02/06/2024
ಬಾನುವಾರ ಬೆಳಿಗ್ಗೆ 10.00 ಗಂಟೆಗೆ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ನೇಗಿಲಯೋಗಿ ಮರುಳೆಶ್ವರ ಸೇವಾ ಭವನ ಜಯನಗರ/ಕೆ. ಜಿ. ಕೊಪ್ಪಲು ಇಲ್ಲಿ ನಡೆದ ರಾಜ್ಯ ಮಟ್ಟದ ಪದಾಧಿಕಾರಿಗಳ ಒಂದು ದಿನದ ಕಾರ್ಯಗಾರದ ಚಿತ್ರ. ಕಾರ್ಯಗಾರದಲ್ಲಿ ಬಾಗವಹಿಸಿದ್ದ ಅತಿಥಿ ಗಳಾದ ಶ್ರೀ ಎ.ಏನ್. ಪ್ರಕಾಶ್ ಗೌಡರು ಐಪಿಎಸ್ ಪೊಲೀಸ್ ಅದೀಕ್ಷಕರು ಮಂಗಳೂರು, ಡಾ. ಬಾಲಕೃಷ್ಣೆಗೌಡರು ಎಮ್ ಎಸ್ Ortho ವ್ಯವಸ್ಥಾಪಕ ನಿರ್ದೇಶಕರು ಅವಂತ್ ಬಿ ಕೆ ಜಿ ಆಸ್ಪತ್ರೆ, ಡಾ. ಶುಶ್ರುತ್ ನ್ಯೂರೋ ಸರ್ಜನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಶಾಂತವೇರಿ ಗೋಪಾಲ ಗೌಡ ಮೆಮೋರಿಯಲ್ ಆಸ್ಪತ್ರೆ,ಶ್ರೀ ನಾರಾಯಣ ಗೌಡರು ಅಧ್ಯಕ್ಷರು ಮೈಸೂರು ಹೋಟೆಲ್ ಓನರ್ಸ್ ಅಸೋಸಿಯೇಶನ್ ಹಾಗೂ ಎಲ್ಲಾ ಶಾಖೆಗಳ ಅಧ್ಯಕ್ಷರು, ಕಾರ್ಯದರ್ಶಿ ಗಳು,ಪದಾಧಿಕಾರಿಗಳಿಗೆ ಧನ್ಯವಾದಗಳು Shobha Ramesh ,Manjegowda MB Rajya Vakkaligara Sangha Ravikumar DasappaVishwanathgowda Cdvishwanathಕೋ.ಪು. ಗುಣಶೇಖರ್ Indresh Embee Ramesh Pooja Shamiyana Boregowda