Bharati Yogadhama, Mysore

Bharati Yogadhama, Mysore Bharati Yoga Dhama (BYD) is an Indian organization dedicated to preserving the teachings and wisdom of ancient Indian arts, sciences and Sanskrit language

An organization dedicated to preserving the teachings and wisdom of ancient Indian arts, sciences and Sanskrit language

ನಮಸ್ಕಾರಪೂರ್ವಕವಾಗಿ ಎಲ್ಲರಲ್ಲಿ ವಿಜ್ಞಾಪನೆ..19-04-2026 ರ ಭಾನುವಾರ ಸಂಜೆ 4 ರಿಂದ 6 ಸಂಸ್ಥೆಯಲ್ಲಿ ಪೂಜ್ಯ ಡಾ ಕೆ ಎಲ್ ಶಂಕರನಾರಾಯಣ ಜೋಯಿಸರ ...
15/04/2026

ನಮಸ್ಕಾರಪೂರ್ವಕವಾಗಿ ಎಲ್ಲರಲ್ಲಿ ವಿಜ್ಞಾಪನೆ..

19-04-2026 ರ ಭಾನುವಾರ ಸಂಜೆ 4 ರಿಂದ 6 ಸಂಸ್ಥೆಯಲ್ಲಿ ಪೂಜ್ಯ ಡಾ ಕೆ ಎಲ್ ಶಂಕರನಾರಾಯಣ ಜೋಯಿಸರ "ಸೂರ್ಯನಮಸ್ಕಾರ" ಪುಸ್ತಕ ಲೋಕಾರ್ಪಣೆ ಮತ್ತು ಖಗೋಳ ಯಂತ್ರಗಳ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಸಂಪನ್ನವಾಗುತ್ತಿದೆ.

ಖಗೋಳವನ್ನು ಪರಿಚಯಿಸುವ ಕೆಲವು ಮಾದರಿ ಯಂತ್ರಗಳ ಪ್ರದರ್ಶನ ಮತ್ತು ಪರಿಚಯ ಕೂಡ ಇರಲಿದೆ.

ಎಲ್ಲರಿಗೂ ಹಾರ್ದಿಕ ಸ್ವಾಗತ.

23/01/2026

ಫೆಬ್ರವರಿ 1, 2026 ರಂದು ಸಂಸ್ಥೆಯಲ್ಲಿ ನಡೆಯಲಿರುವ ಬಾಲಭಾರತ ಉತ್ಸವ ಕಾರ್ಯಕ್ರಮದ ಪತ್ರಿಕಾ ಪ್ರಕಟಣೆ.. ಮಿತವಾದ ಅವಕಾಶವಿರುವ ಕಾರ್ಯಕ್ರಮಕ್ಕೆ ಶೀಘ್ರವಾಗಿ ನೋಂದಣಿ ಮಾಡಿಕೊಳ್ಳಲು ಈ ಮೂಲಕ ಕೋರಿಕೆ...

19/01/2026
15-01-2026 ರ ಮಕರಸಂಕ್ರಾಂತಿ ಪರ್ವದ ಶುಭಸಂಧ್ಯೆಯಲ್ಲಿ ಸಂಸ್ಥೆಯಲ್ಲಿ ಸಂಪನ್ನವಾದ ಗೋಪೂಜಾ ಕಾರ್ಯಕ್ರಮ...ಪ್ರತಿವರ್ಷದಂತೆ ಈ ವರ್ಷವೂ ನೂರಾರು ಜನ...
18/01/2026

15-01-2026 ರ ಮಕರಸಂಕ್ರಾಂತಿ ಪರ್ವದ ಶುಭಸಂಧ್ಯೆಯಲ್ಲಿ ಸಂಸ್ಥೆಯಲ್ಲಿ ಸಂಪನ್ನವಾದ ಗೋಪೂಜಾ ಕಾರ್ಯಕ್ರಮ...

ಪ್ರತಿವರ್ಷದಂತೆ ಈ ವರ್ಷವೂ ನೂರಾರು ಜನ ಆಸ್ತಿಕರಾದ ಸದ್ಭಕ್ತರು ಈ ಕಾರ್ಯಕ್ರಮದ ಆಯೋಜನೆಯ ಸದುಪಯೋಗ ಪಡೆದರು.

ಸಂಸ್ಥೆಯ ಹಿರಿಯ ವಿದ್ವಾಂಸರಾದ ಅನಂತ ಬಿ ಜಿ ರವರು ಪರ್ವವಿಷಯಕವಾದ ಪ್ರವಚನ ಸೇವೆ ನೆರವೇರಿಸಿದರು.

ನಮಸ್ತೇವಿದ್ವಾನ್ ಕೆ ಎಲ್ ಶಂಕರನಾರಾಯಣ ಜೋಯಿಸ್ ರವರು ಬರೆದಿರುವ ದೈವ ಮತ್ತು ಪುರುಷ ಪ್ರಯತ್ನ ಪುಸ್ತಕ  ಇದೀಗ ಮಾರಾಟಕ್ಕೆ ಲಭ್ಯವಿದೆ. ಪುಸ್ತಕದ ಮ...
10/01/2026

ನಮಸ್ತೇ
ವಿದ್ವಾನ್ ಕೆ ಎಲ್ ಶಂಕರನಾರಾಯಣ ಜೋಯಿಸ್ ರವರು ಬರೆದಿರುವ ದೈವ ಮತ್ತು ಪುರುಷ ಪ್ರಯತ್ನ ಪುಸ್ತಕ ಇದೀಗ ಮಾರಾಟಕ್ಕೆ ಲಭ್ಯವಿದೆ.

ಪುಸ್ತಕದ ಮುಖಬೆಲೆ ರೂ. 200/-
ಜನವರಿ ಅಂತ್ಯದವರೆಗೆ ಅಂಚೆ ವೆಚ್ಚ ಉಚಿತ.

ಸಂಪರ್ಕ: 7411477879
ವಾಟ್ಸಾಪ್ ಸಂದೇಶ ಕಳುಹಿಸಿ.

ಸಂಸ್ಥೆಯಲ್ಲಿ ದಿನಾಂಕ 15-01-2026 ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಾರ್ವಜನಿಕ ಗೋಪೂಜಾ ಕಾರ್ಯಕ್ರಮ ಇರಲಿದೆ.ಆಸಕ್ತರೆಲ್ಲರೂ ತಪ್ಪದೇ ಬಂದು ಈ...
09/01/2026

ಸಂಸ್ಥೆಯಲ್ಲಿ ದಿನಾಂಕ 15-01-2026 ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಾರ್ವಜನಿಕ ಗೋಪೂಜಾ ಕಾರ್ಯಕ್ರಮ ಇರಲಿದೆ.

ಆಸಕ್ತರೆಲ್ಲರೂ ತಪ್ಪದೇ ಬಂದು ಈ ಪುಣ್ಯಪರ್ವದಲ್ಲಿ ಗೋಮಾತೆಯ ಸನ್ನಿಧಿಯಲ್ಲಿ ಕುಳಿತು, ಪೂಜಿಸಿ, ಧನ್ಯರಾಗಿ....

ನೋಂದಣಿಗಾಗಿ ಲಿಂಕ್ ಕ್ಲಿಕ್ ಮಾಡಿ.
https://forms.gle/V5GELhToEnof1sDV9

ಮಾಹಿತಿಗಾಗಿ ಸಂಪರ್ಕಿಸಿ
+91 80509 88327

ದಿನಾಂಕ 07-12-2025 ರಂದು ನಡೆದ ಜ್ಯೋತಿರ್ಧಾಮ ವೇಧಶಾಲೆ - ಜಂತರ್ ಮಂತರ್ ನ "ಮಧ್ಯಪದ"ದ ಅನಾವರಣ ಕಾರ್ಯಕ್ರಮದ ಇಣುಕು ನೋಟ...
08/12/2025

ದಿನಾಂಕ 07-12-2025 ರಂದು ನಡೆದ ಜ್ಯೋತಿರ್ಧಾಮ ವೇಧಶಾಲೆ - ಜಂತರ್ ಮಂತರ್ ನ "ಮಧ್ಯಪದ"ದ ಅನಾವರಣ ಕಾರ್ಯಕ್ರಮದ ಇಣುಕು ನೋಟ...

ಭಾರತೀಯೋಗಧಾಮದ ಮಹತ್ತ್ವದ ಯೋಜನೆಗಳಲ್ಲೊಂದಾದ "ಜ್ಯೋತಿರ್ಧಾಮ" ವೇಧಶಾಲೆ( ಜಂತರ್ ಮಂತರ್ ), ಇದೀಗ ಮೊದಲ ಹಂತದ ಉದ್ಘಾಟನೆಗೆ ಸಜ್ಜಾಗಿ ಲೋಕದ ಮುಂದೆ...
21/11/2025

ಭಾರತೀಯೋಗಧಾಮದ ಮಹತ್ತ್ವದ ಯೋಜನೆಗಳಲ್ಲೊಂದಾದ "ಜ್ಯೋತಿರ್ಧಾಮ" ವೇಧಶಾಲೆ( ಜಂತರ್ ಮಂತರ್ ), ಇದೀಗ ಮೊದಲ ಹಂತದ ಉದ್ಘಾಟನೆಗೆ ಸಜ್ಜಾಗಿ ಲೋಕದ ಮುಂದೆ ತೆರೆದುಕೊಳ್ಳುತ್ತಲಿದೆ.

ದಿನಾಂಕ 07-12-2025 ರಂದು ಪ್ರಾತ: 10 ಗಂಟೆಗೆ, ಮೂವರು ಪರಮಪೂಜ್ಯರಾದ ಯತಿವರೇಣ್ಯರ ದಿವ್ಯಸಾನ್ನಿಧ್ಯದಲ್ಲಿ, ಅನೇಕ ಪ್ರಸಿದ್ಧ ವಿದ್ವಾಂಸರ, ಮಹನೀಯರ ಉಪಸ್ಥಿತಿಯಲ್ಲಿ ಇದರ ಅನಾವರಣ ಕಾರ್ಯಕ್ರಮ ನಡೆಯಲಿದೆ.

ಈ ವಿಶಿಷ್ಟ ಸಮಾರಂಭದಲ್ಲಿ ತಮ್ಮ ಭಾಗಿತ್ವ ಅತ್ಯಂತ ಅಪೇಕ್ಷಣೀಯ....
ತಮ್ಮೆಲ್ಲರಿಗೂ ಹೃದಯಪೂರ್ವಕ ಸ್ವಾಗತ...

Address

Bharati Yogadhama
Mysore

Alerts

Be the first to know and let us send you an email when Bharati Yogadhama, Mysore posts news and promotions. Your email address will not be used for any other purpose, and you can unsubscribe at any time.

Contact The Organization

Send a message to Bharati Yogadhama, Mysore:

Share