishwa Gramodaya Trust (R), Pavagada 🎉🌏🌳💐

We are immensely happy to announce that Vishwa Gramodaya Trust (R), Pavagada has been to be awarded the JustDial Rating Certificate, endorsed by the legendary Amitabh Bachchan.

This remarkable achievement reflects our unwavering commitment to Integrated Rural Development, environmental conservation, women empowerment, youth leadership, health awareness, and community education.

For us, this recognition is not just a certificate — it is a symbol of the trust, support, and confidence that people have placed in our mission for social transformation in Pavagada and surrounding regions.

We dedicate this proud moment to every volunteer, supporter, and well-wisher whose continuous encouragement has strengthened our journey.

Together, we remain committed to building stronger, self-reliant, and progressive rural communities.
🌿 Pavagada’s pride – Vishwa Gramodaya Trust Pavagada. 🌿



India’s 79th Independence Day marks another proud chapter in our nation’s journey of freedom, unity, and progress. On th...
15/08/2025

India’s 79th Independence Day marks another proud chapter in our nation’s journey of freedom, unity, and progress. On this day, we remember the sacrifices of countless freedom fighters who fought with courage and selflessness to free our motherland from colonial rule. Independence is not just a celebration, but a reminder of our responsibility to uphold the values of democracy, equality, and justice. As we hoist the tricolour, let us pledge to build a stronger, inclusive, and self-reliant India. May we work together for peace, prosperity, and harmony, ensuring that the spirit of freedom shines forever in every Indian heart.

ಮಾಹಿತಿ ಕೃಪೆ : ಸಂಗ್ರಹ"ಒಂದು ಸಸ್ಯ ಅವನತಿ ಹಾದಿ ಹಿಡೀತೂ ಅನ್ನಿ. ಅದರಿಂದ ಬದುಕುತ್ತಿದ್ದ ಕೀಟಸ್ತೋಮ, ಅವುಗಳನ್ನೇ ಆಹಾರ ಮಾಡಿಕೊಂಡಿದ್ದ ಪಕ್ಷಿಗ...
11/08/2025

ಮಾಹಿತಿ ಕೃಪೆ : ಸಂಗ್ರಹ
"ಒಂದು ಸಸ್ಯ ಅವನತಿ ಹಾದಿ ಹಿಡೀತೂ ಅನ್ನಿ. ಅದರಿಂದ ಬದುಕುತ್ತಿದ್ದ ಕೀಟಸ್ತೋಮ, ಅವುಗಳನ್ನೇ ಆಹಾರ ಮಾಡಿಕೊಂಡಿದ್ದ ಪಕ್ಷಿಗಳು, ಅವುಗಳಿಂದಲೇ ಬೀಜ ಪ್ರಸರಣವಾಗುತ್ತಿದ್ದ ವೃಕ್ಷಸಂಕುಲ, ಅದರ ಆಧಾರದ ಮೇಲೆ ಹೆಪ್ಪುಗಟ್ಟಿ ಮಳೆ ಸುರಿಸುವ ಮೋಡ ಮತ್ತು ಇವುಗಳೆಲ್ಲದರ ಆಧಾರದ ಮೇಲೆ ಬದುಕುವ ಮನುಷ್ಯ. ಇಡೀ ವಿಶ್ವ, ಈ ತರ ಒಂದಕ್ಕೊಂದಕ್ಕೆ ಬಿಗಿದುಕೊಂಡು ಸಮತೋಲನದಲ್ಲಿ ನಿಂತಿರೋ ಬಲೆ. ಈ ರುದ್ರನಾಟಕದ ತೀರ್ಮಾನ ಆಗಿದ್ದು ಎಲ್ಲೋ ಯಾರಿಗೆ ಗೊತ್ತು."

-ಕೆ‌.ಪಿ. ಪೂರ್ಣಚಂದ್ರ ತೇಜಸ್ವಿ

ಕೃಪೆ: -'ಚಿದಂಬರ ರಹಸ್ಯ' (ಕಾದಂಬರಿ, ಅಧ್ಯಾಯ-12, ಪುಟ: 54, 2016)
#ನಾವುಪಾವಗಡದವರು

20/06/2025
2.40 lakh plastic particles in 1 liter of bottled water!New Delhi: One liter of plasticThere are 2,40,000 ultra-fine pla...
19/06/2025

2.40 lakh plastic particles in 1 liter of bottled water!

New Delhi: One liter of plastic

There are 2,40,000 ultra-fine plastic (nanoplastic) particles in the water in the bottle! This is what researchers said in an article published in the journal of the National Academy of Sciences of the United States.

Scientists have now discovered that there are 100 times more dangerous particles in a liter of bottle than the fine particles previously estimated to be present in a plastic bottle.

Scientists have warned that these nanoplastics can pe*****te human cells and blood and cause serious illnesses. Not only that, research has found that there are 2.40 lakh nanoplastic particles in the body of a child who is still in the womb

These fine particles have the power to enter and cause illness. Earlier, scientists had said that there were micrometer-sized plastic particles. Now, nanoplastic particles that are even finer than that have been discovered.

Photo Courtesy: Parisra parivaara

Address

R D Roppa, Sri Maramma Devi Temple Street, Pothaganahalli Post, Y. N. Hosakote Hobli, Pavagada Taluk, Tumakuru District
Pavagada
572141

Opening Hours

Monday 10am - 5pm
Tuesday 10am - 5pm
Wednesday 10am - 5pm
Thursday 10am - 5pm
Friday 10am - 5pm
Saturday 10:10am - 5pm

Telephone

+919739934528

Alerts

Be the first to know and let us send you an email when Vishwa Gramodaya Trust posts news and promotions. Your email address will not be used for any other purpose, and you can unsubscribe at any time.

Contact The Organization

Send a message to Vishwa Gramodaya Trust:

Share