ಕರ್ನಾಟಕ ರಕ್ಷಣಾ ವೇದಿಕೆ- ನಿಪ್ಪಾಣಿ ತಾಲೂಕಾ

  • Home
  • India
  • Nipani
  • ಕರ್ನಾಟಕ ರಕ್ಷಣಾ ವೇದಿಕೆ- ನಿಪ್ಪಾಣಿ ತಾಲೂಕಾ

ಕರ್ನಾಟಕ ರಕ್ಷಣಾ ವೇದಿಕೆ- ನಿಪ್ಪಾಣಿ ತಾಲೂಕಾ Contact information, map and directions, contact form, opening hours, services, ratings, photos, videos and announcements from ಕರ್ನಾಟಕ ರಕ್ಷಣಾ ವೇದಿಕೆ- ನಿಪ್ಪಾಣಿ ತಾಲೂಕಾ, Community Center, Nipani.

30/10/2024
30/10/2024

ಕನ್ನಡ ಕಾಯಕಕ್ಕಾಗಿ ದಿನದ ೨೪ ಗಂಟೆಯೂ ದುಡಿಯಲು ಸಿದ್ಧವಿರುವ ನಮಗೆ, ನಮ್ಮ ಹಬ್ಬ ರಾಜ್ಯೋತ್ಸವ ಬಂದಾಗ ರಾತ್ರಿ ೨.೦೦ ಆದರೂ ಹಬ್ಬಕ್ಕೆ ತಯಾರಿ ಮಾಡಲು ಸಿದ್ಧ.

ಸಮರಕ್ಕೂ ಸಿದ್ಧ, ಸ್ನೇಹಕ್ಕೂ ಬದ್ಧ.

ಶ್ರೀ ಕಪೀಲ ಕಮತೆ
ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
ನಿಪ್ಪಾಣಿ ಘಟಕ

29/10/2024

ಅಪ್ಪುವಿನ ನೆನಪಿನಲ್ಲಿ

26/10/2024

ಕರವೇ ರಾಜ್ಯದ್ಯಕ್ಷರಾದ ಟಿ.ಎ ನಾರಾಯಣಗೌಡರ ಸುಪುತ್ರಿಯ ಮದುವೆ ಸಮಾರಂಭದ ನಿಮಿತ್ಯ ನಡೆಯುತ್ತಿರುವ ಸಂಗೀತ ಸಂಭ್ರಮದಲ್ಲಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಹೆಜ್ಜೆ ಹಾಕುತ್ತಿರುವ ಅಣ್ಣ ನಾರಾಯಣಗೌಡರು ಹಾಗೂ ಅತ್ತಿಗೆ ಅವರು.💛❤️

ಸಮಸ್ತ ಕನ್ನಡಿಗರಿಗೆ ಹನುಮಾನ್ ಜಯಂತಿಯ ಶುಭಾಶಯಗಳು
23/04/2024

ಸಮಸ್ತ ಕನ್ನಡಿಗರಿಗೆ ಹನುಮಾನ್ ಜಯಂತಿಯ ಶುಭಾಶಯಗಳು

ಸಮಸ್ತ ನಾಡಿನ ಜನತೆಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು
11/04/2024

ಸಮಸ್ತ ನಾಡಿನ ಜನತೆಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು

ಇದು ಹೊಸ ಆರಂಭವಾಗಿದ್ದು, ಅತ್ಯಾಕರ್ಷಕ ವರ್ಷ ಮುಂದಿದೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
09/04/2024

ಇದು ಹೊಸ ಆರಂಭವಾಗಿದ್ದು, ಅತ್ಯಾಕರ್ಷಕ ವರ್ಷ ಮುಂದಿದೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಕರ್ನಾಟಕ ರಕ್ಷಣಾ ವೇದಿಕೆ- ನಿಪ್ಪಾಣಿ ತಾಲೂಕಾ ಅಧ್ಯಕ್ಷರಾದ ಕಪೀಲ ಅಣ್ಣಾ ಕಮತೆ ಅವರಿಗೆ ಹುಟ್ಟು ಹಬ್ಬದ ಸವಿ ಹಾರೈಕೆಗಳು. #ಕರವೇ_ನಿಪ್ಪಾಣಿ
29/03/2024

ಕರ್ನಾಟಕ ರಕ್ಷಣಾ ವೇದಿಕೆ- ನಿಪ್ಪಾಣಿ ತಾಲೂಕಾ ಅಧ್ಯಕ್ಷರಾದ ಕಪೀಲ ಅಣ್ಣಾ ಕಮತೆ ಅವರಿಗೆ ಹುಟ್ಟು ಹಬ್ಬದ ಸವಿ ಹಾರೈಕೆಗಳು.

#ಕರವೇ_ನಿಪ್ಪಾಣಿ

ಮೊದಲು ನೀರು ಕೊಟ್ಟು ಆಮೇಲೆ ಚುನಾವಣಾ ಪ್ರಚಾರಕ್ಕೆ ಬನ್ನಿ #ಕರವೇಸಾಮಾಜಿಕಜಾಲತಾಣ  #ಕರವೇ      #ಕರವೇಹೋರಾಟಗಳು
23/03/2024

ಮೊದಲು ನೀರು ಕೊಟ್ಟು ಆಮೇಲೆ ಚುನಾವಣಾ ಪ್ರಚಾರಕ್ಕೆ ಬನ್ನಿ

#ಕರವೇಸಾಮಾಜಿಕಜಾಲತಾಣ
#ಕರವೇ
#ಕರವೇಹೋರಾಟಗಳು

ಆತ್ಮೀಯ ಕರವೇ ಬಂಧುಗಳೇ... ವಿಸ್ತಾರ ಕನ್ನಡ  ಸುದ್ದಿ  ವಾಹಿನಿಯಲ್ಲಿ ನಾಳೆ  ಶನಿವಾರ ಸಂಜೆ 4 ಗಂಟೆಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ...
22/03/2024

ಆತ್ಮೀಯ ಕರವೇ ಬಂಧುಗಳೇ... ವಿಸ್ತಾರ ಕನ್ನಡ ಸುದ್ದಿ ವಾಹಿನಿಯಲ್ಲಿ ನಾಳೆ ಶನಿವಾರ ಸಂಜೆ 4 ಗಂಟೆಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ವಿಶೇಷ ಸಂದರ್ಶನದ ಸುದ್ದಿ ಪ್ರಸಾರವಾಗಲಿದೆ. ಆದುದರಿಂದ ನಾಡಿನ ಸಮಸ್ತ ಕರವೇ ಬಂಧುಗಳು ತಪ್ಪದೇ ನೋಡಿ ಮತ್ತು ಸುದ್ದಿಯನ್ನು ಪ್ರಚಾರ ಮಾಡಿ -

ನಾರಾಯಣಗೌಡ್ರು ಟಿಎ - Narayana Gowdru T.A.

Address

Nipani
591287

Telephone

+919148120499

Website

Alerts

Be the first to know and let us send you an email when ಕರ್ನಾಟಕ ರಕ್ಷಣಾ ವೇದಿಕೆ- ನಿಪ್ಪಾಣಿ ತಾಲೂಕಾ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಕರ್ನಾಟಕ ರಕ್ಷಣಾ ವೇದಿಕೆ- ನಿಪ್ಪಾಣಿ ತಾಲೂಕಾ:

Share