Odanadi India

Odanadi India working for the rescue, rehabilitation and
Empowerment of the victims of sexual exploitation and trafficking

03/06/2025

# Karnataka film chamber # Kannada cine artiste associatiin # Karnataka film producers assiciation avinash anuradha ...

26/05/2025
23/04/2025

ಪೂರ್ಣಚಂದ್ರ ತೇಜಸ್ವಿಯವರು. ಅವರ ತೇಜಸ್ಸಿನಿಂದ. ಕೃಷಿ. ವಿಜ್ಞಾನ ಪ್ರಾಣಿ ಪಕ್ಷಿ. ಮಾನವೀಯತೆಯ . ಮಾನವಂಥವರಾಗುವುದು. ಹೇಗೆಂಬುದರ ತಿಳಿಯನ್ನು. ಸಾಹಿತ್ಯದಿಂದ ತಿಳಿಸಿದವರು. ಈ ದಿನ ಪುಸ್ತಕ ಪ್ರಕಾಶನದಿಂದ. ವರ್ಷ ವರ್ಷವೂ ನಡೆಯುತ್ತಿರುವ.. ಕಾರ್ಯಕ್ರಮದಲ್ಲಿ. ಸಹಪ್ರಾಧ್ಯಪಕರಾದ ತ್ರಿವೇಣಿ ಅವರು. ಒಡೆನಾಡಿನ ಡಿಯ ಮಕ್ಕಳಿಗೆ ಹಿತೈಷಿಗಳಿಗೆ ಹೃದಯ ತುಂಬುವಂತೆ. ತೇಜಸ್ವಿ ಅವರನ್ನು ಕಟ್ಟಿಕೊಟ್ಟರು. ಬಂದ ಎಲ್ಲರಿಗೂ ಧನ್ಯವಾದಗಳು.

21/04/2025

ಆತ್ಮೀಯರೇ,

ಬರಹಗಾರರೂ, ವಿಚಾರವಂತರೂ, ಸಂಘಟಕರೂ ಆದ ನಮ್ಮ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಹೊಸತಲೆಮಾರಿನ ಅನುಕೂಲಕ್ಕಾಗಿ ವರ್ತಮಾನವನ್ನು, ಜೀವಪರವಾದ ವಾಸ್ತವವನ್ನು ದಾಖಲಿಸಿದವರು. ಕಾಡಿನ ಪ್ರಶಾಂತತೆ, ಅದರೊಳಗಿನ ಕ್ರೌರ್ಯಗಳನ್ನು ಹೇಳುತ್ತಲೇ, ಮನುಷ್ಯ ಸದಾ ಜೀವಪರವಾದ ಮಿಡಿತವನ್ನು ಹೊಂದಿರುವಂತವನು, ಅವನನ್ನು ಮತ್ತಷ್ಟು ಮೃದುಗೊಳಿಸುವಲ್ಲಿ ಪ್ರಕೃತಿ, ವಿಜ್ಞಾನಗಳೊಟ್ಟಿಗೆ ಮೇಳೈಸುತ್ತಾ ನಿರಂತರವಾದ ಹುಡುಕಾಟವನ್ನು ಸೃಷ್ಠಿಸಬೇಕೆನ್ನುವ ವಿಸ್ಮಯ ವಿಶ್ವಕೋಶವಾಗಿದ್ದ ತೇಜಸ್ವಿಯವರ ಸ್ಮರಣೆಗಾಗಿ ಒಡನಾಡಿ ಸೇವಾ ಸಂಸ್ಥೆಯು ಪ್ರತೀ ವರ್ಷವು ಈ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದೆ. ಅಂತೆಯೇ ಇದೇ 23ನೇ ಏಪ್ರಿಲ್ 2025ರ ಬುಧವಾರದಂದು ಬೆಳಿಗ್ಗೆ 11:30ಗಂಟೆಗೆ ಒಡನಾಡಿಯ ಆವರಣದಲ್ಲಿ "ಪ್ರಚಲಿತ ವಿದ್ಯಮಾನದಲ್ಲಿ ತೇಜಸ್ವಿ ಚಿಂತನೆ" ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ದಾರ್ಥನಗರದಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ತ್ರಿವೇಣಿರವರು 'ತೇಜಸ್ವಿಯವರ ಚಿಂತನೆ' ಕುರಿತು ಸಂವಾದವನ್ನು ನಡೆಸಿಕೊಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಪುಸ್ತಕ ಪ್ರಕಾಶನದ ಮುಖ್ಯಸ್ಥರೂ ಹಾಗೂ ತೇಜಸ್ವಿಯವರ ಗೆಳೆಯರೂ ಆದ ಶ್ರೀರಾಮ್‌ರವರು ನೆರವು ನೀಡಿದ್ದಾರೆ. ಪ್ರಗತಿಪರ ಹಾಗೂ ಸಾಹಿತ್ಯಸಕ್ತ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರುತ್ತಿದ್ದೇವೆ.

ತಮ್ಮ ಆಗಮನದ ನಿರೀಕ್ಷೆಯಲಿ
ಸ್ಟ್ಯಾನ್ಲಿ-ಪರಶು ಹಾಗೂ ಒಡನಾಡಿ ಬಳಗ

ಕಾರ್ಯಕ್ರಮದ ವಿವರ :
ದಿನಾಂಕ : 23.04.2025ರ ಬುಧವಾರ
ಸಮಯ : ಬೆಳಿಗ್ಗೆ 11:30ಗಂಟೆ
ಸ್ಥಳ : ಒಡನಾಡಿ ಸೇವಾ ಸಂಸ್ಥೆಯ ಆವರಣ, ಎಸ್.ಆರ್.ಎಸ್ ಕಾಲೋನಿ, ಹೂಟಗಳ್ಳಿ, ಮೈಸೂರು.
ಮೊ : 9448078371, 9902012155, 9663047920.

29/03/2025

trafficking # international a yoga day by odanadi # one day one voice # slogun # mysuru palace # ah vishwanath # youtube #

29/03/2025

Address

S R S Colony, Hootagally Village, Belwadi Post
Mysore
570017

Alerts

Be the first to know and let us send you an email when Odanadi India posts news and promotions. Your email address will not be used for any other purpose, and you can unsubscribe at any time.

Contact The Organization

Send a message to Odanadi India:

Share