Lions club of mysore chamundi

Lions club of mysore chamundi service/ helping hand

Region meet preparation Region 10 7/12/25
06/12/2025

Region meet preparation
Region 10
7/12/25

ಶ್ರೀ ವಿಶ್ವಕರ್ಮ ರಾಮಮಂದಿರ ಇಟ್ಟಿಗೆಗೂಡು ಲಯನ್ ಕ್ಲಬ್ ಆಫ್ ಮೈಸೂರು ಚಾಮುಂಡಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ...
12/08/2025

ಶ್ರೀ ವಿಶ್ವಕರ್ಮ ರಾಮಮಂದಿರ ಇಟ್ಟಿಗೆಗೂಡು ಲಯನ್ ಕ್ಲಬ್ ಆಫ್ ಮೈಸೂರು ಚಾಮುಂಡಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇವರ ಸಹಯೋಗದೊಂದಿಗೆ ಈ ದಿನ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿದ ಸಂದರ್ಭದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಶ್ರೀವತ್ಸಾರವರು ಉದ್ಘಾಟಿಸಿ ಮಾತನಾಡಿದರು ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕೆ ಪುರುಷೋತ್ತಮ್ ಲಯನ್ ಸಂಸ್ಥೆಯ ಲಯನ್ ರವಿಕುಮಾರ್ ಕಾರ್ಯದರ್ಶಿಗಳಾದ ಎಂಎಸ್ ರಾಜ ರಾಮ್ ಖಜಾಂಚಿ ಎಸ್ ರಮೇಶ್ ಉಪಾಧ್ಯಕ್ಷರಾದ ಏಕಾಂಬರಂ ಕೆ ಕೃಷ್ಣ ಬಿಜೆಪಿ ಮುಖಂಡರು ಧರ್ಮದರ್ಶಿಗಳಾದ ಶೇಖರ್ ವಲಯ ಅಧ್ಯಕ್ಷರಾದ ಲಯನ್.ಲೋಕೇಶ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡಿದ್ದ ನಾಗರಿಕರು ಈ ಶಿಬಿರದಿಂದ ಸುಮಾರು 120 ಜನ ಅನುಕೂಲ ಪಡೆದರು

04/08/2025
Lions club of mysore chamundi installation ceremony ಆತ್ಮೀಯ ಲಯನ್ ಬಂಧುಗಳೇ ಈ ದಿನ ಲಯನ್ಸ್ ಕ್ಲಬ್ ಆಫ್ ಮೈಸೂರ್ ಚಾಮುಂಡಿ ಸಂಸ್ಥೆಯ ಪದ...
31/07/2025

Lions club of mysore chamundi installation ceremony ಆತ್ಮೀಯ ಲಯನ್ ಬಂಧುಗಳೇ ಈ ದಿನ ಲಯನ್ಸ್ ಕ್ಲಬ್ ಆಫ್ ಮೈಸೂರ್ ಚಾಮುಂಡಿ ಸಂಸ್ಥೆಯ ಪದಗ್ರಹಣ ಕಾರ್ಯಕ್ರಮಕ್ಕೆ ಆಗಮಿಸಿದ MD 317 MCC Lion MohanKumar ,IPMCC Lion Dr N Krishnegowda,IPDG Lion N Subramanya,first VDG Lion mathidevkumar,second VDG Lion Narayanaswamy,DCS Lion Siddegowda,DCT Lion Sunilkumar,presiding Lion SL lokesh,Secretary Lion ShivajiRao Guest 317 D Lions club of Peryapatana president Lion Girish ,Lion Manju singh, Lion Kumar our District 317G clubs LCM Garden city,LCM Gangothri Lion manjula,LCM South,LCM kuvempunagar,LCM Vishvamanava,LCM Classic,LCM Jayalakshmipuram,LCM parampare,LCM Nesara,LCM CENTRAL,LCM Srigandha,LCM sapphire,LCM BANDHAVYA, Lion club Maddur,ಮಳವಳ್ಳಿ NES,ಮಳವಳ್ಳಿ Nadaprabu ,Lion club Mandya, Lions Club mandya Akshaya,Lion club Mandya Navachethana,
ಮೇಲಿನ ಸಂಸ್ಥೆಯ ಸದಸ್ಯರು ನಮ್ಮ ಕರೆಗೆ ಓಗೊಟ್ಟು ಆಗಮಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸುತ್ತಾ ಈ ಕಾರ್ಯಕ್ರಮದಲ್ಲಿ ಹಾಜರಿದ್ದ ರೋಟರಿ ಸಂಸ್ಥೆಯ ಪದಾಧಿಕಾರಿಗಳಿಗು ವಿವಿಧ ಇತರೆ ಸಂಸ್ಥೆಗಳಿಂದ ಆಗಮಿಸಿದ್ದ ಸ್ನೇಹಿತರಿಗೂ ಹಿತೈಷಿಗಳಿಗೂ ಮಾಧ್ಯಮ ಮಿತ್ರರಿಗೂ ಇನ್ನು ಕೆಲವು ಸಂಸ್ಥೆಗಳ ಹೆಸರು ಮರೆತಿದ್ದರೆ ಕ್ಷಮಿಸಿ LCM Elite,LCM vijayasree,LCM Achiveers,LCM Maharaja,LCM VEVEKANANDANAGARA
Region chairpersons,Zone chairpersons,

District Governor 317G presenting the Guiding Lion pin to Lion Ravikumar for Guiding Lion to LCM Maharaja
24/07/2025

District Governor 317G presenting the Guiding Lion pin to Lion Ravikumar for Guiding Lion to LCM Maharaja

First vice District Governor 317 E Lion Prathap yadav present District pin to Lion Ravikumar
24/07/2025

First vice District Governor 317 E Lion Prathap yadav present District pin to Lion Ravikumar

Participating in club installation ceremony of District 317 D Installation officer PMCC Lion vasanth kumar sheety,LCM Ch...
24/07/2025

Participating in club installation ceremony of District 317 D
Installation officer PMCC Lion vasanth kumar sheety,LCM Chamundi president Lion Ravikumar and other lions members

Address

Kurubarahalli
Mysore
570011

Website

Alerts

Be the first to know and let us send you an email when Lions club of mysore chamundi posts news and promotions. Your email address will not be used for any other purpose, and you can unsubscribe at any time.

Share