Harivaayu Foundation

Directions Contact the organization

Harivaayu Foundation ಹರಿ ಸರ್ವೋತ್ತಮ ವಾಯು ಜೀವೋತ್ತಮ ಪಂಚಬೇದ ತಾರತಮ್ಯ ಜಗತ್ ಸತ್ಯ
ಅಚಾರ್ಯ ಶ್ರೀ ಮದಾಚಾರ್ಯ ಸಂತು ಮೇ ಜನ್ಮ ಜನ್ಮನಿ Spiritual and Social Service

27/09/2026
06/09/2026

Roga mochana Sri Dhanwantari temple uttaradi matha Mysore

ಆತ್ಮೀಯ ಕುಟುಂಬದವರು ಹಾಗೂ ಸ್ನೇಹಿತರೆ,ನಾವು ಬ್ರಾಹ್ಮಿನ್ ಕಾರ್ಟ್ (Brahmin Kart) ಎಂಬ ಹೊಸ ಉದ್ಯಮವನ್ನು ಪ್ರಾರಂಭಿಸಿದ್ದೇವೆ.ಈ ಹೊಸ ಪಯಣದಲ್ಲ...
20/07/2026

ಆತ್ಮೀಯ ಕುಟುಂಬದವರು ಹಾಗೂ ಸ್ನೇಹಿತರೆ,
ನಾವು ಬ್ರಾಹ್ಮಿನ್ ಕಾರ್ಟ್ (Brahmin Kart) ಎಂಬ ಹೊಸ ಉದ್ಯಮವನ್ನು ಪ್ರಾರಂಭಿಸಿದ್ದೇವೆ.
ಈ ಹೊಸ ಪಯಣದಲ್ಲಿ ನಿಮ್ಮ ಆಶೀರ್ವಾದ, ಪ್ರೋತ್ಸಾಹ ಮತ್ತು ಬೆಂಬಲವನ್ನು ಹೃತ್ಪೂರ್ವಕವಾಗಿ ಕೋರುತ್ತೇವೆ.
ನೀವು ನಮ್ಮ ಉತ್ಪನ್ನಗಳನ್ನು ಖರೀದಿಸುವುದು ಹಾಗೂ ನಿಮ್ಮ ಕುಟುಂಬದವರು, ಸ್ನೇಹಿತರು ಮತ್ತು ಪರಿಚಯಸ್ಥರಿಗೆ ನಮ್ಮ ಬಗ್ಗೆ ತಿಳಿಸುವುದು ನಮ್ಮ ಉದ್ಯಮದ ಬೆಳವಣಿಗೆಗೆ ಬಹಳ ಸಹಕಾರಿಯಾಗುತ್ತದೆ.
ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಅಮೂಲ್ಯ ಬೆಂಬಲಕ್ಕೆ ಹೃತ್ಪೂರ್ವಕ ಧನ್ಯವಾದಗಳು. 🙏
ಸಂಪರ್ಕಿಸಿ: 6362631161

Dear family and friends,
We have started a new venture, Brahmin Kart. We sincerely request your support and blessings as we begin this journey.
Your encouragement, purchases, and recommendations to your family and friends will mean a lot to us and help our business grow.
Thank you for your love and support. 🙏
Contact number:6362631161

ಗಂಗಾ, ನರ್ಮದಾ, ಗೋದಾವರಿ ಮೊದಲಾದ ಪವಿತ್ರ ನದಿಗಳು ಮತ್ತು ಕಾಶಿ, ಗಯಾ, ಕುರುಷೇತ್ರ ಮುಂತಾದ ಪವಿತ್ರ ಸ್ಥಳಗಳು ಏಕಾದಶಿ ವ್ರತದ ಪುಣ್ಯವನ್ನು ಸರಿಗ...
11/07/2026

ಗಂಗಾ, ನರ್ಮದಾ, ಗೋದಾವರಿ ಮೊದಲಾದ ಪವಿತ್ರ ನದಿಗಳು ಮತ್ತು ಕಾಶಿ, ಗಯಾ, ಕುರುಷೇತ್ರ ಮುಂತಾದ ಪವಿತ್ರ ಸ್ಥಳಗಳು ಏಕಾದಶಿ ವ್ರತದ ಪುಣ್ಯವನ್ನು ಸರಿಗಟ್ಟಲು ಸಾಧ್ಯವಿಲ್ಲ ಎಂದು ಪದ್ಮಪುರಾಣಂ ಹೇಳುತ್ತದೆ.
💕♥️🌷👏

07/07/2026

ಇಂದು ಧಾರವಾಡದ ಉತ್ತರಾದಿ ಮಠದಲ್ಲಿ ಪ್ರತಿಸ್ಥಾಪನೆಗೊಂಡ ಶ್ರೀ ಹಯಗ್ರೀವ ದೇವರ ಮೂರ್ತಿ🙏

Nirjala ekadashi
25/06/2026

Nirjala ekadashi

Harivaayu Foundation
17/06/2026

Harivaayu Foundation

ಜೈ ಶ್ರೀ ಕೃಷ್ಣ ಪರಮಾತ್ಮ ಕೀ ಜೈ
10/06/2026

ಜೈ ಶ್ರೀ ಕೃಷ್ಣ ಪರಮಾತ್ಮ ಕೀ ಜೈ

Address

Mysore

Website

Alerts

Be the first to know and let us send you an email when Harivaayu Foundation posts news and promotions. Your email address will not be used for any other purpose, and you can unsubscribe at any time.

Contact The Organization

Send a message to Harivaayu Foundation:

Shortcuts

Share