Sri Sri Arjun Avadhootha Maharaj

Sri Sri Arjun Avadhootha Maharaj Official Page of Sri Sri Arjun Avadhootha Maharaj | Sharing Guruji’s wisdom, grace & updates | Handled by Guruji’s team 🙏

06/08/2026
29/07/2026

ಶ್ರೀ ಗುರುಭ್ಯೋ ನಮಃ

ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು 🙏🙏

ಜೈ ಗುರುದೇವ 🙏

16/07/2026

|| ಶ್ರೀ ಗುರುಭ್ಯೋ ನಮಃ||

ದಿನಾಂಕ 14-07-2026 ನೇ ಮಂಗಳವಾರ ಮೈಸೂರಿನ *ಕರುಣಾಮಯಿ ಫೌಂಡೇಶನ್* ಸಂಸ್ಥೆಗೆ ಪರಮಪೂಜ್ಯ ಶ್ರೀ ಶ್ರೀ ಅರ್ಜುನ ಅವಧೂತ ಗುರುಮಹಾರಾಜರು ಭೇಟಿ ನೀಡಿದರು. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಸದುದ್ದೇಶಗಳಿಂದ ಪರಮಪೂಜ್ಯರು ಆತ್ಮಬಂಧುಗಳೊಂದಿಗೆ ತೆರಳಿ ಭೋಜನಾಲಯಕ್ಕೆ ಸಂಬಂಧಿಸಿದ ಹಲವು ವಸ್ತುಗಳನ್ನು ನೀಡಿದರು. ಅಲ್ಲಿನ ಸಿಬ್ಬಂದಿಗಳು ಹಾಗೂ ಮಕ್ಕಳೊಡನೆ ಪರಮಪೂಜ್ಯರು ಕೆಲ ಕಾಲ ಕಳೆದದ್ದು ಚೈತನ್ಯಮಯ ವಾತಾವರಣ ನಿರ್ಮಿಸಿತ್ತು.

|| 🙏ಜೈ ಅರ್ಜುನಾಚಲಂ🙏 ||

Address

#36, “Geethanikethana”, Sonar Street, Chamaraja Mohalla
Mysore
570024

Alerts

Be the first to know and let us send you an email when Sri Sri Arjun Avadhootha Maharaj posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sri Sri Arjun Avadhootha Maharaj:

Shortcuts

Share