21/03/2023
ನವಲಗುಂದದಲ್ಲಿ ಎರಡನೆಯ ಬಾರಿ ಯಶಸ್ವಿಯಾಗಿ ಪ್ರಾರಂಭವಾಗಲಿರುವ
*ಲಿಟಲ್ ಮಾಸ್ಟರ್ 2.0*🥳🖥️💻
*ಡಿಜಿಟಲ್ ಲರ್ನಿಂಗ್ ಪ್ರೋಗ್ರಾಮ್.*
*ಮಕಾನದರ ಫೌಂಡೇಷನ್ ಯುವಾ ವಿಝನ್ ಡಿಜಿಟಲ್ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಏರ್ಪಡಿಸುವ ಲಿಟಲ್ ಮಾಸ್ಟರ್ 2.0* ಪ್ರೋಗ್ರಾಮ್ ಇದೇ *ಮಾರ್ಚ್ 25, 2023* ರಿಂದ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ,
**ಕಂಪ್ಯೂಟರ್ ಜ್ಞಾನ,*🧑🏻💻👨🏻💻
**ಇಂಗ್ಲಿಷ್ ಮಾತನಾಡುವ ಕೌಶಲ್ಯಗಳು,*👩🏻🏫
**ಕಲಿಕಾ ಚಟುವಟಿಕೆಗಳು,*🤼♀️🥇🤹🏻♀️🎯
**ಓದುವ ಮತ್ತು ಬರೆಯುವ ಕೌಶಲ್ಯಗಳು,*📝📚
**ಸಾಮಾನ್ಯ ಕಾನೂನು,*👮🏻♀️👮🏻♂️
**ಯೋಗಾ,*🧘♀️🧘♂️
**ಸಾಮಾನ್ಯ ಜ್ಞಾನದ ವಿಶೇಷ ತರಗತಿಗಳು,*👩🔬👩🏭👩🔧
**ಮೈಂಡ್ ಕಂಟ್ರೋಲ್*🧖♂️
ಮತ್ತು ಮುಂತಾದ ವಿಷಯಗಳ ಬಗ್ಗೆ *4ನೇ ತರಗತಿಯಿಂದ 9ನೇ ತರಗತಿಯ* ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಾಗುವುದು.
*ಈ ಒಂದು ಕಾರ್ಯಕ್ರಮ ಎರಡು ತಿಂಗಳವರೆಗೆ ಇರುತ್ತದೆ.*
🕥ಬೋಧನಾ ಸಮಯ-- ಪ್ರತಿ *ಸೋಮಾರ ದಿಂದ ಶನಿವಾರ ಮುಂಜಾನೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಇರುತ್ತದೆ.*
*ಪ್ರವೇಶ ಪ್ರಾರಂಭವಾಗಿವೆ*👨🏻💻
*ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಇಂದೇ ಪ್ರವೇಶ ಮಾಡಿಸಿ.*🏢
*ಕಚೇರಿಯ ವಿಳಾಸ* - ಯುವಾ ವಿಝನ್ ಡಿಜಿಟಲ್ ಶಿಕ್ಷಣ ಮತ್ತು ಕೌಶ್ಯಲ್ಯಾಭಿವೃದ್ಧಿ ತರಬೇತಿ ಕೇಂದ್ರ ಮಕಾನದಾರ ಫೌಂಡೇಷನ್ ಒಂದನೇ ಮಹಡಿ, ಹೊಸಮನಿ ಬಿಲ್ಡಿಂಗ್, ಕೃಷಿ ಬ್ಯಾಂಕ್ (PLD ಬ್ಯಾಂಕ್) ಎದುರಿಗೆ ಲಿಂಗರಾಜ ಸರ್ಕಲ್ ನವಲಗುಂದ ತಾ: ನವಲಗುಂದ ಜಿ: ಧಾರವಾಡ -582208
*ಹೆಚ್ಚಿನ ಮಾಹಿತಿಗಾಗಿ ನಮ್ಮ ಈ ಕೆಳಗಿನ ಸಹಾಯವಾಣಿ ಮೊಬೈಲ್ ನಂಬರ್ ಗೆ ಕರೆಮಾಡಿ*
📲9611713774, 📱8296650142