R R Naik Seva Trust

R R Naik Seva Trust Contact information, map and directions, contact form, opening hours, services, ratings, photos, videos and announcements from R R Naik Seva Trust, Non-Governmental Organization (NGO), Nelamangala.

06/02/2026

06/02/2026
01/02/2026

ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರು ಬರೆದ ಸಂವಿಧಾನದ ಮೊದಲ ಪ್ರತಿ ನೋಡಿ ಧನ್ಯರಾಗಿ.

31/01/2026

ಕುಗ್ರಾಮದಿಂದ ಬೆಳೆದು ಬಂದು, ಸೋಮವಾರ UK ದೇಶದ Scotland ನ Aberdeen University ಗೆ ಉನ್ನತ ವಿದ್ಯಭ್ಯಾಸಕ್ಕೆ ಪ್ರಯಾಣ ಬೆಳೆಸಿದ ಶ್ರೀಯುತ. ಅನಿಲ್ ಹಾಗು ಸಂತೋಷ ನಾಯ್ಕ ಅವರಿಗೆ ಶುಭವಾಗಲಿ. ಇವರ ಮಾರ್ಗದರ್ಶನ ಹಾಗು ಸಹಾಯ ಮಾಡಿದ ನಮ್ಮ “ಆರ್ ಆರ್ ನಾಯ್ಕ ಸೇವ ಟ್ರಸ್ಟ” ನೆಲಮಂಗಲದ ತಂಡಕ್ಕೆ ಅಭಿನಂದನೆಗಳು.

Arun N Rathod
Joint secretary
R R Naik Seva Trust

ವಿಧ್ಯಾರ್ಥಿ ಶ್ರೀ. ಅಮೀನಪ್ಪ ಶಂಕ್ರಪ್ಪ ಲಮಾಣಿ ಕುಗ್ರಾಮದಿಂದ ಬೆಳೆದು, ಮಂಗಳವಾರ ತಮ್ಮ ಉನ್ನತ ಶಿಕ್ಷಣಕ್ಕಾಗಿ University of Strathclyde  G...
31/01/2026

ವಿಧ್ಯಾರ್ಥಿ ಶ್ರೀ. ಅಮೀನಪ್ಪ ಶಂಕ್ರಪ್ಪ ಲಮಾಣಿ ಕುಗ್ರಾಮದಿಂದ ಬೆಳೆದು, ಮಂಗಳವಾರ ತಮ್ಮ ಉನ್ನತ ಶಿಕ್ಷಣಕ್ಕಾಗಿ University of Strathclyde Glasgow UK ಗೆ ತೆರಳುತ್ತಿರುವ ದೃಷ್ಯ. ಇವರಿಗೆ ಸಹಾಯ ಹಾಗು ಮಾರ್ಗದರ್ಶನ ಮಾಡಿದ ನಮ್ಮ ಆರ್. ಆರ್. ನಾಯ್ಕ ಸೇವಾ ಟ್ರಸ್ಟನ ಪ್ರತಿಯೊಬ್ಬರಿಗೂ ಧನ್ಯವಾದಗಳು.



Arun N Rathod
Joint Secretary
R R Naik Seva Trust

Address

Nelamangala

Alerts

Be the first to know and let us send you an email when R R Naik Seva Trust posts news and promotions. Your email address will not be used for any other purpose, and you can unsubscribe at any time.

Share