Apathbandhava phsycho rehabilitation center

Apathbandhava phsycho rehabilitation center rehabilitation center for metally disabled petiont and deadiction center.

01/02/2024

*ಕುಂದಾಪುರ ಕೋಟೇಶ್ವರದ ಪುಟಾಣಿ ಮಗು ಆಸ್ರ ರೆಹಮಾನ್ ಪುಟ್ಟ ಮಗುವಿನ ಕ್ಯಾನ್ಸರ್ ಸಹಾಯಕ್ಕೆ ಅಲ್ಲಾಹ್, ಇದ್ದಾನೆ ನಿಮ್ಮೆಲ್ಲರ ಪ್ರಾರ್ಥನೆ ಸಹಕಾರವನ್ನು ನಿರೀಕ್ಷಿಸಿ, ನಿಮ್ಮ ಮುಂದೆ ಬರುತ್ತಿದ್ದೇವೆ, ಇನ್ಷಾ ಅಲ್ಲಾಹ್,* ನಮ್ಮ ಕೈಯಲ್ಲಾಗುವ ಸಹಾಯವನ್ನು ಮಾಡುತ್ತಾ *ಆ ಪುಟಾಣಿ ಕಂದನ ಕ್ಯಾನ್ಸರ್ ರೋಗಕ್ಕೆ ತಗಲುವ 20 ಲಕ್ಷ ಖರ್ಚಿಗೆ ನಾವೆಲ್ಲರೂ ನಿಂತು ಸಹಾಯ ಮಾಡೋಣ, ಆ* ಮನೆಯ ಬೆಳಕಾಗಿರುವ ಮಗುವಿಗೆ ಆಸರೆಯಾಗೋಣ, ತಂದೆ ತಾಯಿಯ ರೋಧನೆ ತನ್ನ ಇಬ್ಬರು ಅಕ್ಕಂದಿರ ಕಣ್ಣೀರು ಎಲ್ಲವೂ ಕೂಡ ನಮ್ಮ ಕಣ್ಣ ಮುಂದೆ ಕಾಣುತ್ತಿದೆ, *ಇಂತಹ ಮಾರಕ ರೋಗದಿಂದ ನಮ್ಮನ್ನು ನಮ್ಮ ಮಕ್ಕಳನ್ನೂ ಕುಟುಂಬವನ್ನು ಅಲ್ಲಾಹನು ಭಗವಂತ ಕಾಪಾಡಲಿ ಎಂದು* *ಪ್ರಾರ್ಥಿಸುತ್ತೇವೆ,* ಪ್ರವಾಸಿ ಮಿತ್ರರು ಊರಿನ ಪರಊರಿನ ಸಂಘ-ಸಂಸ್ಥೆಗಳು ದಾನಿಗಳು ಉದ್ಯಮಿಗಳು ಹಲವಾರು ರೀತಿಯ ಸಹಕಾರವನ್ನು ನೀಡುವ ನಮ್ಮವರಿರುವಾಗ ಅಸಾಧ್ಯದ ಮಾತಲ್ಲ ಈಗಾಗಲೇ ಹಲವಾರು ಜನರ ಬಾಲಿಗೆ ಬೆಳಕಾದ ನೀವೆಲ್ಲರೂ, ತನ್ನ ಪುಟ್ಟ ಮನಸ್ಸಿನಲ್ಲಿ ಅದೆಷ್ಟೊ ಕನಸು ಕಾಣುತ್ತಿರುವ ಪುಟಾಣಿ ನಾನು ದೊಡ್ಡವಳಾದ ಮೇಲೆ ಡಾಕ್ಟರಾಗುತ್ತೇನೆ ಏರ್ಪೋರ್ಸು ಕಲಿಯುತ್ತೇನೆ, ದುಡಿಯುತ್ತೇನೆ ಒಂದಷ್ಟು ಜನರಿಗೆ ಸಹಾಯ ಮಾಡುತ್ತೇನೆ, ಈಗ ನೀವು ನನಗೆ ಸಹಾಯ ಮಾಡಿ,😭 ಎಂದು ತನ್ನ ತೊದಲು ಮಾತಿನಲ್ಲಿ ಹೇಳುವುದನ್ನು ಕೇಳುವಾಗ ಎಂಥವರ ಹೃದಯವು ಕೂಡ ಒಮ್ಮೆ ನಿಂತು ಬಿಡುತ್ತದೆ, ಕಲ್ಮಶವಿಲ್ಲದ ಹೃದಯಕ್ಕೆ ನಾವು ಪುನರ್ಜನ್ಮಕ್ಕೆ ಸಹಕಾರವಾಗೋಣ,

Account Holder Name: ASRA REHAMAN

Account Number:025822010002401

Bank name and Branch: UNION BANK

IFSC code:UBIN0902586

*Phon/G-PAY Number: 9972200762* HDFC

Contact details(mobl) with name:7259389101

*ಖಂಡಿತವಾಗಿಯೂ ಆ ಪುಟಾಣಿ ಹೃದಯದ ಪ್ರಾರ್ಥನೆ ಅಲ್ಲಾಹನು ಸ್ವೀಕರಿಸಲಿದ್ದಾನೆ, ನಮ್ಮಿಂದಾಗುವ ಸಹಾಯವನ್ನು ಮಾಡುತ್ತಾ ಆ ಪ್ರಾರ್ಥನೆಯಲ್ಲಿ ನಾವೆಲ್ಲರೂ ಭಾಗಿಯಾಗೋಣ,*
ಇದನ್ನು ಆದಷ್ಟು ನಿಮ್ಮವರಿಗೂ ನಿಮ್ಮ ಸ್ನೇಹಿತರಿಗೂ ಬಂಧು ಬಳಗಕ್ಕೂ ಕಳುಹಿಸಿಕೊಡಿ. ನಿಮ್ಮಿಂದಾಗುವ ಸಹಾಯ ಮಾಡುತ್ತಾ *ಇದನ್ನು ಆದಷ್ಟು ಶೇರ್ ಮಾಡಿ, ಶೇರ್ ಮಾಡಿ, ಶೇರ್ ಮಾಡಿ,*
*ಮೈಮೂನ ಪೌಂಡೇಶನ್ ( ರಿ)*
*ಆಸೀಫ್ ಆಪತ್ಬಾಂಧವ,✍️*
*_ಹೆಚ್ಚಿನ ಸಂಪರ್ಕಿಸಿ 9591088643_*

15/10/2023

Everyone

13/09/2023

Address

Kaarnaad Mulky/
Padubidri
574154

Telephone

+919945880321

Website

Alerts

Be the first to know and let us send you an email when Apathbandhava phsycho rehabilitation center posts news and promotions. Your email address will not be used for any other purpose, and you can unsubscribe at any time.

Contact The Organization

Send a message to Apathbandhava phsycho rehabilitation center:

Share